Category: News Flash

ಗೋಸಂರಕ್ಷಣೆಗೆ ಕಟಿಬದ್ಧರಾಗಬೇಕಿದೆ”:-ಪೂಜ್ಯ ವೈ ರಾಜಾರಾಮ್ ಅಭಿಮತ.

“ಗೋಸಂರಕ್ಷಣೆಗೆ ಕಟಿಬದ್ಧರಾಗಬೇಕಿದೆ”:-ಪೂಜ್ಯ ವೈ ರಾಜಾರಾಮ್ ಅಭಿಮತ. ಚಳ್ಳಕೆರೆ:-ಮನುಷ್ಯ ಮತ್ತು ಪ್ರಕೃತಿಗೆ ಅನೇಕ ಅನುಕೂಲಗಳನ್ನು ಒದಗಿಸುವ ಗೋವುಗಳ ಸಂರಕ್ಷಣೆಗೆ ಕಟಿಬದ್ಧವಾಗಬೇಕಿದೆ ಎಂದು ನಗರದ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಅಭಿಪ್ರಾಯಪಟ್ಟರು. ಬಂಟ್ವಾಳದ ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ…

ಚಳ್ಳಕೆರೆ : ಹಿಂಬದಿಯ ಬಂದು ಬೈಕ್ ಗೆ‌ ಡಿಕ್ಕಿ ಸ್ಥಳದಲ್ಲಿ ಸವಾರ ಸಾವು

ಚಳ್ಳಕೆರೆ : ಕೇಸಿನ ಸಾರಾಂಶ : ದಿನಾಂಕ: 24-02-2025 ರಂದು ಬೆಳಗ್ಗೆ 9-15 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರನ್ನು ಸ್ವೀಕರಿಸಿಪರಿಶೀಲಿಸಲಾಗಿ, ಪಿರ್ಯಾದಿಯ ಗಂಡನಾದ ಕರಿಯಪ್ಪ ಜೆ ರವರು ಪ್ರತಿದಿನ ತನ್ನ AP-04-Q-6433 ನೇ ಬೈಕಿನಲಿ, ಗಾರೆ ಕೆಲಸ…

ಬೆಳಗಾವಿ ಜಿಲ್ಲೆಯಲ್ಲಿ ಸಾರಿಗೆ ಬಸ್ ಕಂಡಕ್ಟರ್ ಮಹದೇವ್ ಉಕ್ಕೇರಿ ಎಂಬುವರ ಮೇಲೆಮಹಾರಾಷ್ಟ್ರ ಮೂಲದವರು ಮರಾಠಿಯಲ್ಲಿ ಮಾತನಾಡಬೇಕೆಂದು ಹಲ್ಲೆ ಮಾಡಿರುವವರವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಬಸ್‌ ಕಂಡಕ್ಟರ್ ವಿರುದ್ಧ ದುರುದ್ದೇಶವಾಗಿ ದಾಖಲುಮಾಡಿರುವ ಪೋಸ್ಕೋ ಪ್ರಕರಣ ರದ್ದುಪಡಿಸಬೇಕು ಎಂದು ಕನ್ನಡಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಆಗ್ರಹಿಸಿದರು.

ಚಳ್ಳಕೆರೆ : ಬೆಳಗಾವಿ ಜಿಲ್ಲೆಯಲ್ಲಿ ಸಾರಿಗೆ ಬಸ್ ಕಂಡಕ್ಟರ್ ಮಹದೇವ್ ಉಕ್ಕೇರಿ ಎಂಬುವರ ಮೇಲೆಮಹಾರಾಷ್ಟ್ರ ಮೂಲದವರು ಮರಾಠಿಯಲ್ಲಿ ಮಾತನಾಡಬೇಕೆಂದು ಹಲ್ಲೆ ಮಾಡಿರುವವರವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಬಸ್‌ ಕಂಡಕ್ಟರ್ ವಿರುದ್ಧ ದುರುದ್ದೇಶವಾಗಿ ದಾಖಲುಮಾಡಿರುವ ಪೋಸ್ಕೋ ಪ್ರಕರಣ ರದ್ದುಪಡಿಸಬೇಕು ಎಂದು ಕನ್ನಡಸಾಂಸ್ಕೃತಿಕ ಸಂಸ್ಥೆಯ…

ಫೆ.25ರಿಂದ ಶಿವರಾತ್ರಿ ಮಹೋತ್ಸವ,ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ ಆಯೋಜನೆ

ಚಳ್ಳಕೆರೆ : ಫೆ.25ರಿಂದ ಶಿವರಾತ್ರಿ ಮಹೋತ್ಸವ,ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ ಆಯೋಜನೆ ಚಳ್ಳಕೆರೆ: ನಗರದಲ್ಲಿ ಫೆ.25 ರಿಂದ 27ರವರೆಗೆ3 ದಿನಗಳ ಕಾಲ ಶಿವರಾತ್ರಿ ಮಹೋತ್ಸವ-ಆಧ್ಯಾತ್ಮಿಕ ಸಂಸ್ಕೃತಿಉತ್ಸವ ಕಾರ್ಯಕ್ರವನ್ನು ನಗರದ ಕ್ಷೇತ್ರ ಮಾದರಿ ಸರಕಾರಿ ಶಾಲಾಆವರಣದಲ್ಲಿ ನಡೆಸಲಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿಈಶ್ವರೀಯ ವಿಶ್ವ ವಿದ್ಯಾಲಯದ…

ಚಳ್ಳಕೆರೆ‌: ಅದ್ದೂರಿಯಾಗಿ ಜರುಗಿದ ಚನ್ನಗಾನಹಳ್ಳಿ ಗ್ರಾಮದ ಶ್ರೀ ದುರ್ಗಾಂಭಿಕ ದೇವಿ ಗಂಗಾಪೂಜೆ

ಚಳ್ಳಕೆರೆ : ಗ್ರಾಮದ ಆದಿದೇವತೆ ಸರ್ವರನ್ನು ಸಲುವ ಶ್ರೀ ದುರ್ಗಾಂಬಿಕಾ ದೇವಿ ಗಂಗಾ ಪೂಜೆ ನೂರಾರು ಭಕ್ತರು ಸಮ್ಮುಖದಲ್ಲಿ ಸಂಪ್ರದಾಯ ಬದ್ದವಾಗಿ ಜರುಗಿತು. ತಾಲೂಕಿನ ಗುಡಿಹಳ್ಳಿ ಸಮೀಪವಿರುವ ವೇದಾವತಿ ತಟದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಗಂಗಾ ಪೂಜೆಯನ್ನು ನೆರೆವೆರಿಸಿದರು. ಅದರಂತೆ…

ಚಳ್ಳಕೆರೆ : ಗ್ರಾಮೀಣ ಪ್ರದೇಶದಿಂದ ಬಂದ ಸಾರ್ವಜನಿಕರಿಗೆ ಸರಕಾರದ ಸೇವೆಯನ್ನು ಕೈಗೆಟುಕುವ ರೀತಿಯಲ್ಲಿ ಜನ ಸ್ನೇಹಿ ಆಡಳಿತ ಮೂಲಕ ಮೂಲಭೂತ ಸೌಲಭ್ಯಗಳನ್ನು ನೀಡುವುದು‌ ಸರಕಾರದ ಅದ್ಯ ಕರ್ತವ್ಯ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಚಳ್ಳಕೆರೆ : ಗ್ರಾಮೀಣ ಪ್ರದೇಶದಿಂದ ಬಂದ ಸಾರ್ವಜನಿಕರಿಗೆ ಸರಕಾರದ ಸೇವೆಯನ್ನು ಕೈಗೆಟುಕುವ ರೀತಿಯಲ್ಲಿ ಜನ ಸ್ನೇಹಿ ಆಡಳಿತ ಮೂಲಕ ಮೂಲಭೂತ ಸೌಲಭ್ಯಗಳನ್ನು ನೀಡುವುದು‌ ಸರಕಾರದ ಅದ್ಯ ಕರ್ತವ್ಯ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ತಳಕು ಹೋಬಳಿ ಕೇಂದ್ರದಲ್ಲಿ ಸುಮಾರು18.82…

ಉಚಿತ ಆರೋಗ್ಯ ಶಿಬಿರದಲ್ಲಿ : ಅಧ್ಯಕ್ಷೆ ಟಿ ಮಂಜುಳ ಶ್ರೀಕಾಂತ್.

ಆರೋಗ್ಯವೇ ಮಹಾಭಾಗ್ಯ ಉಚಿತ ಆರೋಗ್ಯ ಶಿಬಿರದಲ್ಲಿ : ಅಧ್ಯಕ್ಷೆ ಟಿ ಮಂಜುಳ ಶ್ರೀಕಾಂತ್. ನಾಯಕನಹಟ್ಟಿ : ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂಭಾಗದಲ್ಲಿ ಉಚಿತ ಆರೋಗ್ಯ ಶಿಖರವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ, ರಾಷ್ಟ್ರೀಯ…

ನಾಯಕನಹಟ್ಟಿ. ನಾಯಕನಹಟ್ಟಿ ಪಟ್ಟಣ ಹೋಬಳಿಯ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎನ್ ವೈ ಗೋಪಾಲ್ ಕೃಷ್ಣ ಹೇಳಿದರು

ನಾಯಕನಹಟ್ಟಿ. ನಾಯಕನಹಟ್ಟಿ ಪಟ್ಟಣ ಹೋಬಳಿಯ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎನ್ ವೈ ಗೋಪಾಲ್ ಕೃಷ್ಣ ಹೇಳಿದರು. ಶನಿವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು ಮನುಮೈನಹಟ್ಟಿ. ಬೋಸೆದೇವರಹಟ್ಟಿ ಬಳಿ ದೊಡ್ಡ…

ಆತ್ಮಚಿಂತನೆಯಿಂದ ಬದುಕಿನಲ್ಲಿ ಶಾಂತಿ ಸಾಧ್ಯ”:-ಮಾತಾಜೀ ತ್ಯಾಗಮಯೀ ಅಭಿಮತ.

“ಆತ್ಮಚಿಂತನೆಯಿಂದ ಬದುಕಿನಲ್ಲಿ ಶಾಂತಿ ಸಾಧ್ಯ”:-ಮಾತಾಜೀ ತ್ಯಾಗಮಯೀ ಅಭಿಮತ. ಆಶ್ರಮದ ಸದ್ಭಕ್ತರಾದ ಶ್ರೀಮತಿ ಪ್ರೇಮಲೀಲಾ ರಾಮಣ್ಣ ಅವರ “ಕೌಸ್ತುಭ”ನಿವಾಸದಲ್ಲಿ ಆಧ್ಯಾತ್ಮಿಕ ಜೀವಿ ಶ್ರೀಮತಿ ಇಂದ್ರಮ್ಮನವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಈ ಸತ್ಸಂಗ…

ಚಳ್ಳಕೆರೆ : ಪಡಿತರ ಚೀಟಿ ಮಾಲೀಕರ ತಾರತಮ್ಯ ಸರಿಪಡಿಸುವಂತೆ ಹಲವು ಬಾರಿ ಆಹಾರ ಸರಬರಾಜು ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೆ ಎನ್ನದ ಅಧಿಕಾರಿಗಳು ಮಾಲೀಕರ ಜೊತೆ ಶಾಮಿಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಚಳ್ಳಕೆರೆ : ಪಡಿತರ ಚೀಟಿ ಮಾಲೀಕರ ತಾರತಮ್ಯ ಸರಿಪಡಿಸುವಂತೆ ಹಲವು ಬಾರಿ ಆಹಾರ ಸರಬರಾಜು ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೆ ಎನ್ನದ ಅಧಿಕಾರಿಗಳು ಮಾಲೀಕರ ಜೊತೆ ಶಾಮಿಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ತಾಲ್ಲೂಕು ನಾಯಕನಹಟ್ಟಿ ಸಮೀಪಿರುವ ಓಬಯ್ಯನಹಟ್ಟಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ…

error: Content is protected !!