ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗ ಎಸ್ ಹೆಚ್ 13 ರಸ್ತೆಯ ಬಾಪೂಜಿ ಕಾಲೇಜ್ ಬಳಿ
ಹೈವೇಯ ಡೆಲ್ ವೈಡರ್ ಗುದ್ದಿ ಮಿನಿ ಲಾರಿಯೊಂದು ಜಖಂ
ಆಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಹೊಸಪೇಟೆಯಿಂದ ಚಿತ್ರದುರ್ಗದ ಕಡೆಗೆ ಮೇಕೆ ಗೊಬ್ಬರ
ತುಂಬಿಕೊಂಡು ಬರುತ್ತಿರುವಾಗ ನಿಯಂತ್ರ ತಪ್ಪಿ ಡಿವೈಡರ್ ಗೆ ಡಿಕ್ಕಿ
ಹೊಡೆದಿದ್ದು, ಮಿನಿ ಲಾರಿ ಮುಂಭಾಗ ಜಖಂ ಆಗಿದೆ.
ಘಟನೆ
ನೆಡೆದ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಬಂದು ಪರಿಶೀಲನೆ
ನಡೆಸಿದ್ದಾರೆ.