ಮೆಟ್ರಿಕ್ ಪೂರ್ವ ಹಾಸ್ಟೆಲ್ ಗೆ ಅರ್ಜಿ ಆಹ್ವಾನ : ಜೂನ್ 20 ಕೊನೆ ದಿನ
ಚಳ್ಳಕೆರೆ : ನಗರದಲ್ಲಿ 5 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್20 ರಂದು ಕೊನೆ ದಿನಾಂಕ ವಾಗಿದೆ. . ಆದ್ದರಿಂದ ಗ್ರಾಮೀಣ ಪ್ರದೇಶದ ಹಾಸ್ಟೆಲ್…
ಚಳ್ಳಕೆರೆ : ಭಾರೀ ಗಾಳಿಸಹಿತ ಮಳೆಗೆ ಮುರಿದು ಬಿದ್ದ ಜಿಯೋ ಟವರ್ : ತಪ್ಪಿದ ಬಾರೀ ಅನಾಹುತ
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಾದ್ಯಂತ ಭಾನುವಾರ ಸಂಜೆ ಸುರಿದ ಗಾಳಿ ಸಮೇತ ಮಳೆಗೆ ಮುರಿದ ಬಿದ್ದ ಜಿಯೋ ಟವರ್ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ದುರ್ಗಾವರ ಗ್ರಾಮದಲ್ಲಿ ಘಟನೆ ಟವರ್ ಬಿದ್ದ ಪರಿಣಾಮ ಪಕ್ಕದಲ್ಲಿದ್ದ ಅಂಗಡಿವೊಂದು ಜಖಂ ಅಂಗಡಿಯಲ್ಲಿ ಯಾರು ಇಲ್ಲದ…
ಚಳ್ಳಕೆರೆ : ಒಂದು ಗಂಟೆ ಸುರಿದ ಬಾರಿ ಮಳೆ, ಗಾಳಿಗೆ ಜನ ಜೀವನ ಅಸ್ತವ್ಯಸ್ತ : ಒಂದು ಆಟೋ, ಐದು ಬೈಕ್ ಜಖಂ
ಚಳ್ಳಕೆರೆ : ನಗರದಲ್ಲಿ ರಾತ್ರಿಸುರಿದ ಬಾರಿ ಗುಡುಗು ಸಹಿತ ಮಳೆ ಗಾಳಿಗೆ ನೆಹರು ವೃತ್ತದಲ್ಲಿ ಕೆಲ ಅಂಗಡಿಗಳ ಮುಂದೆ ಅಳವಡಿಸಿದ್ದ ಶಿಟ್ ಗಳು ಗಾಳಿಗೆ ಹಾರಿ ಮಧ್ಯೆ ರಸ್ತೆಗೆ ಬಿದ್ದು ಅಪಾರ ಹಾನಿಯಾಗಿದೆ ಶಿಟ್‌ನ ತಗಡು ಮುರಿದ ಬಿದ್ದ ಪರಿಣಾಮ ಒಂದು…
ಪರಿಸರ ಉಳಿಸಲು ಯುವಪೀಳಿಗೆ ಮುಂದಾಗಬೇಕು : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ವಿಶ್ವ ಪರಿಸರ ದಿನ ಎಂದರೆ ಅಂದು ಗಿಡ ನೆಟ್ಟು ನೀರು ಹಾಕಿದರೆ ಸಾಲದು, ಗಿಡ ಮರಗಳನ್ನು ಬೆಳೆಸುವುದನ್ನು ರೂಡಿಸಿಕೊಳ್ಳಬೇಕು ಎಂದು ಶಾಸಕಬಟಿ.ರಘುಮೂರ್ತಿ ಹೇಳಿದ್ದಾರೆ. ನಗರದ ಜಿಟಿಟಿಸಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಮಾಜಿಕ ವಲಯ ಅರಣ್ಯ ಹಾಗೂ…
ಚಿತ್ರದುರ್ಗ : ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
ಪರಿಸರ ಅಭಿವೃದ್ಧಿಗೆ ಡಿ.ಎಮ್.ಎಫ್ ಹಾಗೂ ನಗರೋತ್ಥಾನದಡಿ ಅನುದಾನ ಚಿತ್ರದುರ್ಗ ಜೂ.05: ಕಳೆದ ವರ್ಷ ಶಾಸಕರಿಗೆ ಬರುವ ಡಿ.ಎಮ್.ಎಫ್(ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ) ಅಡಿ ಸಾಮಾಜಿಕ ಅರಣ್ಯ ಹಾಗೂ ವಲಯ ಅರಣ್ಯ ಅಭಿವೃದ್ಧಿಗೆ ತಲಾ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಈ…
ಭವಿಷ್ಯದ ಪೀಳಿಗೆ ರಕ್ಷಣೆಗೆ ಗಿಡ ಮರಗಳು ಅಗತ್ಯ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
ಚಿತ್ರದುರ್ಗ. ಜೂ.05: ಪರಿಸರ ದಿನಾಚರಣೆ ದಿನ ಗಿಡಗಳನ್ನು ನೆಡುವುದಕ್ಕೆ ಬಹಳ ಮಹತ್ವವಿದೆ. ಭವಿಷ್ಯದ ಪೀಳಿಗೆ ರಕ್ಷಣೆಗೆ ಗಿಡ ಮರಗಳ ಅಗತ್ಯವಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಜಿಲ್ಲಾಡಳಿತ,…
ಚಿತ್ರದುರ್ಗ: ಸ್ವಚ್ಛ ಭಾರತ್ ಮಿಶನ್ ಯೋಜನೆಯ ಘಟಕಾಂಶಗಳ ಬಗ್ಗೆ ಜಾಗೃತಿ
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮದುರೆ ಗ್ರಾಮ ಪಂಚಾಯಿತಿಯ ಶ್ರೀ ಚಿನ್ಮೂಲಾದ್ರಿ ಶೀಲಾಪುರಿ ಮಹಾಸಂಸ್ಥಾನ ಭಗೀರಥ , ಬ್ರಹ್ಮ ಪೀಠ ವಿದ್ಯಾನಗರ , ಸುಕ್ಷೇತ್ರ ಆವರಣದಲ್ಲಿ ಅಖಿಲ ಭಾರತ ಭಗೀರಥ ಜಯಂತೋತ್ಸವ ಸಮಾವೇಶವನ್ನು ಜೂನ್ 4 ರಂದು ಮುಖ್ಯಮಂತ್ರಿ…
ಚಳ್ಳಕೆರೆಯನ್ನು ಹಸಿರೀಕರಣ ಮಾಡಲು ಪಣತೊಟ್ಟ ಅಧಿಕಾರಿಗಳು
ವರ್ಗಾವಣೆ ತರುವಾಯ ಪೋಷಣೆ ಅಧಿಕಾರಿಗಳದ್ದೆಪರಿಸರ ಜಾಗೃತಿಗೆ ಅಧಿಕಾರಿಗಳು ದತ್ತು ಪಡೆದು ಸಸಿಗಳ ಪೋಷಣೆ ರಾಮುದೊಡ್ಮನೆ ಚಳ್ಳಕೆರೆ : ಬಯಲು ಸೀಮೆ ಎಂದರೆ ಎಂಥವರಿಗೂ ತಟ್ಟನೆ ನೆನಪಾಗುವುದು ಚಳ್ಳಕೆರೆ ಇಲ್ಲಿ ಕ್ಷಣಕ್ಷಣಕ್ಕೂ ಬಿಸಿಲ ಧಗೆಯು ಕಾವು ಹೆಚ್ಚಿ ಇದರ ಕಾವು ಪ್ರಾಣಿ ಸಂಕುಲಕ್ಕೆ…
ಚಳ್ಳಕೆರೆ : ಚಿಗುರು ಈ-ಕಿಡ್ಸ್ ಪ್ರೀ ಸ್ಕೂಲ್ ನಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಸಸಿ ನೀಡುವ ಕಾರ್ಯ
ಚಳ್ಳಕೆರೆ ; ಚಿಗುರು ಈ-ಕಿಡ್ಸ್ ಪ್ರೀ ಸ್ಕೂಲ್ ನಲ್ಲಿ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಸಿಗಳನ್ನು ವಿತರಿಸಿದರು.ಸಂಸ್ಥೆ ಕಾರ್ಯದರ್ಶಿ ಜೆ.ಸಿ.ಶಶಿಕುಮಾರ ಮಾತನಾಡಿ, ಇಂದು ಪರಿಸರ ರಕ್ಷಣೆ ಅತಿಮುಖ್ಯವಾಗಿದೆ. ಸಸಿನೆಟ್ಟು ಪೋಷಣೆ ಮಾಡುವುದು ಪ್ರಸ್ತುತ ಅನಿರ್ವಾಯವಾಗಿದೆ. ಜಾಗತಿಕ ತಾಪಮಾನ ಹೆಚ್ಚಳವಾಗದಂತೆ ಕಾಪಾಡಲು ಪರಿಸರ…
ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ದೀಡೀರ್ ಬೇಟಿನೀಡಿದ ತಹಶೀಲ್ದಾರ್ ಎನ್ ರಘುಮೂರ್ತಿ : ಸ್ವಚ್ಚತೆಗೆ ಆಧ್ಯತೆ ನೀಡಲು ಸೂಚನೆ
ಚಳ್ಳಕೆರೆ : ನೂರು ಹಾಸಿಗೆಯ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ದೂರುಗಳ ಮೇರೆಗೆ ದೀಡಿರ್ ದಾವಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಆಸ್ಪತ್ರೆಯಲ್ಲಿನ ಶುಚಿತ್ಚ ಹಾಗೂ ಹೆರಿಗೆ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು.ಗ್ರಾಮೀಣ ಪ್ರದೇಶಗಳಿಂದ ವಿವಿಧ ಸಮಸ್ಯೆಗಳ ಮೂಲಕ ಸಾರ್ವಜನಿಕರ ಹಿತದೃಷ್ಟಿಯಿಂದ ಯಾವ ಖಾಸಗಿ ಆಸ್ಪತ್ರೆಗಿಂತ…
