ಚಳ್ಳಕೆರೆ: ಸಾಂಸ್ಕೃತಿಕ ಕಲೆಗಳು ಮಾರಾಟ ಮತ್ತುಮನರಂಜನೆ ಸರಕಾಗಬಾರದು
ಚಳ್ಳಕೆರೆ : ಚಳ್ಳಕೆರೆ: ಸಾಂಸ್ಕೃತಿಕ ಕಲೆಗಳು ಮಾರಾಟ ಮತ್ತುಮನರಂಜನೆ ಸರಕಾಗಬಾರದುಬುಡಕಟ್ಟು ಸಂಸ್ಕೃತಿಯ ಸಾಂಸ್ಕೃತಿಕ ಕಲೆಗಳು ಮಾರಾಟ ಮತ್ತುಮನರಂಜನೆಯ ಸರಕುಗಳಾಗಬಾರದು ಎಂದು ಸಾಹಿತಿ ಬಂಜಗೆರೆಜಯಪ್ರಕಾಶ್ ಹೇಳಿದರು. ಚಳ್ಳಕೆರೆಯ ಬಾಪೂಜಿ ಪದವಿ ಪೂರ್ವಕಾಲೇಜಿನಲ್ಲಿಂದು ನಡೆದ ಬುಡಕಟ್ಟು ಸಂಸ್ಕೃತಿಗಳ ಆಸ್ಮಿತೆ ಕುರಿತುವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿ,…
