ಚಳ್ಳಕೆರೆ ನ್ಯೂಸ್ :
ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿರುವ
ತಾಲೂಕು ಪಂಚಾಯಿತಿ
ಹೊಳಲ್ಕೆರೆ ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ
ನೀರಿನ ತೀವ್ರ ಸಮಸ್ಯೆ ತಲೆದೋರಿರುವ ಗ್ರಾಮಗಳಿಗೆ, ತಕ್ಷಣವೇ
ಸ್ಪಂದಿಸಿ,
ಗ್ರಾಮಗಳಲ್ಲಿ ಕುಡಿಯುವ ನೀರನ್ನು ಜನರಿಗೆ ಟ್ಯಾಂಕ
ಮೂಲಕ ಸರಬರಾಜು ಮಾಡಲಾಗುತ್ತಿದೆ.
ಹೀಗಾಗಿ ಗ್ರಾಮ ಪಂಚಾಯತಿಗಳ ಪಿಡಿಒಗಳು ತೀವ್ರ ನಿಗಾ
ವಹಿಸುವುದು ಅಗತ್ಯವಾಗಿದೆ.
ಹೊಳಲ್ಕೆರೆ ತಾಲ್ಲೂಕು ಪಂಚಾಯತ್
ನಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದ್ದು, 9538812986
ನಂಬರ್ ಗೆ ಕರೆ ಮಾಡಬಹುದೆಂದು ತಾಲ್ಲೂಕು ಪಂಚಾಯತ್
ತಿಳಿಸಿದೆ.