Category: News Flash

ಚಳ್ಳಕೆರೆ ನಗರದ ಸೋಮಗುದ್ದು‌ ರಸ್ತೆ ಸಮೀಪದಲ್ಲಿ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ಅಪಘಾತ ಸಂಖ್ಯೆ ಹೆಚ್ಚುತ್ತಿದೆ.

ರಾಮುದೊಡ್ಮನೆ ಚಳ್ಳಕೆರೆ?: ಚಳ್ಳಕೆರೆ ನ್ಯೂಸ್ : ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಲಾರಿ ಅಪಘಾತ ಹೌದು ಚಳ್ಳಕೆರೆ ನಗರದ ನೂತನ‌ ರಾಷ್ಟ್ರೀಯ ಹೆದ್ದಾರಿ‌ ಕಾಮಗಾರಿ ನಡೆಯುವ ಸ್ಥಳ ಚಳ್ಳಕೆರೆ ನಗರದ ಸೋಮಗುದ್ದು‌ ರಸ್ತೆ ಸಮೀಪದಲ್ಲಿ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ…

ಮಲ್ಲೂರಹಳ್ಳಿಯ ಯುಗಾದಿ ಹಬ್ಬದ ಮತ್ತು ಡಾ. ಬಿ ಆರ್ ಅಂಬೇಡ್ಕರ್ ರವರ ಜಯಂತಿ ಅಂಗವಾಗಿ ನಡೆದಕ್ರಿಕೆಟ್ ಪಂದ್ಯಾವಳಿ

ಮಲ್ಲೂರಹಳ್ಳಿಯ ಯುಗಾದಿ ಹಬ್ಬದ ಮತ್ತು ಡಾ. ಬಿ ಆರ್ ಅಂಬೇಡ್ಕರ್ ರವರ ಜಯಂತಿ ಅಂಗವಾಗಿ ನಡೆದಕ್ರಿಕೆಟ್ ಪಂದ್ಯಾವಳಿ ನಾಯಕನಹಟ್ಟಿ: ಮಲ್ಲೂರಹಳ್ಳಿಯಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಬಳಗದ ವತಿಯಿಂದ ಯುಗಾದಿ ಹಬ್ಬ ಮತ್ತು ಡಾಕ್ಟರ್ ಬಿ ಅಂಬೇಡ್ಕರ್ ರವರ ಜಯಂತಿ ಅಂಗವಾಗಿ…

ಆದರ್ಶ ಗೃಹಸ್ಥ ಜೀವನಕ್ಕೆ ಆಧ್ಯಾತ್ಮಿಕ ಸಾಧನೆ ಅಗತ್ಯ” -ಶ್ರೀ ಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಮತ.

ಚಳ್ಳಕೆರೆ ನ್ಯೂಸ್ : ಆದರ್ಶ ಗೃಹಸ್ಥ ಜೀವನಕ್ಕೆ ಆಧ್ಯಾತ್ಮಿಕ ಸಾಧನೆ ಅಗತ್ಯ” -ಶ್ರೀ ಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಮತ. ಚಳ್ಳಕೆರೆಯ ಶ್ರೀ ಶಾರದಾಶ್ರಮದಲ್ಲಿ “ಗೃಹಸ್ಥ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆ” ಎಂಬ ವಿಷಯವಾಗಿ ಮಾತನಾಡಿದ ಅವರು-ಆದರ್ಶ ಗೃಹಸ್ಥ ಜೀವನಕ್ಕೆ ಶ್ರೀ…

ಕಾಂಗ್ರೇಸ್ ಮುಳುಗುವ ಹಡಗು ಅಂತಹ ಪಕ್ಷಕ್ಕೆ ಮತ ನೀಡಿದರೆ, ನಿಮ್ಮ ಮತ ವೇಸ್ಟ್ ಹಾಗುತ್ತದೆ : ಮಾಜಿಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ

ಕಾಂಗ್ರೇಸ್ ಪಕ್ಷ ಐದುಸುಳ್ಳು ಗ್ಯಾರಂಟಿ ಕೋಡುವುದರ ಮೂಲಕ ಅಧಿಕಾರಕ್ಕೆ ಬಂದಿದೆ : ಶಾಸಕ ಜನಾರ್ಧನರೆಡ್ಡಿ ಚಳ್ಳಕೆರೆ : ಕಾಂಗ್ರೇಸ್ ಮುಳುಗುವ ದೋಣಿಯಾಗಿದೆ ಆದ್ದರಿಂದ ಅಂತಹ ಪಕ್ಷಕ್ಕೆ ಮತ ನೀಡಿದರೆ ನಿಮ್ಮ ಮತ ವೇಸ್ಟ್ ಹಾಗುತ್ತದೆ, ಬಿಜೆಪಿಗೆ ಮತ ನೀಡಿ, ದೇಶದ ಅಭಿವೃದ್ದಿ…

15 ಅಧಿಕಾರಿಗಳ ತಂಡದಿAದ ವಿಕಲಚೇತನ, ಹಿರಿಯ ನಾಗರೀಕರಿಗೆ ಮನೆಯಲ್ಲಿ ಮತದಾನ : ಸಹಾಯಕ ಚುನಾವಣೆ ಅಧಿಕಾರಿ ಬಿ ಆನಂದ್

ಚಳ್ಳಕೆರೆ ನ್ಯೂಸ್ :ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಕಲಚೇತನರು, ಹಿರಿಯ ನಾಗರಿಕರು ಸೇರಿದಂತೆ ಸುಮಾರು 499 ಮತದಾರರು ಮನೆಯಲ್ಲೇ ಮತದಾನ ಮಾಡಲು ನೋಂದಾಯಿಸಿಕೊAಡಿದ್ದು ಆದ್ದರಿಂದ ಇಂದಿನಿAದ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 15 ಅಧಿಕಾರಿಗಳ ತಂಡಗಳಿAದ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು…

ಕೆರೆ ಹೂಳೆತ್ತುವ ಮಣ್ಣು‌ನೀಡಿ ಇಲ್ಲವಾದರೆ ಮತದಾನ ಬಹಿಷ್ಕಾರ ಮಾಡುತ್ತೆವೆ : ದೇವರೆಡ್ಡಿಹಳ್ಳಿ ಗ್ರಾಮದ ರೈತರ ಒಕ್ಕೂರಲು

ಚಳ್ಳಕೆರೆ ನ್ಯೂಸ್ : ಕೆರೆ ಮಣ್ಣು ನಾವು‌ ಮಾರಾಟಕ್ಕೆ ಕೇಳುತ್ತಿಲ್ಲ, ನಮ್ಮ‌ ಜಮೀನುಗಳ ಬೆಳೆಗೆ ಹಾಕಲು ಕೇಳುತ್ತೆವೆ ನಾವು ಕೂಡ ಈದೇ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತೆವೆ ಆದ್ದರಿಂದ ಕೆರೆ‌ಮಣ್ಣು‌ ನೀಡಿ‌ ಎಂದು ದೇವರೆಡ್ಡಿಹಳ್ಳಿ ಸಾರ್ವಜನಿಕರು ಧರಣಿ ಮಾಡುತ್ತಿದ್ದಾರೆ. ಹೌದುಚಳ್ಳಕೆರೆ ತಾಲೂಕು ತಳಕು…

ರಾಜ್ಯದಲ್ಲಿ ಕಾಂಗ್ರೆಸನ್ನು ಗೆಲ್ಲಿಸಬೇಕು: ಮುನಿಯಪ್ಪ

ಚಳ್ಳಕೆರೆ ನ್ಯೂಸ್ : ರಾಜ್ಯದಲ್ಲಿ ಕಾಂಗ್ರೆಸನ್ನು ಗೆಲ್ಲಿಸಬೇಕು: ಮುನಿಯಪ್ಪ ರಾಜ್ಯ ಜನತೆ ಈ ಬಾರಿ ಕಾಂಗ್ರೆಸ್ ಗೆಲ್ಲಿಸಬೇಕಿದೆ ಎಂದು ಆಹಾರಸಚಿವ ಕೆ ಹೆಚ್ ಮುನಿಯಪ್ಪ ಮನವಿ ಮಾಡಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿ,ಸಿಎಂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು…

ಅದ್ದೂರಿಯಾಗಿ ನೆಡೆದ ತಮಟಕಲ್ಲು ಆಂಜನೇಯಸ್ವಾಮಿ ರಥೋತ್ಸವ

ಚಳ್ಳಕೆರೆ ನ್ಯೂಸ್ : ಅದ್ದೂರಿಯಾಗಿ ನೆಡೆದ ತಮಟಕಲ್ಲು ಆಂಜನೇಯಸ್ವಾಮಿ ರಥೋತ್ಸವ ಬೇಡಿ ಬಂದ ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೈವತಮಟಕಲ್ಲು ಆಂಜನೇಯ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರದುರ್ಗ ತಾಲೂಕಿನ ತಮಟಕಲ್ಲು ಆಂಜನೇಯಸ್ವಾಮಿ ಬೇಡಿಬರುವ ಭಕ್ತರ ಇಷ್ಟಾರ್ಥ ಈಡೇರಿಸುತ್ತಾನೆಂಬ…

2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪಾರ್ಲಿಮೆಂಟ್ ಪ್ರವಶಿಸಿದ್ದ ಕಾಂಗ್ರೆಸ್‌ನ ಬಿ. ಎನ್. ಚಂದ್ರಪ್ಪ ಸಾಧನೆ ಶೂನ್ಯವೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೋವಿಂದ ಕಾರಜೋಳ ಆಪಾದನೆ

2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪಾರ್ಲಿಮೆಂಟ್ಪ್ರವೇಶಿಸಿದ್ದ, ಕಾಂಗ್ರೆಸ್‌ನ ಬಿ. ಎನ್. ಚಂದ್ರಪ್ಪ ಸಾಧನೆಶೂನ್ಯವೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೋವಿಂದ ಕಾರಜೋಳ ಆಪಾದಿಸಿದರು ಚಳ್ಳಕೆರೆ ನ್ಯೂಸ್ : ಬಾಗಲಕೋಟೆ ಮುಧೋಳ ರೀತಿ ಜಿಲ್ಲೆ ಅಭಿವೃದ್ಧಿಮಾಡುತ್ತೇನೆ 2014 ರ ಲೋಕಸಭಾ ಚುನಾವಣೆಯಲ್ಲಿ…

ಜನತೆ ಮೋದಿ ಮೋದಿ ಎಂದು ಹೇಳುತ್ತಾರೆ, ಅವರು10 ವರ್ಷಏನು ಮಾಡಿದ್ದಾರೆಂದು ಹೇಳಲಿ : ಕಾಂಗ್ರೆಸ್ ಅಭ್ಯರ್ಥಿ ಬಿಎನ್.ಚಂದ್ರಪ್ಪ ಟೀಕೆ

ಚಳ್ಳಕೆರೆ ನ್ಯೂಸ್ :ಕಾಂಗ್ರೆಸ್ ನಿಂದ ಗ್ಯಾರಂಟಿಗಳು ಮನೆ ಬಾಗಿಲಿಗೆಬಂದಿವೆ ಜನತೆ ಮೋದಿ ಮೋದಿ ಎಂದು ಹೇಳುತ್ತಾರೆ, ಅವರು10 ವರ್ಷಏನು ಮಾಡಿದ್ದಾರೆಂದು ಹೇಳಲಿ, ಸಿದ್ದರಾಮಯ್ಯ ಅವರಿಂದಕಳೆದ ಸರ್ಕಾರದಲ್ಲಿ 158 ಭರವಸೆಗಳು, ಈ ಸರ್ಕಾರದಲ್ಲಿ5 ಗ್ಯಾರಂಟಿಗಳು, ಮನೆ ಬಾಗಿಲಿಗೆ ಬಂದಿವೆ. ಚಂದ್ರಪ್ಪ ಮನೆಮಗ, ನಡು…

error: Content is protected !!