Author: Ramu Dodmane

ಚಳ್ಳಕೆರೆ :ಮೊಳಕಾಲ್ಕೂರು: ಕಳ್ಳರ ಕೈ ಚಳಕ ಸಿಸಿ ಟಿವಿಯಲ್ಲಿ ಸೆರೆ

ಚಳ್ಳಕೆರೆ :ಮೊಳಕಾಲ್ಕೂರು: ಕಳ್ಳರ ಕೈ ಚಳಕ ಸಿಸಿ ಟಿವಿಯಲ್ಲಿ ಸೆರೆ ಮೊಳಕಾಲ್ಕೂರಿನ ರಾಂಪುರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬೀಗಹಾಕಿದ ಮನೆಗಳನ್ನು ಗುರಿಯಾಗಿಸಿ ಕಳ್ಳರು ನುಗ್ಗಿ, ಚಿನ್ನಾಭರಣಹಾಗೂ ಹಣ ದೋಚಿ ಪರಾರಿಯಾಗುತ್ತಿದ್ದಾರೆ. ರಾಂಪುರದಕುಬೇರ ನಗರದ ದಯಾನಂದ್ ಅವರ ಮನೆಯಲ್ಲಿ ಕಳೆದ ರಾತ್ರಿಕಳ್ಳರು ನುಗ್ಗಿ,…

ಸು.2.ಕೋಟಿ ವಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಟಿ ರಘುಮೂರ್ತಿ.

₹ 2. ಕೋಟಿ ವಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಟಿ ರಘುಮೂರ್ತಿ. ಚಳ್ಳಕೆರೆ : ಬುಡಕಟ್ಟು ಜನಾಂಗದವರು ಹೆಚ್ಚು ಇರುವ ನನ್ನಿವಾಳ ಗ್ರಾಮದಲ್ಲಿ ಸು.ಎರಡು ಕೋಟಿಗೂ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಮಾಡಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅಚರು…

ಮೊಳಕಾಲ್ಮುರು ತಾಲ್ಲೂಕು ಬಿ. ಜಿ ಕೆರೆ, ಕೊಂಡ್ಲಹಳ್ಳಿ ಮತ್ತು ಕೋನಸಾಗರ ಚಳ್ಳಕೆರೆ ತಾಲ್ಲೂಕು ತಳಕು, ಎನ್. ಮಹಾದೇವಪುರ ಮತ್ತು ಚಿತ್ರದುರ್ಗ ತಾಲ್ಲೂಕು ತುರುವನೂರು ಮತ್ತು ಕೂನಬೇವು ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ. ಆಕಾಶ್. ಎಸ್ದಿಡೀರ್ ಭೇಟಿ…ನೀಡಿ ಪರಿಶೀಲನೆ ನಡೆಸಿದರು.

ಚಳ್ಳಕೆರೆ :ಮೊಳಕಾಲ್ಮುರು ತಾಲ್ಲೂಕು ಬಿ. ಜಿ ಕೆರೆ, ಕೊಂಡ್ಲಹಳ್ಳಿ ಮತ್ತು ಕೋನಸಾಗರ ಚಳ್ಳಕೆರೆ ತಾಲ್ಲೂಕು ತಳಕು, ಎನ್. ಮಹಾದೇವಪುರ ಮತ್ತು ಚಿತ್ರದುರ್ಗ ತಾಲ್ಲೂಕು ತುರುವನೂರು ಮತ್ತು ಕೂನಬೇವು ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ. ಆಕಾಶ್.…

ನಲಗೇತನಹಟ್ಟಿ ಕಲೆಯ ತವರೂರು ಎನ್. ರಘುಮೂರ್ತಿ ಬಣ್ಣನೆ

ನಲಗೇತನಹಟ್ಟಿ ಕಲೆಯ ತವರೂರು ಎನ್. ರಘುಮೂರ್ತಿ. ನಾಯಕನಹಟ್ಟಿ::ಅಭಿವೃದ್ಧಿ ಸೂಚ್ಯಾಂಕದಲ್ಲಿ ನಲಗೇತನಹಟ್ಟಿ ಗ್ರಾಮ ಹಿಂದುಳದಿದ್ದರೂ ಸಾಂಸ್ಕೃತಿಕ ಪರಂಪರೆಯಲ್ಲಿ ಮುಂದುವರೆದಂತೆ ಗ್ರಾಮವಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿಯನ್ನು ರಘುಮೂರ್ತಿ ಹೇಳಿದರು ಅವರು ನಾಯಕನಹಟ್ಟಿ ಹೋಬಳಿಯ ನಲಕೇತನಹಟ್ಟಿ ಗ್ರಾಮದಲ್ಲಿ ಚನ್ನಕೇಶವ ನಾಟಕ ಮಂಡಳಿ ಆಯೋಜಿಸಿದಂತ ಸಾಮಾಜಿಕ…

ನವರಾತ್ರಿ ಪ್ರಯುಕ್ತ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಮತ್ತು ದೇವಿ ಭಜನೆಗಳ ಕಾರ್ಯಕ್ರಮ”.

“ನವರಾತ್ರಿ ಪ್ರಯುಕ್ತ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಮತ್ತು ದೇವಿ ಭಜನೆಗಳ ಕಾರ್ಯಕ್ರಮ”. ಚಳ್ಳಕೆರೆ:-ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಜಯಲಕ್ಷ್ಮೀ ರಾಮರೆಡ್ಡಿ ಅವರ ಶಿವನಗರದ ನಿವಾಸದಲ್ಲಿ “ನವರಾತ್ರಿ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀದೇವಿಸ್ತುತಿ ಪಾರಾಯಣ ಮತ್ತು…

ಮನುಷ್ಯನ ಜೀವ ಉಳಿಸುವತುರ್ತು ಸಂದರ್ಭದಲ್ಲಿ ಇನ್ನೊಬ್ಬರ ಜೀವ ಉಳಿಸಲು ಕಾರಣವಾಗುವ ರಕ್ತವನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದೆ’ ಎಂದು ಜಗದೀಶ್ ಆಚಾರ್ ಹೇಳಿದರು.

ಚಳ್ಳಕೆರೆ : ಮನುಷ್ಯನ ಜೀವ ಉಳಿಸುವತುರ್ತು ಸಂದರ್ಭದಲ್ಲಿ ಇನ್ನೊಬ್ಬರ ಜೀವ ಉಳಿಸಲು ಕಾರಣವಾಗುವ ರಕ್ತವನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದೆ’ ಎಂದು ಜಗದೀಶ್ ಆಚಾರ್ ಹೇಳಿದರು. ನಗರದ ಪವನ್ ಕಲ್ಯಾಣ್ ಒ ಜಿ ಸಿನಿಮ ಬಿಡುಗಡೆ ಪ್ರಯುಕ್ತ ನಗರದ…

ಚಳ್ಳಕೆರೆ : ಕುರುಬ ಸಮುದಾಯವನ್ನು ಎಸ್.ಟಿ.(ನಾಯಕ) ಸಮುದಾಯಕ್ಕೆ ಸೇರಿಸುವ ಮುಖ್ಯಮಂತ್ರಿಗಳ ಪ್ರಸ್ತಾವನೆಯನ್ನು ವಿರೋಧಿಸಿ ಚಳ್ಳಕೆರೆ ನಗರದಲ್ಲಿ ನಾಯಕ ಸಮುದಾದಿಂದ ಅ.4 ರಂದು ಬೃಹತ್ ಪ್ರತಿಭಟನೆ

ಚಳ್ಳಕೆರೆ : ಕುರುಬ ಸಮುದಾಯವನ್ನು ಎಸ್.ಟಿ.(ನಾಯಕ) ಸಮುದಾಯಕ್ಕೆ ಸೇರಿಸುವ ಮುಖ್ಯಮಂತ್ರಿಗಳ ಪ್ರಸ್ತಾವನೆಯನ್ನು ವಿರೋಧಿಸಿ ಚಳ್ಳಕೆರೆ ನಗರದಲ್ಲಿ ನಾಯಕ ಸಮುದಾದಿಂದ ಅ.4 ರಂದು ಬೃಹತ್ ಪ್ರತಿಭಟನೆ ನಾಯಕ ಸಮುದಾಯದ ಮುಖಂಡ, ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ,ಕುರುಬ ಸಮುದಾಯವನ್ನು ಎಸ್.ಟಿ.(ನಾಯಕ)ಸಮುದಾಯಕ್ಕೆ ಸೇರಿಸುವ ಮುಖ್ಯಮಂತ್ರಿಗಳ…

ಚಳ್ಳಕೆರೆ :ಚಳ್ಳಕೆರೆ: ರಸ್ತೆ ಗುಂಡಿಗಳು ಸರ್ಕಾರದ ನಿರ್ಲಕ್ಷ ಖಂಡನೆ

ಚಳ್ಳಕೆರೆ :ಚಳ್ಳಕೆರೆ: ರಸ್ತೆ ಗುಂಡಿಗಳು ಸರ್ಕಾರದ ನಿರ್ಲಕ್ಷ ಖಂಡನೆಚಳ್ಳಕೆರೆಯಲ್ಲಿ ದಿನನಿತ್ಯ ತಗ್ಗುಗುಂಡಿಗಳಿಂದ ತುಂಬಿದ ರಸ್ತೆಗಳಲ್ಲಿವಾಹನ ಸವಾರರು ಸಂಚರಿಸಿ ಅಪಘಾತಕ್ಕೀಡಾಗುತ್ತಿದ್ದಾರೆಂದುಚಳ್ಳಕೆರೆ ಬಿಜೆಪಿ ಮಂಡಲಾಧ್ಯಕ್ಷ ಸುರೇಶ್ ಆರೋಪಿಸಿದ್ದಾರೆ.ಚಳ್ಳಕೆರೆಯಲ್ಲಿಂದು ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿಮಾತನಾಡಿದ ಅವರು, ರಾತ್ರೋ ರಾತ್ರಿ ರಸ್ತೆಯ ಗುಂಡಿಗಳನ್ನುಮುಚ್ಚುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.…

ಚಳ್ಳಕೆರೆ :ಹೊಳಲ್ಕೆರೆ: ಬಡ ರೈತ ಮಕ್ಕಳ ಶಿಕ್ಷಣಕ್ಕೆಕೊಡುಗೆನೀಡಿದವರು ಡಾ. ಶ್ರೀಗಳು

ಚಳ್ಳಕೆರೆ :ಹೊಳಲ್ಕೆರೆ: ಬಡ ರೈತ ಮಕ್ಕಳ ಶಿಕ್ಷಣಕ್ಕೆಕೊಡುಗೆನೀಡಿದವರು ಡಾ. ಶ್ರೀಗಳುಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರು ಹೊಳಲ್ಕೆರೆಕ್ಷೇತ್ರದ ಸಿರಿಗೆರೆಯಲ್ಲಿ ನಡೆದ ಶಿವಕುಮಾರ ಶಿವಾಚಾರ್ಯ ಶ್ರೀಗಳ34ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಿರಿಗೆರೆಮಠವು ಹನ್ನೊಂದನೆಯ ಶತಮಾನದ ಬಸವಣ್ಣ ಸೇರಿದಂತೆಎಲ್ಲಾ ಶರಣರ ತತ್ವ ಆದರ್ಶಗಳನ್ನು ಪಾಲಿಸುತ್ತಾ…

ಚಳ್ಳಕೆರೆ :ಹೊಸದುರ್ಗ: ಬಿಸಿಎಂ ಅಧಿಕಾರಿಗೆ ತರಾಟೆತೆಗೆದುಕೊಂಡ ಸಂಸದರು

ಚಳ್ಳಕೆರೆ :ಹೊಸದುರ್ಗ: ಬಿಸಿಎಂ ಅಧಿಕಾರಿಗೆ ತರಾಟೆತೆಗೆದುಕೊಂಡ ಸಂಸದರುಚಿತ್ರದುರ್ಗದಲ್ಲಿ ನಡೆದ ದಿಶಾ ಸಭೆಯಲ್ಲಿ, ಹೊಸದುರ್ಗದ ಬಿಸಿಎಂಹಾಸ್ಟೆಲ್ ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳಕುರಿತು ಸಂಸದ ಗೋವಿಂದ ಕಾರಜೋಳ ಅವರು ಬಿಸಿಎಂಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಭೇಟಿನೀಡಿ ಸಮಸ್ಯೆ ಬಗೆಹರಿಸಿದ್ದಾಗಿ ತಿಳಿಸಿದಾಗ, ಇಂತಹ…

error: Content is protected !!