Author: Ramu Dodmane

ಜನರ ಆಶೀರ್ವಾದದಿಂದ ಗೆದ್ದು ಜಯಶೀಲರಾಗಿದ್ದೇವೆ ಸಿ.ಪಿ. ಮಹೇಶ್ ಕುಮಾರ್.

ಜನರ ಆಶೀರ್ವಾದದಿಂದ ಗೆದ್ದು ಜಯಶೀಲರಾಗಿದ್ದೇವೆ ಸಿ.ಪಿ. ಮಹೇಶ್ ಕುಮಾರ್. ನಾಯಕನಹಟ್ಟಿ : ಹೋಬಳಿಯ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರ ಕ್ಷೇತ್ರದ ಐದು ಸಾಮಾನ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸಿ ಪಿ ಮಹೇಶ್ ಕುಮಾರ್ ರವರಿಗೆ…

ಧನುರ್ಮಾಸದಲ್ಲಿ ಶ್ರೀವಿಷ್ಣು ಸಹಸ್ರನಾಮ ಪಠಣಕ್ಕೆ ಬಹಳ ಮಹತ್ವವಿದೆ”:- ಶ್ರೀಶಾರದಾಶ್ರಮದ ಸದ್ಭಕ್ತೆ ಯಶೋಧಾ ಪ್ರಕಾಶ್ ಅಭಿಮತ.

“ಧನುರ್ಮಾಸದಲ್ಲಿ ಶ್ರೀವಿಷ್ಣು ಸಹಸ್ರನಾಮ ಪಠಣಕ್ಕೆ ಬಹಳ ಮಹತ್ವವಿದೆ”:- ಶ್ರೀಶಾರದಾಶ್ರಮದ ಸದ್ಭಕ್ತೆ ಯಶೋಧಾ ಪ್ರಕಾಶ್ ಅಭಿಮತ. ಚಳ್ಳಕೆರೆ:-ಹಿಂದೂ ಪಂಚಾಂಗದಲ್ಲಿನ ಹನ್ನೆರಡು ಮಾಸಗಳಲ್ಲಿ ಬರುವ ಧನುರ್ಮಾಸದಲ್ಲಿ ಶ್ರೀವಿಷ್ಣು ಸಹಸ್ರನಾಮ ಪಠಣಕ್ಕೆ ಬಹಳ ಮಹತ್ವವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು.…

ಹೊಳಲ್ಕೆರೆ: ಸಚಿವ ಡಿ. ಸುಧಾಕರ್ ರಾಜೀನಾಮೆಗೆಒತ್ತಾಯ

ಚಳ್ಳಕೆರೆ : ಹೊಳಲ್ಕೆರೆ: ಸಚಿವ ಡಿ. ಸುಧಾಕರ್ ರಾಜೀನಾಮೆಗೆಒತ್ತಾಯಹೊಳಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಇದರಿಂದ ಕಾಂಗ್ರೆಸ್ ಬೆಂಬಲಿತಅಭ್ಯರ್ಥಿ ಸೋತಿದ್ದಾರೆ. ಇದಕ್ಕೆ ಕಾರಣರಾದ ಚಿತ್ರದುರ್ಗ ಜಿಲ್ಲಾಉಸ್ತುವಾರಿ ಸಚಿವ ಡಿ. ಸುಧಾಕರ್ ಸಚಿವ…

ಹೊಳಲ್ಕೆರೆ: ಕೇಬಲ್ ಕಳ್ಳರನ್ನು ಹಿಡಿದು ಕೇಬಲ್ಕಳುವು ತಡೆಯಿರಿ

ಚಳ್ಳಕೆರೆ : ಹೊಳಲ್ಕೆರೆ: ಕೇಬಲ್ ಕಳ್ಳರನ್ನು ಹಿಡಿದು ಕೇಬಲ್ಕಳುವು ತಡೆಯಿರಿಹೊಳಲ್ಕೆರೆಯ ಚಿಕ್ಕಜಾಜೂರು ಮತ್ತು ಅರೇಹಳ್ಳಿಯಲ್ಲಿ, ರೈತರಜಮೀನುಗಳಲ್ಲಿ ಕೊಳವೆ ಬಾವಿಗಳ ಕೇಬಲ್ ವೈರ್ ಕಳವಾಗುತ್ತಿದೆ. ಕಳೆದ ಒಂದು ವಾರದ ಹಿಂದೆ ಚಿಕ್ಕಜಾಜೂರಿನ ಜಮೀನಿನಲ್ಲಿಕಳುವಾಗಿತ್ತು. ಬುಧವಾರ ಅರೆಹಳ್ಳಿಯ ಸುಮಾರು 8 ಜನರೈತರ ಜಮೀನಿಲ್ಲಿರುವ ಲಕ್ಷಾಂತರ…

ಚಳ್ಳಕೆರೆ: ಕೆರೆ ತೂಬು ಸರಿಪಡಿಸಿ ನೀರು ಪೋಲುತಡೆಗಟ್ಟಬೇಕು

ಚಳ್ಳಕೆರೆ : ಚಳ್ಳಕೆರೆ: ಕೆರೆ ತೂಬು ಸರಿಪಡಿಸಿ ನೀರು ಪೋಲುತಡೆಗಟ್ಟಬೇಕುಚಳ್ಳಕೆರೆಯ ನಾಯಕನಹಟ್ಟಿ ಚಿಕ್ಕ ಕೆರೆಯ ಕೋಡಿ ಬೀಳುವತೂಬಿನ ಅವ್ಯವಸ್ಥೆಯಿಂದ ನೀರು ಹರಿದು ಹಳ್ಳ ಸೇರುತ್ತಿದೆ ಎಂದುಗ್ರಾಮಸ್ಥ ರಾಮಾಂಜನೇಯ ಹೇಳಿದ್ದಾರೆ. ಚಳ್ಳಕೆರೆಯಲ್ಲಿ ಬುಧವಾರಮಾತಾಡಿ, ಮುವತ್ತು ವರ್ಷಗಳ ನಂತರ ಈ ಕೆರೆ ತುಂಬಿದೆ. ಆದರೆತೂಬಿನ…

ಚಳ್ಳಕೆರೆ: ಜೀವ ಕೈಲಿಡಿದು ಶಾಲೆಗೆ ಹೋಗುವ ಮಕ್ಕಳುಚಳ್ಳಕೆರೆಯ ಮೈರಾಡ ಕಾಲೋನಿ, ಬೊಮ್ಮ ಸಂದ್ರ ಗ್ರಾಮದವಿದ್ಯಾರ್ಥಿಗಳು, ಜೀವದ ಹಂಗು ತೊರೆದು ಶಾಲೆಗೆ ಹೋಗುತ್ತಿದ್ದಾರೆ.

ಚಳ್ಳಕೆರೆ : ಚಳ್ಳಕೆರೆ: ಜೀವ ಕೈಲಿಡಿದು ಶಾಲೆಗೆ ಹೋಗುವ ಮಕ್ಕಳುಚಳ್ಳಕೆರೆಯ ಮೈರಾಡ ಕಾಲೋನಿ, ಬೊಮ್ಮ ಸಂದ್ರ ಗ್ರಾಮದವಿದ್ಯಾರ್ಥಿಗಳು, ಜೀವದ ಹಂಗು ತೊರೆದು ಶಾಲೆಗೆ ಹೋಗುತ್ತಿದ್ದಾರೆ. ಸರಿಯಾದ ಬಸ್ ಸೌಕರ್ಯವಿಲ್ಲ, ಇದರಿಂದ ಆಟೋಗಳ ಮೇಲೆಒಳಗೆ ಮತ್ತು ಕೆಲವರು ಜೋತು ಬಿದ್ದಿರುತ್ತಾರೆ. ಜೀವ ಕೈಯಲ್ಲಿಡಿದುಶಾಲೆಗೆ…

ಚಿತ್ರದುರ್ಗ: ಎಂಜಿ ವೃತ್ತದಿಂದ ಜೆಎಂಐಟಿವರೆಗೆ ರಸ್ತೆಅಗಲೀಕರಿಸಿ

ಚಳ್ಳಕೆರೆ : ಚಿತ್ರದುರ್ಗ: ಎಂಜಿ ವೃತ್ತದಿಂದ ಜೆಎಂಐಟಿವರೆಗೆ ರಸ್ತೆಅಗಲೀಕರಿಸಿಚಿತ್ರದುರ್ಗ ನಗರದ ಗಾಂಧಿ ವೃತ್ತದಿಂದ ಜೆಎಂಐಟಿ ವೃತ್ತದವರೆಗೆ,ರಸ್ತೆ ಅಗಲೀಕರಣ ಮಾಡಬೇಕೆಂದು, ನಾಗರೀಕ ಹಿತ ರಕ್ಷಣಾವೇದಿಕೆ ಬುಧವಾರ ಎಡಿಸಿಗೆ ಮನವಿ ಸಲ್ಲಿಸಿದರು. ಜಿಲ್ಲಾಡಳಿತಮತ್ತು ನಗರಸಭೆ ರಸ್ತೆ ಅಗಲೀಕರಣ ಮಾಡುವುದು ಸ್ವಾಗತರ್ಹ,ನಗರದ ಚಳ್ಳಕೆರೆ ಗೇಟ್ ನಿಂದ…

ಚಿತ್ರದುರ್ಗ: ಬಸ್ ದರ ಏರಿಕೆ ಖಂಡಿಸಿ ಜೆಡಿಎಸ್ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಬಸ್ ದರ ಏರಿಕೆ ಖಂಡಿಸಿ ಜೆಡಿಎಸ್ಪ್ರತಿಭಟನೆರಾಜ್ಯ ಸರ್ಕಾರ ಬಸ್ ದರ ಏರಿಸಿರುವುದನ್ನು ಖಂಡಿಸಿ, ಜೆಡಿಎಸ್ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ, ಕಾರ್ಯಕರ್ತರು ಡಿಸಿ ಕಚೇರಿ ಬಳಿಬುಧವಾರ ಪ್ರತಿಭಟನೆ ನಡೆಸಿದರು. ಓಬವ್ವ ವೃತ್ತದಿಂದ ಡಿಸಿಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿ, ಸರ್ಕಾರದವಿರುದ್ಧ ಘೋಷಣೆಗಳನ್ನು ಹಾಕಿದರು.…

ಮೊಳಕಾಲ್ಕೂರು: ಶೀಘ್ರ ಕಾಂತರಾಜ್ ವರದಿಜಾರಿಯಾಗಲಿದೆ

ಚಳ್ಳಕೆರೆ : ಮೊಳಕಾಲ್ಕೂರು: ಶೀಘ್ರ ಕಾಂತರಾಜ್ ವರದಿಜಾರಿಯಾಗಲಿದೆಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಕಾಂತರಾಜ್ ನೀಡಿರುವವರದಿಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದೆಂದು ಸಿಎಂಸಿದ್ದರಾಮಯ್ಯ ಹೇಳಿದ್ದಾರೆಂದು ಮೊಳಕಾಲ್ಕೂರು ಶಾಸಕ ಎನ್ ವೈಗೋಪಾಲಕೃಷ್ಣ ಹೇಳಿದರು. ಮೊಳಕಾಲ್ಕೂರಿನಲ್ಲಿ ಸೋಮವಾರನಡೆದ ಕನಕ ಜಯಂತಿಯಲ್ಲಿ ಮಾತಾಡಿ, ಜಿಲ್ಲೆಯ ಎಲ್ಲಾಶಾಸಕರು ಸಿಎಂ ಬಳಿ ಮಾತಾಡುತ್ತೇವೆ.…

ಚಿತ್ರದುರ್ಗ: ಕೊಟ್ಟ ಭರವಸೆಯಂತೆ ಎಂಎಸ್ ಪಿಜಾರಿಗೊಳಿಸಿ

ಚಳ್ಳಕೆರೆ : ಚಿತ್ರದುರ್ಗ: ಕೊಟ್ಟ ಭರವಸೆಯಂತೆ ಎಂಎಸ್ ಪಿಜಾರಿಗೊಳಿಸಿಕೇಂದ್ರ ಸರ್ಕಾರ ಕೊಟ್ಟ ಭರವಸೆಯಂತೆ ಎಂಎಸ್ಪಿಯನ್ನುಕೂಡಲೇ ಜಾರಿಗೆ ತರಬೇಕೆಂದು ಒತ್ತಾಯಿಸಿ ಇಂದು ಜಿಲ್ಲಾಧಿಕಾರಿಕಚೇರಿ ಬಳಿ ರೈತ ಸಂಘ ಪ್ರತಿಭಟನೆಯನ್ನು ನಡೆಸಿತು. ನಗರದಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಆಗಮಿಸಿದರೈತರು, ಕೇಂದ್ರ ಸರ್ಕಾರ ಎಂ ಎಸ್ ಪಿಜಾರಿಗೆ…

error: Content is protected !!