ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯ ನಾಯಕನಹಟ್ಟಿ ಶ್ರೀ ಗುರುತಿಪ್ಪೆರುದ್ರಸ್ವಾಮಿ ಜಾತ್ರೆಗೆ 200 ಹೆಚ್ಚುವರಿ ಬಸ್
ಕಾರ್ಯಾಚರಣೆ

ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರ ಸ್ವಾಮಿ ಜಾತ್ರಾ
ಮಹೋತ್ಸವಕ್ಕೆ ಮಾ. 25 ರಿಂದ 27 ರವರೆಗೆ ಒಟ್ಟು 200 ಜಾತ್ರಾ
ವಿಶೇಷ ಬಸ್‌ಗಳು ಕಾರ್ಯಚರಣೆ ನಡೆಸಲಿವೆ.

ಚಿತ್ರದುರ್ಗದಿಂದ
ನಾಯಕನಹಟ್ಟಿ ತೆರಳುವ ಬಸ್‌ಗಳು ಬೆಳಗಟ್ಟ, ಹಾಯ್ಕಲ್ ಚಳ್ಳೆಕರೆ
ಮಾರ್ಗವಾಗಿ,

ಚಳ್ಳಕೆರೆ ನಾಯಕನಹಟ್ಟಿ ಬಸ್‌ಗಳು ನರಗುಂಟೆ
ಮಾರ್ಗವಾಗಿ, ಹಿರಿಯೂರು ನಾಯಕನಹಟ್ಟಿ ಬಸ್‌ಗಳು ಸಾಣಿಕೆರೆ,
ಚಳ್ಳಕೆರೆ, ನರಗುಂಟೆ ಮಾರ್ಗವಾಗಿ ಸಂಚರಿಸಲಿವೆ ಎಂದು
ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

About The Author

Namma Challakere Local News
error: Content is protected !!