ಕಲ್ಲು ಕ್ವಾರಿಗಳು ಅಪಾಯಕಾರಿ ಜೀವಕ್ಕೆ ಕಂಟಕ ತರುವ ತಗ್ಗು ಪ್ರದೇಶಗಳಾಗಿವೆ.
ಚಳ್ಳಕೆರೆ ನ್ಯೂಸ್ : ಬಿಸಿಲ ಬೇಸಿಗೆಗೆ ಜನರು ಈಜುಕೊಳಗಳ ಮೊರೆ ಹೊದರೆ ಕೆಲವರು ಸ್ಥಳೀಯವಾಗಿಕಲ್ಲುಕ್ವಾರಿಯಲ್ಲಿ ಈಜುವ ಸಹಾಸಕ್ಕೆ ಹೋಗುತ್ತಾರೆ. ಇನ್ನೂ ಈ ಕಲ್ಲು ಕ್ವಾರಿಗಳು ಅಪಾಯಕಾರಿ ಜೀವಕ್ಕೆ ಕಂಟಕ ತರುವ ತಗ್ಗು ಪ್ರದೇಶಗಳಾಗಿವೆ. ಇಂತಹ ಸ್ಥಳಗಳಲ್ಲಿ ಈಜುವ ಸಹಾಸಕ್ಕೆ ಹೋಗುವ ಯುವಕರ…
