ಚಳ್ಳಕೆರೆ :
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹವಾಳಿಗೆ ಕಡಿವಾಣ ಹಾಕಲು ಮುಂದಾದ ರಾಜ್ಯ ಸರಕಾರ ಸುಘ್ರಿವಾಜ್ಞೆ ಜಾರಿಮಾಡಿ ಅಕ್ರಮವಾಗಿ ಪೈನಾನ್ಸ್ ಮಾಡುವ ದಂಧೆಕೋರರಿಗೆ ಕಡಿವಾಣ ಹಾಕಿದೆ
ಇನ್ನೂ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾತಿ ರಮ ನಾಗರಾಜ್ ಮೈಕ್ರೋ ಪೈನಾನ್ಸ್ ವಿರುದ್ಧ ಮಾತನಾಡಿದ್ದಾರೆ.

