ಭಾರಿ ಮಳೆಯಲ್ಲಿ ಗುಡುಗು ಸಿಡಿಲು ಆರ್ಭಟ ಹಾಗೂ ಮಿಂಚಿನ ವೇಗ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಚಳ್ಳಕೆರೆ ನ್ಯೂಸ್ : ತಡ ರಾತ್ರಿ ಸುರಿದ ಭಾರಿ ಮಳೆಯಲ್ಲಿ ಗುಡುಗು ಸಿಡಿಲು ಆರ್ಭಟ ಹಾಗೂ ಮಿಂಚಿನ ವೇಗ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ. ಇನ್ನೂ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಹಾಗುತ್ತಿದೆ. ಮಿಂಚಿನ ಆರ್ಭಟ ವಿಡಿಯೋ ಮಾಡಿ…
