ಹಿರಿಯೂರಿನಲ್ಲಿ ಧರೆಗುರುಳಿದ 17 ಎಕರೆ ಬಾಳೆ ಬೆಳೆ
ರಾಮುದೊಡ್ಮನೆ ಚಳ್ಳಕೆರೆ?: ಚಳ್ಳಕೆರೆ ನ್ಯೂಸ್ : ಹಿರಿಯೂರಿನಲ್ಲಿ ಧರೆಗುರುಳಿದ 17 ಎಕರೆ ಬಾಳೆ ಬೆಳೆ ಹಿರಿಯೂರು ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. 17 ಎಕರೆ ಪ್ರದೇಶದಲ್ಲಿನ ಬಾಳೆ ಬೆಳೆಯು ನೆ ಕುರುಳಿದ್ದು, ಐದುಮನೆಗಳಿಗೆ ಹಾನಿಯಾಗಿದೆ. ದಿಂಡಾವರ ಹೊಸೂರಿನ ತಿಮ್ಮಯ್ಯ,ಮಲ್ಲಪ್ಪನ ಹಳ್ಳದ ದೊಡ್ಡ…
