ಚಳ್ಳಕೆರೆ ನ್ಯೂಸ್ : ಯುಗಾದಿ ಹಬ್ಬ ಬಂತೆಂದರೆ ಪೂರ್ವಿಕರನ್ನು ನೆನೆಯುವುದು ಹೊಸ ಬಟ್ಟೆಗಳನ್ನು ಧರಸುವುದು ವಾಡಿಕೆ.

ಆದರೆ ಅದರ ಜೊತೆಗೆ ಹಬ್ಬದೂಟಕ್ಕೆ ಬಾಡೂಟವಂತೂ ಈರಲೇಬೇಕು

ಅದರಲ್ಲಿ ‌ಎರಡು ದಿನ ಕಳೆದು ಮೂರನೇ ದಿನ ಬಂತೆದಂರೆ ಬಾಡೂಟ ಪಿಕ್ಸ್ ಅದರಂತೆ ಚಳ್ಳಕೆರೆ ನಗರದಲ್ಲಿ ಬೆಳಂ ಬೆಳೆಗ್ಗೆ ಜನರು ಮಟನ್ ಗಾಗಿ ಮುಗಿ ದೃಶ್ಯ ‌ಕಂಡು ಬಂದಿದೆ.

ಅದರಂತೆ ನಗರದ ಅಜ್ಜನ ಗುಡಿ ರಸ್ತೆಯಲ್ಲಿ ಮಟನ್ ಮಾರುಕಟ್ಟೆಯಲ್ಲಿ ಮುಂಜಾನೆಯಿಂದ ಸಾರ್ವಜನಿಕರು ಮಟನ್ ಗಾಗಿ ಸರಥಿ ಸಾಲಿನಲ್ಲಿ ನಿಂತು ಹಬ್ಬದೂಟಕ್ಕೆ ಮಾಂಸವನ್ನು‌ ಕೊಳ್ಳಲು ಮುಗೆಬಿದ್ದಿದ್ದಾರೆ ಎನ್ನಲಾಗಿದೆ.

Namma Challakere Local News
error: Content is protected !!