ಚಳ್ಳಕೆರೆ : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ ರವರ “ಓ ಜಿ”. ಸಿನಿಮಾ ಬಿಡುಗಡೆಯ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಿಲಾಗಿದೆ.

ಚಳ್ಳಕೆರೆ ನಗರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಸೆ.25 ರಂದು ಬೆಳಗ್ಗೆ 11 ರಿಂದ ರಕ್ತದಾನ ಶಿಬಿರವನ್ನು ಮೇಗಾ ಪ್ಯಾಮಿಲಿ ವತಿಯಿಂದ ಆಯೋಜಿಸಲಾಗಿದೆ.

ಶ್ರೀ ನಂದಿತಾ ಜ್ಯುವೆಲ್ಲರ್ಸ್ ಮಾಲೀಕರಾದ ಜಗದೀಶ್ ರವರ ನೇತೃತ್ವದಲ್ಲಿ ಜರುಗುವ ರಕ್ತದಾನ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಮತ್ತೊಂದು ಜೀವ ಉಳಿಸವಲ್ಲಿ ಪ್ಋಇಯೊಬ್ಬರು ಪಣತೊಡಬೇಕು ಎಂದು ಮೇಗಾ ಅಭಿಮಾನಿ ಜಗದೀಶ್ ಮಾಧ್ಯಮದೊಟ್ಟಿಗೆ ಕರೆ ನೀಡಿದ್ದಾರೆ.

About The Author

Namma Challakere Local News
error: Content is protected !!