ಚಳ್ಳಕೆರೆ ನ್ಯೂಸ್ : ಬೆಳೆ ಪರಿಹಾರ ಹಾಗೂ ಬೆಳೆವಿಮೆ ರೈತರ ಖಾತೆಗೆ ಹಾಕದೆ ಹೋದರೆ ಮಾ.22 ರಂದು ಸರಕಾರಿ ಕಛೇರಿಗಳಿಗೆ : ರೈತ ಮುಖಂಡರ ಹೇಳಿಕೆ
ಚಳ್ಳಕೆರೆ ನ್ಯೂಸ್ : ಬೆಳೆ ಪರಿಹಾರ ಹಾಗೂ ಬೆಳೆವಿಮೆ ರೈತರ ಖಾತೆಗೆ ಹಾಕದೆ ಇರುವ ಸರಕಾರದ ವಿರುದ್ಧಮಾ.18 ರಂದು ತಾಲೂಕು ಕಛೇರಿಗೆ ಮುತ್ತಿಗೆ ಎಂದು ರೈತ ಸಂಘದ ತಿರ್ಮಾನಕ್ಕೆ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಕರ್ನಾಟಕ…
