ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ವತಿಯಿಂದ “” ವಿಶ್ವ ಪರಿಸರ ದಿನಾಚರಣೆ “”ಯ ಅಂಗವಾಗಿ”” ಪರಿಸರ ಜಾಥ ಕಾರ್ಯಕ್ರಮವನ್ನು “” ಹಮ್ಮಿಕೊಳ್ಳಲಾಗಿತ್ತು.
ಇನ್ನೂ ಜಾತಾ ಕಾರ್ಯಕ್ರಮವನ್ನು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ್ ಉದ್ಘಾಟಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಪರಿಸರದ ಜಾಗೃತಿ ಮೂಡಿಸುವ ಮೂಲಕ ಪ್ರಮುಖ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಹರಿವು ಮೂಡಿಸಿದರು.
ಪರಿಸರ ಜಾಥ ಕಾರ್ಯಕ್ರಮದಲ್ಲಿ ಮಂಜುನಾಥ್ , ಸಂತೋಷ್ , ನಜೀರ್, ತಿಪ್ಪೇಸ್ವಾಮಿ , ಜಗದೀಶ್ , ಶಿವಯೋಗಿ ಹಾಗೂ ಪರ್ಜಾನ್ ಭಾಗವಹಿಸಿದ್ದರು