ಚಳ್ಳಕೆರೆ :

ಹಿರಿಯೂರು: ಮಕ್ಕಳೊಂದಿಗೆ ಕಾಲ ಕಳೆದ ತುಕಾಲಿ
ಸಂತು
ಬಿಗ್ ಬಾಸ್ ಹಾಗು ಕಾಮಡಿ ಕಿಲಾಡಿಗಳ ತುಕಾಲಿ ಸಂತು ಹಾಗು
ಪತ್ನಿ ಇಂದು ಹಿರಿಯೂರಿನ ಹುಚ್ಚವ್ವನಹಳ್ಳಿಯ ಸರ್ಕಾರಿ ಪ್ರಾಥಮಿಕ
ಶಾಲೆಗೆ ಇಂದು ಭೇಟಿ ನೀಡಿ, ಕ್ಷಣ ಕಾಲ ಮಕ್ಕಳೊಂದಿಗೆ ಕಾಲ
ಕಳೆದರು.

ಮಾರಿಕಣಿವೆ ಜಲಾಶಯ ವೀಕ್ಷಸಲು ಬಂದಿದ್ದ ತುಕಾಲಿ
ಸಂತು ಹಾಗು ಪತ್ನಿ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ
ಶಾಲೆ ಮಕ್ಕಳನ್ನು ಭೇಟಿ ಮಾಡಿ, ರಸ್ತೆ ಬದಿಯ ಹೊಟೇಲ್ ನಲ್ಲಿ
ಊಟ ಸವಿದರು. ನಂತರ ಅಭಿಮಾನಿಗಳ ಜೊತೆ ಕಾಲ ಕಳೆದು
ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದರು.

About The Author

Namma Challakere Local News
error: Content is protected !!