Category: News Flash

ಹಿರಿಯೂರು: ಮಕ್ಕಳೊಂದಿಗೆ ಕಾಲ ಕಳೆದ ತುಕಾಲಿಸಂತು

ಚಳ್ಳಕೆರೆ : ಹಿರಿಯೂರು: ಮಕ್ಕಳೊಂದಿಗೆ ಕಾಲ ಕಳೆದ ತುಕಾಲಿಸಂತುಬಿಗ್ ಬಾಸ್ ಹಾಗು ಕಾಮಡಿ ಕಿಲಾಡಿಗಳ ತುಕಾಲಿ ಸಂತು ಹಾಗುಪತ್ನಿ ಇಂದು ಹಿರಿಯೂರಿನ ಹುಚ್ಚವ್ವನಹಳ್ಳಿಯ ಸರ್ಕಾರಿ ಪ್ರಾಥಮಿಕಶಾಲೆಗೆ ಇಂದು ಭೇಟಿ ನೀಡಿ, ಕ್ಷಣ ಕಾಲ ಮಕ್ಕಳೊಂದಿಗೆ ಕಾಲಕಳೆದರು. ಮಾರಿಕಣಿವೆ ಜಲಾಶಯ ವೀಕ್ಷಸಲು ಬಂದಿದ್ದ…

ಮೊಳಕಾಲ್ಕೂರು: ಎಟಿಎಂ ಕಾರ್ಡ್ ವಂಚಿಸಿ ಹಣಎಗರಿದ್ದ ಆರೋಪಿ ಬಂಧನ

ಚಳ್ಳಕೆರೆ :ಮೊಳಕಾಲ್ಕೂರು: ಎಟಿಎಂ ಕಾರ್ಡ್ ವಂಚಿಸಿ ಹಣಎಗರಿದ್ದ ಆರೋಪಿ ಬಂಧನವ್ಯಕ್ತಿಯೊಬ್ಬರ ಕಾರ್ಡ್ ಬಳಸಿ ಎಟಿಎಂನಿಂದ ಹಣತೆಗೆದುಕೊಂಡಿದ್ದ ಆರೋಪಿಯನ್ನು, ಮೊಳಕಾಲ್ಲೂರಿನಪೊಲೀಸರು ಇಂದು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರುತಾಲೂಕಿನ ಹಿರೇಮರಬ ಗ್ರಾಮದ ಗಿರೀಶ್ ಬಂಧಿತನಾಗಿದ್ದಾನೆ.ಮೊಳಕಾಲ್ಕೂರಿನ ಎಸ್‌ಬಿಎಂ ಬಳಿ ಇರುವ ಎಟಿಎಂ ನಲ್ಲಿ ಕೆದಾದಾಪೀರ್ ಮಿನಿ…

ಚಿತ್ರದುರ್ಗ: ಚಾಕೋಲೆಟ್ ಫ್ಯಾಕ್ಟರಿಗೆ ದಾಳಿ ಕಳಪೆಚಾಕೋಲೆಟ್ ಪತ್ತೆ

ಚಳ್ಳಕೆರೆ : ಚಿತ್ರದುರ್ಗ: ಚಾಕೋಲೆಟ್ ಫ್ಯಾಕ್ಟರಿಗೆ ದಾಳಿ ಕಳಪೆಚಾಕೋಲೆಟ್ ಪತ್ತೆಚಿತ್ರದುರ್ಗದ ಹಳೇ NH4 ರ ಬಳಿ ಮುರುಘ ರಾಜೇಂದ್ರ ಆಯಿಲ್ಫ್ಯಾಕ್ಟರಿ ಯಲ್ಲಿ ಕಳಪೆ ಚಾಕಲೇಟ್ ಕಂಡು ಬಂದಿದೆ. ಪ್ರಜಾ ಕಲ್ಯಾಣ ಸಮಿತಿ ಹಾಗು ಡಿ ಹೆಚ್ ಓ ಕಚೇರಿ ಆಹಾರ ಮತ್ತುಸುರಕ್ಷತಾ…

ಚಿತ್ರದುರ್ಗ: ಮಾದಾರ ಶ್ರೀಗಳು ಸಮುದಾಯದ ಪರಕೆಲಸ ಮಾಡುತ್ತಿಲ್ಲ :

ಚಳ್ಳಕೆರೆ : ಚಿತ್ರದುರ್ಗ: ಮಾದಾರ ಶ್ರೀಗಳು ಸಮುದಾಯದ ಪರಕೆಲಸ ಮಾಡುತ್ತಿಲ್ಲಮಾದಿಗ ಸಮುದಾಯದ ಬಗ್ಗೆ ಕಾಳಜಿ ಇಲ್ಲದ ಮಠದಶ್ರೀಗಳ ಜೊತೆ ಮಾತಾಡುವ ಪ್ರಮೇಯವಿಲ್ಲ ಎಂದು ಮಾದಿಗಸಮಾಜದ ಮುಖಂಡ ಸಿಕೆ ಮಹೇಶ್ವರಪ್ಪ ಮಾದಾರ ಚನ್ನಯ್ಯಶ್ರೀಗಳ ವಿರುದ್ಧ ಕಿಡಿ ಕಾರಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಅವರು…

ಚಿತ್ರದುರ್ಗ: ಕಸದ ರಾಶಿಯಲ್ಲಿ ಯುವಕನ ಶವ ಪತ್ತೆ

ಚಳ್ಳಕೆರೆ : ಚಿತ್ರದುರ್ಗ: ಕಸದ ರಾಶಿಯಲ್ಲಿ ಯುವಕನ ಶವ ಪತ್ತೆಚಿತ್ರದುರ್ಗದ ಹಳೇ ಬಸ್ ಡಿಪೋ ಬಳಿ ಕಸದ ರಾಶಿಯಲ್ಲಿಅನಾಮಧೇಯ ವ್ಯಕ್ತಿಯೊಬ್ಬನ ಶವ ಇಂದು ಪತ್ತೆಯಾಗಿದ್ದು,ಕುಡಿದ ಮತ್ತಿನಲ್ಲಿ ಬಂದು ಬಿದ್ದು ಮೃತಪಟ್ಟಿರಬಹುದೆಂದುಶಂಕಿಸಲಾಗಿದೆ. ಬಡಾವಣೆ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿಪರಿಶೀಲನೆ ನಡೆಸಿದ್ದು, ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆರವಾನೆ…

ಲಾರಿ ಅಡ್ಡ ಬಂದಿದೆ ಎಂದು ಪಕ್ಕಕ್ಕೆ ಹೋಗಿ ಮರಕ್ಕೆ ಡಿಕ್ಕಿ‌ಹೊಡೆದ ಪರಿಣಾಮ ಟಿಟಿ ವಾಹನದಲ್ಲಿ ಇರುವ ಹಲವರಿಗೆ ಘಾಯಗಳಾದ ಘಟನೆ ಜರುಗಿದೆ.

ಚಳ್ಳಕೆರೆ : ಲಾರಿ ಅಡ್ಡ ಬಂದಿದೆ ಎಂದು ಪಕ್ಕಕ್ಕೆ ಹೋಗಿ ಮರಕ್ಕೆ ಡಿಕ್ಕಿ‌ಹೊಡೆದ ಪರಿಣಾಮ ಟಿಟಿ ವಾಹನದಲ್ಲಿ ಇರುವ ಹಲವರಿಗೆ ಘಾಯಗಳಾದ ಘಟನೆ ಜರುಗಿದೆ. ಹೌದು ಚಳ್ಳಕೆರೆ ಮಾರ್ಗವಾಗಿ ಟಿಟಿ ವಾಹನ ಅನಗನಕಟ್ಟೆಗೆ ಪ್ರಯಾಣ ಬೆಳೆಸಿದ್ದು ಹಾಗೂ ಚಿತ್ರದುರ್ಗ ದ ಕಡೆಯಿಂದ…

ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ”

” ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ” ಚಳ್ಳಕೆರೆವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣದ ಮೌಲ್ಯವನ್ನು ಅರಿತು ಶಿಕ್ಷಣದ ಸವಿಯನ್ನು ಸವಿದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಹಿರಿಯ JMFC ಸಿವಿಲ್ ನ್ಯಾಯಾಧೀಶರಾದ ಶ್ರೀಯುತ ಶಮೀರ್ ಪಿ ನಂದ್ಯಾಳ್ ಮಕ್ಕಳಿಗೆ ಕಿವಿ…

ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾತಿ ರಮ ನಾಗರಾಜ್ ಮೈಕ್ರೋ ಪೈನಾನ್ಸ್ ವಿರುದ್ಧ ಮಾತನಾಡಿದ್ದಾರೆ.

ಚಳ್ಳಕೆರೆ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹವಾಳಿಗೆ ಕಡಿವಾಣ ಹಾಕಲು ಮುಂದಾದ ರಾಜ್ಯ ಸರಕಾರ ಸುಘ್ರಿವಾಜ್ಞೆ ಜಾರಿಮಾಡಿ ಅಕ್ರಮವಾಗಿ ಪೈನಾನ್ಸ್ ಮಾಡುವ ದಂಧೆಕೋರರಿಗೆ ಕಡಿವಾಣ ಹಾಕಿದೆ ಇನ್ನೂ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾತಿ ರಮ…

ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ : ನೇರಲಗುಂಟೆ ತಿಪ್ಪೇಸ್ವಾಮಿ.

ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ : ನೇರಲಗುಂಟೆ ತಿಪ್ಪೇಸ್ವಾಮಿ. ನಾಯಕನಹಟ್ಟಿ : ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಹಿಂದೆ ಮದಕರಿ ನಾಯಕ ಆಳ್ವಿಕೆ ನಡೆಸಿದ ಜಿಲ್ಲೆ ಇದು ನಾಯಕ ಜನಾಂಗಕ್ಕೆ ಬಿಜೆಪಿ ಪಕ್ಷದಲ್ಲಿ ಪ್ರಾತಿನಿಧ್ಯವಿಲ್ಲ ಎಂದು ಮಾಜಿ ಶಾಸಕ ನೇರಲಗುಂಟೆ…

ಕಲಿಕಾ ಹಬ್ಬ ಮಕ್ಕಳಿಗೆ ಹೊಸ ಉತ್ಸಾಹ ನೀಡುತ್ತದೆ: ಪ. ಪಂ ಅಧ್ಯಕ್ಷೆ ಮಂಜುಳ ಶ್ರೀಕಾಂತ್.

ಕಲಿಕಾ ಹಬ್ಬ ಮಕ್ಕಳಿಗೆ ಹೊಸ ಉತ್ಸಾಹ ನೀಡುತ್ತದೆ: ಪ. ಪಂ ಅಧ್ಯಕ್ಷೆ ಮಂಜುಳ ಶ್ರೀಕಾಂತ್. ನಾಯಕನಹಟ್ಟಿ : ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಫ್ಎಸ್ಎಲ್ ಕಲಿಕಾ ಹಬ್ಬ 2025 ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಪಟ್ಟಣ ಪಂಚಾಯತಿ…

error: Content is protected !!