ಚಿತ್ರದುರ್ಗ :
ಮಧ್ಯ ರಾತ್ರಿ ಮದ್ಯಪಾನ ಮಾಡಿದ ಪೊಲೀಸರು ಎಂದು ಸಾರ್ವಜನಿಕರ ಆರೋಪ
ಹಿರಿಯೂರಿನ ಸಿದ್ದರ ಬೆಟ್ಟದಲ್ಲಿ ನಡೆದ ಘಟನೆ
ಸಮವಸ್ತ್ರದಲ್ಲಿದ್ದ 112 ವಾಹನದ ಸಿಬ್ಬಂದಿಗಳು
ಎಣ್ಣೆ ಹೊಡೆದು ಸಾರ್ವಜನಿಕರ ಮೇಲೆ ಜಗಳಕ್ಕೆ ಬಂದಿದ್ದಾರೆ.
ಹೊಸದುರ್ಗದ ಕಂಚಿ ವರದರಾಜಸ್ವಾಮಿ ದೇವರ ಬುತ್ತಿ ಬಾನ ಅರ್ಪಣೆಯ ಕಾರ್ಯಕ್ರಮದ ವೇಳೆ ಘಟನೆ
ಉತ್ತರೆ ಮಳೆಯ ಆರಂಭದಲ್ಲಿನಡೆಯುವ ಬುತ್ತಿ ಬಾನ ಸೇವೆ
ಕುಡಿದ ಮತ್ತಿನಲ್ಲಿ ಜಗಳವಾಡಿದ 112 ರ ಸಿಬ್ಬಂದಿ
ಜಾತ್ರೆಯಲ್ಲಿ ಭದ್ರತೆ ನೀಡಬೇಕಿದ್ದ ಪೊಲೀಸರಿಂದಲೇ ಎಣ್ಣೆ ಹೊಡೆದು ಜಗಳ
ಹಿರಿಯೂರು ಮತ್ತು ಹೊಸದುರ್ಗದ ಮಧ್ಯೆ ಇರುವ ಸಿದ್ದರ ಬೆಟ್ಟ
ಪೊಲೀಸರು ಸಾರ್ವಜನಿಕರೊಂದಿಗೆ ಜಗಳವಾಡುತ್ತಿರುವ ವಿಡಿಯೋ ವೈರಲ್

