ಚಳ್ಳಕೆರೆ :
ಲಾರಿ ಅಡ್ಡ ಬಂದಿದೆ ಎಂದು ಪಕ್ಕಕ್ಕೆ ಹೋಗಿ ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಟಿಟಿ ವಾಹನದಲ್ಲಿ ಇರುವ ಹಲವರಿಗೆ ಘಾಯಗಳಾದ ಘಟನೆ ಜರುಗಿದೆ.
ಹೌದು ಚಳ್ಳಕೆರೆ ಮಾರ್ಗವಾಗಿ ಟಿಟಿ ವಾಹನ ಅನಗನಕಟ್ಟೆಗೆ ಪ್ರಯಾಣ ಬೆಳೆಸಿದ್ದು ಹಾಗೂ ಚಿತ್ರದುರ್ಗ ದ ಕಡೆಯಿಂದ ಲಾರಿ ಎದುರಿಗೆ ಬಂದ ಹಿನ್ನಲೆಯಲ್ಲಿ ಕೆಳಗಳಹಟ್ಟಿ ಬಳಿ ಈ ದುರ್ಘಟನೆ ನಡೆದಿದೆ.
ಟಿಟಿ ವಾಹನ
ಸ್ವಲ್ಪ ಪಕ್ಕಕ್ಕೆ ಹೋದ ಕಾರಣ ರಸ್ತೆ ಪಕ್ಕದಲ್ಲಿ ಇರುವ ಮರಕ್ಕೆ ಡಿಕ್ಕಿಹೊಡೆದಿದೆ.
ಇನ್ನೂ ಚಳ್ಳಕೆರೆ
ಬಾಂಡ್ಲಿ ಮೋಹನ್ ವರಿಗೆ ಸಂಬಂಧಿಸಿದ ಟಿಟಿವಾಹನ ಎನ್ನಲಾಗಿದೆ,

