Category: News Flash

ಸುನ್ನಿ ಮದೀನಾ ಮಸೀದಿಯ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಾಯಕನಹಟ್ಟಿ ಏ.11 ಪಟ್ಟಣದ ಸುನ್ನಿ ಮದೀನ ಮಸೀದಿಯ ಮುಸ್ಲಿಂ ಸಮುದಾಯದವರು ಪರಮ ಪವಿತ್ರ ಹಬ್ಬ ರಂಜಾನ್‌ ಆಚರಣೆ ಪಟ್ಟಣದ ಬಿಳೆಕಲ್ ಬಡಾವಣೆಯ ಸುನ್ನಿ, ಮದೀನಾ ಮಸೀದಿಯ ಮುಸ್ಲಿಂ ಬಾಂಧವರು ಗುರುವಾರ ಸಡಗರ ಸಂಭ್ರಮದಿಂದ ನಡೆಯಿತು. ಒಂದು ತಿಂಗಳ ಉಪವಾಸ ವ್ರತಾಚರಣೆ ಬಳಿಕ…

ತೀರ್ಪುಗಾರರು ಕ್ರೀಡಾಪಟುವಿಗೆ ಉತ್ತೇಜನ ನೀಡುವ ದಿಕ್ಕಿನಲ್ಲಿ ತೀರ್ಪು ನೀಡಬೇಕು ಪ್ರಥಮ ದರ್ಜೆ ಗುತ್ತಿಗೆದಾರ ಜಿ. ವೆಂಕಟೇಶ್.

ನಾಯಕನಹಟ್ಟಿ:: ಕ್ರೀಡಪಟುಗಳಿಗೆ ಉತ್ತೇಜನ ಹಾಗೂ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬ ಯುವಕರ ಕರ್ತವ್ಯವಾಗಿದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಜಿ. ವೆಂಕಟೇಶ್ ಹೇಳಿದ್ದಾರೆ.ಗುರುವಾರ ಜೋಗಿಹಟ್ಟಿ ಗ್ರಾಮದ ಎ.ಕೆ. ಕಾಲೋನಿಯ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ…

ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

ಚಳ್ಳಕೆರೆಮುಸ್ಲಿಂ ಬಾಂಧವರು ಗುರುವಾರ ಬೆಳಿಗ್ಗೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷವಾಗಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ. ನಂತರ ಒಬ್ಬರಿಗೊಬ್ಬರು ರಂಜಾನ್ ಹಬ್ಬದ ಶುಭಾಶಯನ್ನು ವಿನಿಮಯ ಮಾಡಿಕೊಂಡರು. ಇದೆ ವೇಳೆ ಜಾಮಿಯಾ ಮಸೀದಿ ಗುರುಗಳಾದ ನೂರುದ್ದೀನ್ ಮೌಲಾನ…

ಅಕ್ರಮದ್ಯ ಸಾಗಟಗಾರ ಅಬಕಾರಿ ಬಲೆಗೆ : ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 67 ಸಾವಿರ ರೂ. ಜಪ್ತಿ

ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ,ಚಿತ್ರದುರ್ಗ ರವರ ನಿರ್ದೇಶನದಂತೆ ಹಾಗೂ ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ ಹಾಗೂ ಅಬಕಾರಿ ನಿರೀಕ್ಷಕರು ಚಳ್ಳಕೆರೆ ವಲಯ ರವರ ಮಾರ್ಗದರ್ಶನದಲ್ಲಿ ಈ ದಿನ ದಿನಾಂಕ-11/04/2024 ರಂದು ಸಂಜೆ- 5.30 ಗಂಟೆ ಸಮಯದಲ್ಲಿ ಅಬಕಾರಿ…

ಚಳ್ಳಕೆರೆ ತಾಲೂಕು ಪರಶುರಾಂಪುರ ಸಮೀಪದ ಸಿದ್ದೇಶ್ವರನ ದುರ್ಗ,,,, ಗ್ರಾಮದ ಹೊರವಲಯದಲ್ಲಿ ತೆಂಗು ಅಡಿಕೆ ತೋಟಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ

ಚಳ್ಳಕೆರೆ ನ್ಯೂಸ್ : ಸಿದ್ದೇಶ್ವರನ ದುರ್ಗ: ಅಡಿಕೆ, ತೆಂಗು ತೋಟಕ್ಕೆ ಬೆಂಕಿ,,,, ಹಚ್ಚಿದ್ದ ಪರಿಣಾಮ ಸುಟ್ಟು ನಾಶವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ ,,,,, ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದೆ.,,,, ಒಂದು ಎಕರೆ ಭೂಮಿಯಲ್ಲಿ 130 ತೆಂಗು,600 ಅಡಿಕೆ…

ಚಳ್ಳಕೆರೆ ತಾಲೂಕಿನ ಭೊಗನಹಳ್ಳಿಯಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ‌ ಮಕ್ಕಳು ಯುಗಾದಿ ಹಬ್ಬದ ಪ್ರಯುಕ್ತ ಶಾಲೆಯ ವಿದ್ಯಾರ್ಥಿಗಳು ಕೋಲು ನೃತ್ಯ ಮಾಡುವ ಮೂಲಕ ಎಲ್ಲಾರ ಗಮನ ಸೇಳೆದರು.

ಚಳ್ಳಕೆರೆ ನ್ಯೂಸ್ ‌: ಯುಗಾದಿ ಬಂತೆಂದರೆ ಸಾಕು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಅದರಂತೆ ಪೂರ್ವಿಕರ ಪೂಜೆ ಹಾಗೂ ಅವರನ್ನು ಆರಧಾನೆ ಮಾಡುವ ಮೂಲಕ ಈಡೀ ಮನೆಯಲ್ಲಿ ಭಕ್ತಿ‌ಭಾವನೆ ಮಡುಗಟ್ಟಿರುತ್ತದೆ‌ ಇನ್ನೂ ಬುಡಕಟ್ಟು ಸಮುದಾಯಗಳೇ ಹೆಚ್ಚಿರುವ ಪ್ರದೇಶಗಳಂತು ಹಬ್ಬದ…

ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಮಾಡಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು, ಜಿಲ್ಲಾಪಂಚಾಯಿತಿ ಸಿಇಒ ಎಸ್ ಜೆ ಸೋಮಶೇಖರ್

ಚಳ್ಳಕೆರೆ ನ್ಯೂಸ್ : ನಿರ್ಭೀತಿಯಿಂದ ಮತದಾನ ಮಾಡಬೇಕು: ಸಿಇಒಸೋಮಶೇಖರ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇಕಡ 70 % ರಷ್ಟುಮತದಾನವಾಗಿದ್ದು, ಈ ಬಾರಿ ಶೇಕಡ 5% ರಷ್ಟು ಮತದಾನಪ್ರಮಾಣ ಹೆಚ್ಚಿಸಲು, ಪ್ರತಿಯೊಬ್ಬರು ಮತದಾನ ಮಾಡಬೇಕೆನ್ನುವಉದ್ದೇಶದಿಂದ ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಮಾಡಲಾಗುತ್ತಿದೆ ಎಂದು ಜಿಲ್ಲಾ…

ಚಿತ್ರದುರ್ಗದಲ್ಲಿ ನಡೀತು ರೋಚಕ ಜೋಡೆತ್ತುಗಳಓಟದ ಸ್ಪರ್ಧೆ

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗದಲ್ಲಿ ನಡೀತು ರೋಚಕ ಜೋಡೆತ್ತುಗಳಓಟದ ಸ್ಪರ್ಧೆ ರೋಚಕ ಜೋಡೆತ್ತುಗಳ ಓಟದ ಸ್ಪರ್ಧೆಯು ಚಿತ್ರದುರ್ಗದಹುಣಸೆಕಟ್ಟೆ ಗ್ರಾಮದಲ್ಲಿ ನಡೆಯಿತು. ಕಳೆದ ನಾಲ್ಕು ವರ್ಷಗಳಿಂದಈ ಜೋಡೆತ್ತುಗಳ ಓಟದ ಸ್ಪರ್ಧೆಯನ್ನು, ಯುಗಾದಿ ಹಬ್ಬದಹಿನ್ನೆಲೆಯಲ್ಲಿ ಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಾರೆ. ಜೋಡೆತ್ತುಗಳ ಓಟದ ಸ್ಪರ್ಧೆಯು ಅತ್ಯಂತ…

ವಾಣಿವಿಲಾಸಸಾಗರದ ನಾಲೆಗಳಿಂದ 250 ಕ್ಯೂಸೆಕ್ಸ್ ನೀರನ್ನು ಹರಿಸಿದ್ದು, ಇವರಮೇಲೆ ಡಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕಹೋರಾಟಗಾರ ಕಸವನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.

ಚಳ್ಳಕೆರೆ ನ್ಯೂಸ್ :ಎಇಇ ವಿಜಯ್ ಕುಮಾರ್ ಮೇಲೆ ಕಠಿಣ ಕ್ರಮಜರುಗಿಸಿ ಸರ್ಕಾರ ಹಾಗು ಡಿಸಿ ಆದೇಶವಿಲ್ಲದೆ ಹಿರಿಯೂರಿನ ನೀರಾವರಿಇಲಾಖೆ, ಎಇಇ ವಿಜಯ್ ಕುಮಾರ್ ಅವರು, ವಾಣಿವಿಲಾಸಸಾಗರದ ನಾಲೆಗಳಿಂದ 250 ಕ್ಯೂಸೆಕ್ಸ್ ನೀರನ್ನು ಹರಿಸಿದ್ದು, ಇವರಮೇಲೆ ಡಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕಹೋರಾಟಗಾರ…

ಮಂಗಗಳ ಹಾವಳಿಯಿಂದ ಬೆಸ್ತು ಬಿದ್ದ ರೋಗಿಗಳು

ಚಳ್ಳಕೆರೆ ನ್ಯೂಸ್ : ಮಂಗಗಳ ಹಾವಳಿಯಿಂದ ಬೆಸ್ತು ಬಿದ್ದ ರೋಗಿಗಳು ಹೌದುಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿರಬೇಕು, ಆದರೆ ಅವರಜೊತೆ ಈಗ ಮಂಗಗಳು ಇರುತ್ತವೆ. ಮಂಗಳ ಹಾವಳಿ ಜಿಲ್ಲಾಸ್ಪತ್ರೆವಾರ್ಡ್ ಗಳಲ್ಲಿ ಹೆಚ್ಚಾಗಿದೆ. ಮಂಗಗಳ ಹಾವಳಿಯಿಂದ ರೋಗಿಗಳುವಾರ್ಡ್ ಗಳಲ್ಲಿರಲು ಭಯ ಭೀತರಾಗಿದ್ದಾರೆ. ರೋಗಿಗಳಿಗಾಗಿ ಇಟ್ಟಬ್ರೆಡ್ ಹಾಲು…

error: Content is protected !!