ಚಳ್ಳಕೆರೆ ನ್ಯೂಸ್ :
ಅಭಿವೃದ್ಧಿ ಕೆಲಸಕ್ಕೆ ಎಲ್ಲರ ವಿಶ್ವಾಸ ಪಡೆಯುತ್ತೇನೆ
ಚುನಾವಣೆಯಲ್ಲಿ ಮಾತ್ರ ರಾಜಕೀಯ ಮಾಡುತ್ತೇವೆ. ಆದರ ನಂತರ
ಅಭಿವೃದ್ಧಿ ವಿಚಾರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ
ಮಾಡುತ್ತೇನೆ ಎಂದು ನೂತನ ಸಂಸದ ಗೋವಿಂದ ಕಾರಜೋಳ
ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ
ಮಾತಾಡಿದರು.
ಜೀವನದಲ್ಲಿ ಯಾರನ್ನು ದ್ವೇಷಿಸಿ ಗೊತ್ತಿಲ್ಲ.
ಕೆಲಸ ಮಾಡುತ್ತೇನೆ ಎಂದು ಜೊತೆಯಲ್ಲಿ ಮಾಜಿ ಶಾಸಕ ಜಿ ಹೆಚ್
ತಿಪ್ಪಾರೆಡ್ಡಿ ಹಾಗು ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ ಇದ್ದರು.