ದೋಷಗಳನ್ನು ತಿದ್ದಿಕೊಳ್ಳುವ ಸಾಕ್ಷಿ ಪ್ರಜ್ಞೆಮೈಗೂಡಿಸಿಕೊಳ್ಳಬೇಕು
ದೋಷಗಳನ್ನು ತಿದ್ದಿಕೊಳ್ಳುವ ಸಾಕ್ಷಿ ಪ್ರಜ್ಞೆಮೈಗೂಡಿಸಿಕೊಳ್ಳಬೇಕುದಯವೆ ಧರ್ಮದ ಮೂಲ ಎನ್ನುವ ಬಸವಣ್ಣನವರ ತಮ್ಮಬದುಕಿನ ದಯವಂತರಾಗಿ ನಡೆದುಕೊಂಡರು. ಹಮ್ಮು ಬಿಮ್ಮುಗಳಿಗೆದಾಸರಾಗದೆ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ನಂತರ ಸಮಾಜದತಪ್ಪುಗಳನ್ನು ನೋಡಿದವರು ಆಗಲು ಅವರು ವರ್ತಿಸಿದ ರೀತಿಗಮನರ್ಹ. ಮನುಷ್ಯ ಇನ್ನೊಬ್ಬರ ದೋಷಗಳನ್ನು ಹುಡುಕದೆ ತನ್ನದೋಷಗಳನ್ನು ತಿದ್ದಿಕೊಳ್ಳುವ ಸಾಕ್ಷಪ್ರಜ್ಞೆ…
