ಚಳ್ಳಕೆರೆ : ನಾಳೆ ಶ್ರೀ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವ
ಶ್ರೀ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವರಾಮಾಂಜನೇಯ.ಕೆ ಚನ್ನಗಾನಹಳ್ಳಿಚಳ್ಳಕೆರೆ :ಜಿಲ್ಲೆಯಲ್ಲಿ ಬುಡಕಟ್ಟು ಸಂಸ್ಕೃತಿಗೆ ಪ್ರತೀಕವಾದ ವೀರಭದ್ರಸ್ವಾಮಿ ದೇವರ ಆಚರಣೆಗೆ ಇಲ್ಲಿ ವಿಶೇಷ ಸ್ಥಾನವಿದ್ದು ಅದರಲ್ಲಿ ನಗರದ ಆರಾದ್ಯದೈವೆಂದೆ ಪ್ರಸಿಧ್ದಿಯಾದ ಶ್ರೀ ವೀರಭದ್ರಸ್ವಾಮಿ ಇಲ್ಲಿನ ಬುಡುಕಟ್ಟು ಆಚರಣೆಗೆಳಿಗೆ ಸಂಪ್ರದಾಯದ ಕಟ್ಟುಪಾಡುಗಲಿಗೆ ಒಂದಾಗಿದ್ದಾರೆ.ಮ್ಯಾಸನಾಯಕ ಜನಾಂಗದ ಪ್ರಮುಖದೇವತೆಯದ ಸಿಂತಾಲಪಾಪವ್ವಳಿಗೆ…
