ಶಾರದಾಮಾತೆಯವರದು ವಿಶ್ವವ ತಬ್ಬುವ ವಾತ್ಸಲ್ಯ”:-ಶ್ರೀಮತಿ ಗೀತಾ ನಾಗರಾಜ್ ಅಭಿಪ್ರಾಯ
“ಶಾರದಾಮಾತೆಯವರದು ವಿಶ್ವವ ತಬ್ಬುವ ವಾತ್ಸಲ್ಯ”:-ಶ್ರೀಮತಿ ಗೀತಾ ನಾಗರಾಜ್ ಅಭಿಪ್ರಾಯ ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರದು ವಿಶ್ವವ ತಬ್ಬುವ ವಾತ್ಸಲ್ಯ ಎಂದು ನಗರದ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಗೀತಾ ನಾಗರಾಜ್ ಅಭಿಪ್ರಾಯ ಪಟ್ಟರು.ವಾಲ್ಮೀಕಿ ನಗರದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ ಅವರ ಸಹ್ಯಾದ್ರಿ ನಿವಾಸದಲ್ಲಿ ಹಮ್ಮಿಕೊಂಡಿದ್ದ “ಶ್ರೀಶಾರದಾದೇವಿ…
