ಬಾಲ್ಯ ವಿವಾಹ ತಡೆಗಟ್ಟಲು ಒತ್ತಾಯಿಸಿ ಮಕ್ಕಳಿಂದಪ್ರತಿಭಟನೆ
ಚಳ್ಳಕೆರೆ ನ್ಯೂಸ್ : ಬಾಲ್ಯ ವಿವಾಹ ತಡೆಗಟ್ಟಲು ಒತ್ತಾಯಿಸಿ ಮಕ್ಕಳಿಂದಪ್ರತಿಭಟನೆ ಬಾಲ್ಯ ವಿವಾಹವನ್ನು ವಿರೋಧಿಸಿ ವಿಮುಕ್ತಿ ವಿದ್ಯಾ ಸಂಸ್ಥೆ ಹಾಗೂವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆನಡೆಸಿದರು. ಶಿಕ್ಷಣ ಬೇಕು, ಬಾಲ್ಯ ವಿವಾಹ ಬೇಡ ಎಂದು ಘೋಷಣೆ ಹಾಕಿದರು. ಇದಕ್ಕೂ ಮುನ್ನ…
