ರಸ್ತೆ, ಚರಂಡಿಗೆ ಅನುದಾನ ಹಾಕಿಲ್ಲ..! ಶಾಲಾ ಅಭಿವೃದ್ದಿಗೆ ಅನುದಾನ ನೀಡಿದ್ದೆನೆ..!! ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ
ಚಳ್ಳಕೆರೆ : ಶಿಕ್ಷಕರ ಬಗ್ಗೆ ಅಪಾರವಾದ ಅಭಿಮಾನ ಗೌರವ ಇರುವುದರಿಂದ ಕಳೆದ ದಿನಗಳಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಏಳನೇ ವೇತನ ಜಾರಿಗೆ ತರುವಂತೆ ನನ್ನದೆ ಪ್ರಶ್ನೆಯ ಮೂಲಕ ಈಡೀ ದಿನ ಬಾವಿಗಿಳಿದು ಧರಣಿ ಮಾಡಿದ್ದು ಇತಿಹಾಸದಲ್ಲೆ ಮೊದಲು ಎಂದು ಪದವಿದಾರ ಶಿಕ್ಷಕರ…