ನಾಯಕನಹಟ್ಟಿ ಕರವೇ ಕಡೆಯಿಂದ ಪ್ರೇರಣ ಇಂಡೇನ್ ಗ್ರಾಮೀಣ ವಿತರಕ ಕೇಂದ್ರಕ್ಕೆ ನಷ್ಟ ಆಗಿರುವ ಕುಟುಂಬಕ್ಕೆ ಪರಿಹಾರ ನೀಡಲು ಮನವಿ
ನಾಯಕನಹಟ್ಟಿ :ನಾಯಕನಹಟ್ಟಿ ಪಟ್ಟಣದ ಪ್ರೇರಣ ಇಂಡೇನ್ ಗ್ರಾಮೀಣ ವಿತರಕ್ ಕಚೇರಿಗೆ ಕರ್ನಾಟಕ ರಕ್ಷಣಾ ವೇಧಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ಮಾ.೧೬ರಂದು ನಾಯಕನಹಟ್ಟಿ ಪಟ್ಟಣಕ್ಕೆ ಸೇರಿದ ಕನ್ನಯ್ಯನಹಟ್ಟಿ ಗ್ರಾಮದ ನೀಲಮ್ಮ ಕೆ ಪಿ ಪಾಲಣ್ಣ ಇವರ ಮನೆಯಲ್ಲಿ ಅಡುಗೆ ಮಾಡುವ ಸಮಯದಲ್ಲಿ…
