ಜಿಲ್ಲಾಧಿಕಾರಿ
ಟಿ. ವೆಂಕಟೇಶ್ ಸೂಚಿಸಿದರು.
ಚಳ್ಳಕೆರೆ ನ್ಯೂಸ್ :
ಶೀಘ್ರ ಮತ್ತು ತ್ವರಿತ ಮತ ಎಣಿಕೆಗೆ ಸಹರಿಸಬೇಕು
ಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್ 4 ರಂದು
ನಡೆಯಲಿದ್ದು, ಅಗತ್ಯ ಸಿದ್ಧತೆಗೊಳ್ಳಲಾಗುತ್ತಿದೆ.
ನಿಖರ ಹಾಗೂ
ತ್ವರಿತ ಫಲಿತಾಂಶಕ್ಕೆ ಮತ ಎಣಿಕೆ ಸಿಬ್ಬಂದಿ ಸಹಕರಿಸಬೇಕು
ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ, ಜಿಲ್ಲಾಧಿಕಾರಿ
ಟಿ. ವೆಂಕಟೇಶ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ
ತಾಲೂಕು ಸಹಾಯಕ ಚುನಾವಣೆ ಅಧಿಕಾರಿ ಹಾಗೂ ಮತ
ಎಣಿಕೆಗೆ ನಿಯೋಜನೆಗೊಂಡ ಅಧಿಕಾರಿಗಳ ಸಭೆಯಲ್ಲಿ ಅವರು
ಮಾತನಾಡಿದರು.
ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಏ.
26ರಂದು ಮತದಾನ ನಡೆದಿದೆ ಎಂದರು.