ಕಳ್ಳರನ್ನು ಎಡೆಮುರೆ ಕಟ್ಟಲು ಸನ್ನದರಾದ ತಳಕು ಪೊಲೀಸ್ ಠಾಣೆ ಪಿಎಸ್‌ಐ ಅಶ್ವಿನಿ
ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಎಗ್ಗಿಲ್ಲದೆ ಕಳ್ಳರ ಹವಾಳಿ ಎಚ್ಚಾಗಿದೆ, ಇಷ್ಟು ದಿನಗಳ ಕಾಲ ಕೇವಲ ಪಂಪ್ ಮೋಟರ್, ವೈರ್ ಕದಿಯುವ ಕಳ್ಳರು ಈಗ ಗೋವುಗಳನ್ನು ಕಡಿಯುವ ಮೂಲಕ ಪೊಲೀಸರಿಗೆ ತಲೆನೋವಾಗಿಸಿದ್ದಾರೆ.ಇನ್ನೂ ಕಳ್ಳರ ಹವಾಳಿಗೆ ಕಡಿವಾಣ ಹಾಕಲು ದಿನವೀಡಿ…
