ಚಳ್ಳಕೆರೆ ನ್ಯೂಸ್ :
ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಿ
ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ರಾಷ್ಟ್ರ ದ್ರೋಹದ
ದೂರು ದಾಖಲಿಸಬೇಕು ಎಂದು ನರೇನಹಳ್ಳಿ ಅರುಣ್ ಕುಮಾರ್
ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮ ಗೋಷ್ಟಿಯಲ್ಲಿ
ಮಾತಾಡಿದರು.
ಸಂವಿಧಾನ ವಿರೋಧಿಸುವವರು ಅಲ್ಪ
ಸಂಖ್ಯಾತರು, ದೇಶದ ಶಾಂತಿಗೆ ಭಂಗವುಂಟು ಮಾಡುವಂತ
ಕೆಲಸ ಮಾಡುತ್ತಿರುವ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ
ಸುಮೋಟೋ ಪ್ರಕರಣ ದಾಖಲಿಸಬೇಕು.
ಕಾನೂನು ಕ್ರಮ
ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.