ಚಳ್ಳಕೆರೆ : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ ರವರ “ಓ ಜಿ”. ಸಿನಿಮಾ ಬಿಡುಗಡೆಯ ಪ್ರಯುಕ್ತ ಚಳ್ಳಕೆರೆ ನಗರದಲ್ಲಿ ರಕ್ತದಾನ ಶಿಬಿರ..!..!!
ಚಳ್ಳಕೆರೆ : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ ರವರ “ಓ ಜಿ”. ಸಿನಿಮಾ ಬಿಡುಗಡೆಯ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಿಲಾಗಿದೆ. ಚಳ್ಳಕೆರೆ ನಗರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಸೆ.25 ರಂದು ಬೆಳಗ್ಗೆ 11 ರಿಂದ ರಕ್ತದಾನ ಶಿಬಿರವನ್ನು ಮೇಗಾ ಪ್ಯಾಮಿಲಿ ವತಿಯಿಂದ…
