Category: News Flash

ವಿಶ್ವ ಪರಿಸರ ದಿನಾಚರಣೆ ಪರಿಸರ ಉಳಿಸಿ ಪರಿಸರ ಬೆಳೆಸಿ

ಚಳ್ಳಕೆರೆಪರಿಸರ ಅನ್ನೋದು ಭೂಮಿಯ ಒಂದು ಮುಖ್ಯ ಅಂಗ ,ಇಂತಹ ಪರಿಸರವನ್ನು ಇತ್ತೀಚಿನ ದಿನಗಳಲ್ಲಿ ಮನುಷ್ಯ ಪರಿಸರ ನಾಶ ಮಾಡುತ್ತಿದ್ದಾನೆ, ಇದರಿಂದಾಗಿ ಮನುಷ್ಯನಿಗೆ ಆಮ್ಲಜನಕದ ಕೊರತೆ ಉಂಟಾಗುತ್ತದೆ ಎಂದು ಜೆ ಎಂ ಎಫ್ ಸಿ ಸಿವಿಲ್ ನ್ಯಾಯಾಧೀಶರಾದ ಶಮೀರ್ ಪಿ ನಂದ್ಯಾಳ್ ಹೇಳಿದರು,…

ಬಿತ್ತನೆಗೆ ಸಿದ್ದ ಮಾಡಿದ್ದ ಜಮೀನುಗಳಲ್ಲಿ ನಿಂತ ಮಳೆನೀರು

ಚಳ್ಳಕೆರೆ ನ್ಯೂಸ್ : ಬಿತ್ತನೆಗೆ ಸಿದ್ದ ಮಾಡಿದ್ದ ಜಮೀನುಗಳಲ್ಲಿ ನಿಂತ ಮಳೆನೀರು ಹೊಳಲ್ಕೆರೆ ಕ್ಷೇತ್ರದ ಲಕ್ಷ್ಮೀಸಾಗರದಲ್ಲಿ ಮಳೆ ಸುರಿದಿದ್ದು, ಕೆರೆಗೆನೀರು ಇದು ಬಂದಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಭಸವಾಗಿ ಮಳೆ ಸುರಿದು, ಬಿಜಾಪುರ, ಲಕ್ಷ್ಮಸಾಗರ ಬಳ್ಳೆಗಟ್ಟೆಯ, ಹಳ್ಳದಲ್ಲೂ ನೀರು…

ಈಡೀ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಚುನಾವಣೆ ಫಲಿತಾಂಶ ಘೋಷಣೆ ನೀಡಿದ ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ

ಚಳ್ಳಕೆರೆ ನ್ಯೂಸ್ : ಈಡೀ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಐತಿಹಾಸಿಕ ತಿರ್ಪನ್ನು ನೀಡಿದ ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ ಅದರಂತೆ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆದೊರೆತಿದೆ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾಕ್ಷೇತ್ರಗಳಿವೆ. ಈ ಪೈಕಿ 7 ಕ್ಷೇತ್ರಗಳನ್ನು…

ಕೆರೆಗೆ ಹರಿದು ಬರುತ್ತಿರುವ ನೀರು ನೋಡಲು ಜಮಾಯಿಸಿದ್ದ ಗ್ರಾಮಸ್ಥರು

ಚಳ್ಳಕೆರೆ ನ್ಯೂಸ್ : ಕೆರೆಗೆ ಹರಿದು ಬರುತ್ತಿರುವ ನೀರು ನೋಡಲುಜಮಾಯಿಸಿದ್ದ ಗ್ರಾಮಸ್ಥರು ಇಂದು ಮಧ್ಯಾಹ್ನಸತತ ಸುರಿದ ಮಳೆಗೆ ತಾಳ್ಯ ಗ್ರಾಮದ ಕೆರೆಗೆ ಬಾರಿ ಪ್ರಮಾಣದಲ್ಲಿನೀರು ಹರಿದು ಬರುತ್ತಿದೆ. ಹೊಳಲ್ಕೆರೆ ತಾಲ್ಲೂಕಿನಾದ್ಯಂತ ಕಳೆದ ಕೆಲ ದಿನದಳಿಂದ ಸತತ ಮಳೆ ಬೀಳುತ್ತಿದ್ದು, ತಾಳ್ಯ ಗ್ರಾಮದ…

ಪರಿಸರ ಜಾಥಕ್ಕೆ ಚಾಲನೆ ನೀಡಿದ ಎಡಿಸಿ ಕುಮಾರಸ್ವಾಮಿ

ಚಳ್ಳಕೆರೆ ನ್ಯೂಸ್ : ಪರಿಸರ ಜಾಥಕ್ಕೆ ಚಾಲನೆ ನೀಡಿದ ಎಡಿಸಿಕುಮಾರಸ್ವಾಮಿ ಭೂ ಮರುಸ್ಥಾಪನೆ, ಮರುಭೂಮಿಕರಣ ಹಾಗೂ ಬರ ತಡೆಯುವಿಕೆಎಂಬ ಘೋಷವಾಕ್ಯದೊಂದಿಗೆ ಈ ಬಾರಿ ಪರಿಸರ ದಿನಾಚರಣೆಆಚರಿಸಲಾಗುತ್ತಿದೆ ಎಂದು ಪರಿಸರ ಅಧಿಕಾರಿ ಈ ಪ್ರಕಾಶ್‘ತಿಳಿಸಿದರು. ಅವರು ಚಿತ್ರದುರ್ಗದಲ್ಲಿ ಪರಿಸರ ದಿನಾಚರಣೆಯಲ್ಲಿಮಾತಾಡಿದರು. ಅಪರ ಜಿಲ್ಲಾಧಿಕಾರಿ…

ಬಯಲು ಸೀಮೆಯಲ್ಲಿ ಮಳೆರಾಯನ ಆರ್ಭಟಕ್ಕೆ ಹಳ್ಳಕೊಳ್ಳಗಳು ಭರ್ತಿಯಾಗಿ ಜನ ಹೀವನ ಅಸ್ತವ್ಯಸ್ತವಾಗಿದೆ

ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯಲ್ಲಿ ಮಳೆರಾಯನ ಆರ್ಭಟಕ್ಕೆ ಹಳ್ಳಕೊಳ್ಳಗಳು ಭರ್ತಿಯಾಗಿ ಜನ ಹೀವನ ಅಸ್ತವ್ಯಸ್ತವಾಗಿದೆ. ಹೌದು ಕಳೆದ ಹಲವು ದಿನಗಳಿಂದ ಬಿಟ್ಟು ಬಿಡದೆ ಸರಿಯುತ್ತಿರುವ ಮಳೆಗೆ ನಗರದಲ್ಲಿ ಬಿಸಿನೀರು ಮುದ್ದಪ್ಪ ಕ್ರೀಡಾಂಗಣ ಮುಳುಗಿ ಹೋಗಿದೆ. ಇನ್ನೂ ಚಿತ್ರದುರ್ಗ ರಸ್ತೆಯ ಎಸ್…

ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ಪ್ರಗತಿ ಪರೀಶಿಲನ ಸಭೆಯಲ್ಲಿ ಇಓ.ಲಕ್ಷö್ಮಣ್ ಮಾತನಾಡಿದರು.

ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ಪ್ರಗತಿ ಪರೀಶಿಲನ ಸಭೆಯಲ್ಲಿ ಇಓ.ಲಕ್ಷö್ಮಣ್ ಮಾತನಾಡಿದರು. ಚಳ್ಳಕೆರೆ : ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ಪ್ರಗತಿ ಪರೀಶಿಲನ ಸಭೆಯಲ್ಲಿ ಇಓ.ಲಕ್ಷö್ಮಣ್ ಮಾತನಾಡಿದರು. ತಾಲೂಕಿನ ಸು.40 ಗ್ರಾಮ ಪಂಚಾಯಿತಿಗಳ…

ಶಾಲೆ ಆರಂಭವಾದರೂ ಅನಧಿಕೃತ –ಅಧಿಕೃತ ಶಾಲೆಗಳ ಪಟ್ಟಿಯಿಲ್ಲ..? ಸುಮಾರು ಅನಧಿಕೃತ ಶಾಲೆಗಳು ಇರುವ ಶಂಕೆ..!

ರಾಮಾAಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭಗೊAಡರೂ, ಈವರೆಗೆ ಶಿಕ್ಷಣ ಇಲಾಖೆ ಮಾತ್ರ ಅನಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.ಈಗಾಗಲೇ ಅಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಪೋಷಕರ ಗಮನಕ್ಕೆ ಸೂಚನ ಫಲಕಕ್ಕೆ ಹಾಕಿಬೇಕಿತ್ತು ಆದರೆ ಅದರ…

ಚಳ್ಳಕೆರೆ : ಪಟಾಕಿ ಸಿಡಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು.

ಚಳ್ಳಕೆರೆ ನ್ಯೂಸ್ ಪಟಾಕಿ ಸಿಡಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು. ಚಳ್ಳಕೆರೆಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಜಯಭೇರಿ ಭಾರಿಸಿದರು. ಹಿನ್ನೆಲೆ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಎದುರು 48,121 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಗೋವಿಂದ…

ಚಳ್ಳಕೆರೆ ಇಸ್ಕಾನ್ ವತಿಯಿಂದ ಭಜನೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ನರಸಿಂಹ ಗಿರಿಧಾರಿ ಮಂದಿರ ವಾಸವಿ ಕಾಲೇಜ್ ಮುಂಭಾಗಇಸ್ಕಾನ್ ಸಂಸ್ಥೆ ಬೆಂಗಳೂರು ದಾಸರಾದ ಶುದ್ಧ ನಿತಾಯಿ ದಾಸ್, ಸದಾ ತುಷ್ಟ ಶ್ರೀ ಗೌರoಗ ದಾಸ್,ಭಕ್ತರಾದ ಮಂಜುನಾಥ, ಮುರಾರಿಮಾದವ್ ದಾಸ್, ರಾಜ ದೀಪ್, ನವೀನ್ ಇತರರು ಭಕ್ತಿಯನ್ನು ಸಮರ್ಪಿಸಿದರು.…

error: Content is protected !!