ಉತ್ತಮ ಸಾಧನೆಗೆ ಮನೋನಿಗ್ರಹ ಮುಖ್ಯ”:- ಚೇತನಕುಮಾರ್ ಅನಿಸಿಕೆ.
“ಉತ್ತಮ ಸಾಧನೆಗೆ ಮನೋನಿಗ್ರಹ ಮುಖ್ಯ”:- ಚೇತನಕುಮಾರ್ ಅನಿಸಿಕೆ. ಚಳ್ಳಕೆರೆ:-ಉತ್ತಮ ಸಾಧನೆಗೆ ಮನಸ್ಸಿನ ನಿಗ್ರಹ ಮುಖ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನಕುಮಾರ್ ಅಭಿಪ್ರಾಯಪಟ್ಟರು. ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಬಾಪೂಜಿ ಆರ್ಯುವೇದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ…
