ಉತ್ತಮ ಶಿಕ್ಷಕರಾಗಲು ಅಣುಬೋಧನೆ ಅಗತ್ಯ” -ಆಡಳಿತಾಧಿಕಾರಿ ಶ್ರೀ ಮತಿ ಡಿ.ಆರ್.ಪ್ರಮೀಳ ಅಭಿಪ್ರಾಯ.
ಚಳ್ಳಕೆರೆ ನ್ಯೂಸ್ : “ ಚಳ್ಳಕೆರೆಯ ಎನ್.ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ 2022-2023 ನೇ ಸಾಲಿನ ಪ್ರಥಮ ವರ್ಷದ ಬಿ.ಇಡಿ.ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ “ಅಣುಬೋಧನಾ ಕಾರ್ಯಾಗಾರ” ಉದ್ಘಾಟಿಸಿ ಮಾತನಾಡಿದ-ಅವರು “ಸಮರ್ಥ ಶಿಕ್ಷಕರಾಗಿ ಉತ್ತಮ ಪಾಠ ಬೋಧನೆ ಮಾಡಲು ಅಣುಬೋಧನೆಯ ವಿವಿಧ ಕೌಶಲಗಳನ್ನು ಚೆನ್ನಾಗಿ ಕಲಿಯುವಂತೆ…
