ಚಳ್ಳಕೆರೆ :ಹೊಳಲ್ಕೆರೆ: ಬಡ ರೈತ ಮಕ್ಕಳ ಶಿಕ್ಷಣಕ್ಕೆಕೊಡುಗೆ
ನೀಡಿದವರು ಡಾ. ಶ್ರೀಗಳು
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರು ಹೊಳಲ್ಕೆರೆ
ಕ್ಷೇತ್ರದ ಸಿರಿಗೆರೆಯಲ್ಲಿ ನಡೆದ ಶಿವಕುಮಾರ ಶಿವಾಚಾರ್ಯ ಶ್ರೀಗಳ
34ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಿರಿಗೆರೆ
ಮಠವು ಹನ್ನೊಂದನೆಯ ಶತಮಾನದ ಬಸವಣ್ಣ ಸೇರಿದಂತೆ
ಎಲ್ಲಾ ಶರಣರ ತತ್ವ ಆದರ್ಶಗಳನ್ನು ಪಾಲಿಸುತ್ತಾ ಬಂದಿದೆ ಎಂದು
ಹೇಳಿದರು. ಅಲ್ಲದೆ, ಆರ್ಥಿಕವಾಗಿ ಹಿಂದುಳಿದ ಸಮಾಜದ ರೈತರ
ಕಲ್ಯಾಣಕ್ಕಾಗಿ ಏತ ನೀರಾವರಿ ಯೋಜನೆಗಳ ಮೂಲಕ ಹಾಗೂ
ರೈತರ ಮಕ್ಕಳ ಶಿಕ್ಷಣಕ್ಕೆ ಡಾ. ಶ್ರೀಗಳು ಉದಯೋನ್ಮುಖ ಕೊಡುಗೆ
ನೀಡಿದ್ದಾರೆ ಎಂದು ತಿಳಿಸಿದರು.

About The Author

Namma Challakere Local News
error: Content is protected !!