ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸದೇ ಇರುವುದು ಖಂಡನೀಯ
ಚಳ್ಳಕೆರೆ : ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸದೇಇರುವುದು ಖಂಡನೀಯ ಚಳುವಳಿ ಪ್ರಾರಂಭವಾಗಿ 30 ದಿನ ಕಳೆದರೂ ಜಿಲ್ಲಾಆಡಳಿತವಾಗಲಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಲಿ ಧರಣಿಸ್ಥಳಕ್ಕೆ ಬಂದು, ರೈತರ ಬೇಡಿಕೆ ಬಗ್ಗೆ ಗಮನ ಹರಿಸದೆ ಇರುವುದುನಿಜಕ್ಕೂ ಖಂಡನೀಯ ಎಂದು ರೈತ ಸಂಘದ ಅಧ್ಯಕ್ಷರಾದ…
