ಚಳ್ಳಕೆರೆ ನ್ಯೂಸ್ :

2024 ರ
ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ
ಜಾರಿಯಾದಗಿನಿಂದ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ
೫೯,೭೬,೧೭೮ ರೂ.ಬೆಲೆ ಬಾಳು ಅಕ್ರಮ ಮಧ್ಯವನ್ನು ಅಬಕಾರಿ ಇಲಾಖೆ
ವಶಕ್ಕೆ ಪಡೆದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಆನಂದ್
ತಿಳಿಸಿದ್ದಾರೆ.

ಅವರು
ನಗರದ ಅಬಕಾರಿ ನಿರೀಕ್ಷಕ ಕಚೇರಿಯಲ್ಲಿ ಕರೆದ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು

ಚಳ್ಳಕೆರೆ ವಿಧಾನಸಭಾ ಕ್ಷೇತ್ರ
ವ್ಯಾಪ್ತಿಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ,
೫೯,೭೬,೧೭೮ ಬೆಲೆ ಬಾಳುವ ೧೪,೮೫೧ ಲೀಟರ್ ಮಧ್ಯವನ್ನು ೧೭೮
ಆರೋಪಿಗಳನ್ನು ೧೦ ದ್ವಿಚಕ್ರ ಸಮೇತ ವಶಕ್ಕೆ ಪಡೆದು ಪತ್ಯೇಕ ೧೪೪
ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ನಾಗರಾಜ್, ಪಿಎಸ್ಐ ದೊಡ್ಡ‌ತಿಪ್ಪಯ್ಯ, ಪಿಎಸ್ಐ ರೇಖಾ, ಹಾಗೂ ಸಿಬ್ಬಂದಿ ಹಾಜರಿದ್ದರು.

About The Author

Namma Challakere Local News
error: Content is protected !!