ಚಳ್ಳಕೆರೆ ನ್ಯೂಸ್ :
ಲೋಕಸಭಾ ಚುನಾವಣೆಯಲ್ಲಿ ಬಹುಮತಗಳ ಅಂತರದಿಂದ ಎನ್ ಡಿಎ ಮೂಲಕ ಗೆಲ್ಲಿಸಿದ ಗೋವಿಂದ ಎಂ ಕಾರಜೋಳರನ್ನು ಒಪ್ಪಿ ಆಯ್ಕೆ ಮಾಡಿದ ಮತದಾರರಿಗೆ ಅಭಿನಂದನೆ
ಸಲ್ಲಿಸುತ್ತೇನೆ
ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಮತಗಳಿಂದ
ಜಯಗಳಿಸಿರುವ ಜೆಡಿಎಸ್ ಪಕ್ಷದ ವತಿಯಿಂದ ಅಭಿನಂದನೆಗಳನ್ನು
ಸಲ್ಲಿಸಲಾಗುತ್ತದೆ ಎಂದು ಮೊಳಕಾಲ್ಕೂರು ವಿಧಾನಸಭಾ ಕ್ಷೇತ್ರದ
ಜೆಡಿಎಸ್ ಮುಖಂಡ ವೀರಭದ್ರಪ್ಪ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು
ಈ ಬಾರಿ ಮಂಡ್ಯದಲ್ಲಿ ನಮ್ಮ ಲೋಕಸಭಾ ಅಭ್ಯರ್ಥಿಯಾದ ಹೆಚ್ ಡಿ.
ಕುಮಾರಸ್ವಾಮಿಯವರನ್ನು ಜನರು ಕೈ ಹಿಡಿದಿದ್ದಾರೆ ಅವರಿಗೆ
ಮತ ನೀಡಿದಂತಹ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ
ಎಂದರು.