ಹಣದಿಂದ ಸಂತೋಷ ನಿದ್ರೆ ನೆಮ್ಮದಿ ಕೊಂಡುಕೊಳ್ಳಲಾಗದು
ಚಳ್ಳಕೆರೆ: ಹಣದಿಂದ ಸಂತೋಷ ನಿದ್ರೆ ನೆಮ್ಮದಿಕೊಂಡುಕೊಳ್ಳಲಾಗದುಮನುಷ್ಯ ಯಾವಾಗಲೂ ಹೇಡಿ ಆಗಬಾರದು. ಎಂಥ ಸಂದರ್ಭಬಂದರೂ ಮನಸ್ಸನ್ನ ದುರ್ಬಲಮಾಡಿಕೊಳ್ಳ ಬಾರದು ಎಂದುಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶ್ರೀಗಳು ಹೇಳಿದರು. ಸಾಣೆಹಳ್ಳಿ ಮಠದಲ್ಲಿ ಹಮ್ಮಿಕೊಂಡಿದ್ದ ಒಲಿದಂತೆ ಹಾಡುವೆಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರಿಗೆ ಸಮಸ್ಯೆಸವಾಲುಗಳು ಇದ್ದೇ ಇರುತ್ತೆ ಇಂತಹ ಸಮಯದಲ್ಲಿ…
