Category: News Flash

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹೋಬಳಿಯ ರೈತರು ಉತ್ತಮ ಶೇಂಗಾ ಬೀಜ ರಿಯಾಯಿತಿ ದರದಲ್ಲಿ ಪಡೆಯಿರಿ. ಕೃಷಿ ಅಧಿಕಾರಿ ಎನ್ ಹೇಮಂತ್ ನಾಯ್ಕ.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹೋಬಳಿಯ ರೈತರು ಉತ್ತಮ ಶೇಂಗಾ ಬೀಜ ರಿಯಾಯಿತಿ ದರದಲ್ಲಿ ಪಡೆಯಿರಿ. ಕೃಷಿ ಅಧಿಕಾರಿ ಎನ್ ಹೇಮಂತ್ ನಾಯ್ಕ. ನಾಯಕನಹಟ್ಟಿ:: ಜೂನ್ .5. ಹೋಬಳಿಯ ರೈತರು ರಿಯಾಯಿತಿ ದರದಲ್ಲಿ ಶೇಂಗಾ ಬಿತ್ತನೆ ಬೀಜ ಪಡೆಯಲಿ ಕೃಷಿ ಅಧಿಕಾರಿ…

ಚಳ್ಳಕೆರೆ ಶಾಖೆಯ ಇಂಡೆಲ್ ಮನಿ ಕಂಪನಿಗೆ 2023-24ನೇ ಸಾಲಿನ ರಾಜ್ಯಪ್ರಶಸ್ತಿಗೆ ಭಾಜನ.

ಚಳ್ಳಕೆರೆ ಶಾಖೆಯ ಇಂಡೆಲ್ ಮನಿ ಕಂಪನಿಗೆ 2023-24ನೇ ಸಾಲಿನ ರಾಜ್ಯಪ್ರಶಸ್ತಿಗೆ ಭಾಜನ. ಚಳ್ಳಕೆರೆ-05 ನಗರದ ಇಂಡೆಲ್‌ಮನಿ ಶಾಖೆ 2023-24ನೇ ಸಾಲಿನ ವಾರ್ಷಿಕ ಹಣಕಾಸು ವ್ಯವಹಾರಿ ರಾಜ್ಯ ಪ್ರಶಸ್ತಿಯನ್ನು ಲಭಿಸಿದೆ ಎಂದು ಹಿರಿಯ ವಲಯ ವ್ಯವಸ್ಥಾಪಕ ಎಂ.ಶೇಖರ್ ತಿಳಿಸಿದರು.ಅವರು ನಗರದ ಇಂಡೆಲ್ ಮನಿ…

ಯುವ ಪೀಳಿಗೆ ಪರಿಸರ ಅಭಿವೃದ್ಧಿಸಿದರೆ ಮುಂದಿನ ಪೀಳಿಗೆಗೆ ಪರಿಸರವನ್ನ ಕೊಡುಗೆಯಾಗಿ ನೀಡಬಹುದು: ಮುಸ್ತಪ

ಪರಿಸರವನ್ನ ನಾವೆಲ್ಲರೂ ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ ಯುವ ಪೀಳಿಗೆ ಪರಿಸರ ಅಭಿವೃದ್ಧಿಸಿದರೆ ಮುಂದಿನ ಪೀಳಿಗೆಗೆ ಪರಿಸರವನ್ನ ಕೊಡುಗೆಯಾಗಿ ನೀಡಬಹುದು: ಮುಸ್ತಪ ಚಿತ್ರದುರ್ಗ: ಪರಿಸರವನ್ನು ನಾವೆಲ್ಲರೂ ಕಾಪಾಡಿದರೆ ಆ ಪರಿಸರ ನಮ್ಮೆಲ್ಲರನ್ನು ಕಾಪಾಡುತ್ತದೆ ಹಾಗೂ ಗಿಡಗಳನ್ನ ಬೆಳೆಸಿ ಅವುಗಳನ್ನು ಪೋಷಿಸಿ ಹೆಮ್ಮರವಾಗಿಸಿದರೆ…

ಹೆಚ್.ಡಿ.ಕುಮಾರಸ್ವಾಮಿ ಗೆಲುವಿಗೆ ಶ್ರಮಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಜೆಡಿಎಸ್ ಮುಖಂಡ ಟಿ.ವೀರಭದ್ರಪ್ಪ

ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆಯಲ್ಲಿ ಬಹುಮತಗಳ ಅಂತರದಿಂದ ಎನ್ ಡಿಎ ಮೂಲಕ ಗೆಲ್ಲಿಸಿದ ಗೋವಿಂದ ಎಂ ಕಾರಜೋಳರನ್ನು ಒಪ್ಪಿ ಆಯ್ಕೆ ಮಾಡಿದ ಮತದಾರರಿಗೆ ಅಭಿನಂದನೆಸಲ್ಲಿಸುತ್ತೇನೆ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಮತಗಳಿಂದಜಯಗಳಿಸಿರುವ ಜೆಡಿಎಸ್…

ಅಭಿವೃದ್ಧಿ ಕೆಲಸಕ್ಕೆ ಎಲ್ಲರ ವಿಶ್ವಾಸ ಪಡೆಯುತ್ತೇನೆ : ಗೋವಿಂದ ಎಂ ಕಾರಜೋಳ

ಚಳ್ಳಕೆರೆ ನ್ಯೂಸ್ : ಅಭಿವೃದ್ಧಿ ಕೆಲಸಕ್ಕೆ ಎಲ್ಲರ ವಿಶ್ವಾಸ ಪಡೆಯುತ್ತೇನೆ ಚುನಾವಣೆಯಲ್ಲಿ ಮಾತ್ರ ರಾಜಕೀಯ ಮಾಡುತ್ತೇವೆ. ಆದರ ನಂತರಅಭಿವೃದ್ಧಿ ವಿಚಾರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸಮಾಡುತ್ತೇನೆ ಎಂದು ನೂತನ ಸಂಸದ ಗೋವಿಂದ ಕಾರಜೋಳಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆಮಾತಾಡಿದರು. ಜೀವನದಲ್ಲಿ ಯಾರನ್ನು ದ್ವೇಷಿಸಿ…

ಮುಂಗಾರು ಹಂಗಾಮು ಬಿತ್ತನೆಗೆ 20ಸಾ.ಕ್ವಿಂಟಾಲ್ ದಾಸ್ತಾನು..! ಪ್ರತಿ ಪ್ಯಾಕೇಟ್‌ನಲ್ಲಿ ಕ್ಯೂಆರ್ ಕೋಡ್ : ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್

ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ಅತೀ ಕಡಿಮೆ ಮಳೆ ಬೀಳುವ ಪ್ರದೇಶವೆಂದು ಕರೆಯುವ ಚಳ್ಳಕೆರೆ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆಗಿಂತ ಹೆಚ್ಚಿನದಾಗಿ ಮಳೆ ಬಂದು ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.ಇನ್ನೂ ರೈತರಿಗೆ ಯಾವುದೇ ರೀತಿಯಲ್ಲಿ ಬಿತ್ತನೆ ಬೀಜಕ್ಕೆ ತೊಂದರೆಯಾಗದAತೆ ಕೃಷಿ…

ಡಿವೈಡರ್ ಗೆ ಗುದ್ದಿ ಮಿನಿಲಾರಿ ಜಖಂ, ಚಾಲಕನಿಗೆ ಗಂಭೀರ ಗಾಯ

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ಎಸ್ ಹೆಚ್ 13 ರಸ್ತೆಯ ಬಾಪೂಜಿ ಕಾಲೇಜ್ ಬಳಿಹೈವೇಯ ಡೆಲ್ ವೈಡರ್ ಗುದ್ದಿ ಮಿನಿ ಲಾರಿಯೊಂದು ಜಖಂಆಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹೊಸಪೇಟೆಯಿಂದ ಚಿತ್ರದುರ್ಗದ ಕಡೆಗೆ ಮೇಕೆ ಗೊಬ್ಬರತುಂಬಿಕೊಂಡು ಬರುತ್ತಿರುವಾಗ ನಿಯಂತ್ರ ತಪ್ಪಿ…

ಚಳ್ಳಕೆರೆ ನ್ಯೂಸ್ : ಮರು ಮೌಲ್ಯಮಾಪನ ಫಲಿತಾಂಶದಲ್ಲಿ ತಾಲೂಕಿಗೆ ಟಾಪರ್ ಆಗಿ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ‌ ಶಾಲೆ.

ಚಳ್ಳಕೆರೆ ನ್ಯೂಸ್ : ಜೂನ್ 5 ರಂದು ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಚಳ್ಳಕೆರೆ ತಾಲೂಕಿಗೆ ಟಾಪರ್ ಆಗಿ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಹೊರಹೊಮ್ಮಿದ್ದಾರೆ ಕಳೆದ ಮೇ.9 ರಂದು ರಾಜ್ಯಾದ್ಯಂತಎಸ್ ಎಸ್ ಎಲ್ ಸಿ ಫಲಿತಾಂಶ ಹೊರ ಬಿದ್ದಿತ್ತು.…

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಚಳ್ಳಕೆರೆ ನ್ಯೂಸ್ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಎಂ ರವೀಶ್ ಮಾತನಾಡಿ, ಪ್ರಥಮ ಮತ್ತು…

ಚಳ್ಳಕೆರೆ ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ವತಿಯಿಂದ “” ವಿಶ್ವ ಪರಿಸರ ದಿನಾಚರಣೆ “”ಯ ಅಂಗವಾಗಿ”” ಪರಿಸರ ಜಾಥ ಕಾರ್ಯಕ್ರಮ

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ವತಿಯಿಂದ “” ವಿಶ್ವ ಪರಿಸರ ದಿನಾಚರಣೆ “”ಯ ಅಂಗವಾಗಿ”” ಪರಿಸರ ಜಾಥ ಕಾರ್ಯಕ್ರಮವನ್ನು “” ಹಮ್ಮಿಕೊಳ್ಳಲಾಗಿತ್ತು. ಇನ್ನೂ ಜಾತಾ ಕಾರ್ಯಕ್ರಮವನ್ನು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ನಗರದ ಪ್ರಮುಖ…

error: Content is protected !!