ಚಳ್ಳಕೆರೆ : ಗಡಿಭಾಗದ ಶಾಲೆಗೆ ಶಿಕ್ಷಕರ ನೇಮಕ ಮಾಡಿ ಪೋಷಕರ ಒತ್ತಾಯ : ತಾಲೂಕಿನಲ್ಲಿ ಸು.227 ಸಹ ಶಿಕ್ಷಕರ ಕೊರತೆ
ಚಳ್ಳಕೆರೆ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿಮೇಲ್ದರ್ಜೆಗೇರಿಸಿ 6 ಮತ್ತು 7 ನೇ ತರಗತಿ ಶಾಲೆಗೆ ಇಬ್ಬರು ಶಿಕ್ಷಕರನ್ನು ನೇಮಿಕ ಮಾಡಿ ಸ್ವಾಮಿ ಎಂದು ಗ್ರಾಮೀಣ ಪ್ರದೇಶದ ಮುಗ್ದ ಜನರು ತಮ್ಮ ಮಕ್ಕಳ ವಿದ್ಯಾಭ್ಯಾಸ ದೃಷ್ಠಿಯಿಂದ ಪರಿ…
ಚಳ್ಳಕೆರೆ : ಅಕ್ರಮ ಮಧ್ಯ ಮಾರಾಟ ಮೌನ ವಹಿಸಿದ ಅಬಕಾರಿ ಇಲಾಖೆ : ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ
ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಅಕ್ರಮ ಮಧ್ಯೆ ಮಾರಾಟ ನಡೆಯುತ್ತಿದೆ ಆದರೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಕೆ ಮಾತ್ರ ಮೌನ ವಹಿಸಿರುವುದು ಶೋಚನೀಯ ಆದರೆ ತಾಲೂಕು ಕಛೇರೆಗೆ ದಿನ ನಿತ್ಯವೂ ಅಕ್ರಮ ಮಧ್ಯೆ ಮಾರಾಟಕ್ಕೆ ಕಡಿವಾಣ ಹಾಕಿ ನಮ್ಮ ಮಕ್ಕಳ…
ಚಳ್ಳಕೆರೆ : ಪತ್ರಕರ್ತರ ಮೇಲೆ ಹಲ್ಲೆ : ಸೂಕ್ತ ಕಾನೂನು ಕ್ರಮಕ್ಕೆ ತಶೀಲ್ದಾರ್ ಗೆ ಮನವಿ
ಚಳ್ಳಕೆರೆ : ಕೆಲ ಪಕ್ಷದ ಹೆಸರು ಹೇಳಿಕೊಂಡು ಸರಕಾರಿ ಕಛೇರಿಯಲ್ಲಿ ಲೈವ್ ಮಾಡುತ್ತಾ ಸರಕಾರದ ಅದೀನ ಅಧಿಕಾರಿಗಳಿಗೆ ದಕ್ಕೆ ಉಂಟುಮಾಡುವ ಇವರುಗಳನ್ನು ಸಾರ್ವಜನಿಕವಾಗಿ ಪ್ರಶ್ನೆಮಾಡಿದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದು ತಹಶೀಲ್ದಾರ್ ಗೆ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದಿಂದಮನವಿ…
ಶೇಂಗಾ ಬಿತ್ತನೆ ಬೀಜ ಪಡೆದುಕೊಳ್ಳುವಂತೆ ಕೃಷಿ ಅಧಿಕಾರಿ ಹೇಮಂತ್ ನಾಯ್ಕ ಮನವಿ
ನಾಯಕನಹಟ್ಟಿ ::ಹೋಬಳಿಯ ರೈತರಿಗೆ ಶೇಂಗಾ ಬೀಜ ವಿತರಣೆ 2022 – 23 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇಂದು ಪ್ರಥಮವಾಗಿ ನಾಯಕನಹಟ್ಟಿ ಗೌಡಗೆರೆ ನಲಗೇತನಹಟ್ಟಿ ಗ್ರಾಮ ಪಂಚಾಯತಿಯ ರೈತರಿಗೆ ಶೇಂಗಾ ಬೀಜ ವಿತರಣೆ ಮಾಡಲಾಯಿತು .…
ಕಾಡುಗೊಲ್ಲ ಜಾತಿಗೆ ಮುಳುವಾದ ಶಾಸಕಿ ಪೂರ್ಣಿಮಾ : ರಾಜ್ಯಾಧ್ಯಕ್ಷ ಶಿವು ಯಾದವ್ ಆರೋಪ
ಚಳ್ಳಕೆರೆ : ನಮ್ಮ ಜಾತಿಯಲ್ಲಿ ಹುಟ್ಟಿ ನಮ್ಮ ಮತಗಳಿಂದ ಇಂದು ಅಧಿವೇಶನಕ್ಕೆ ಆಯ್ಕೆಯಾದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ನಮ್ಮ ಜಾತಿಗೆ ಮುಳುವಾಗಿದ್ದಾರೆ ಎಂದು ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಿವುಯಾದವ್ ಆರೋಪಿಸಿದ್ದಾರೆ ನಗರದ ಪ್ರವಾಸಿ ಮಂದಿರದಲ್ಲಿ ಕಾಡುಗೊಲ್ಲರ ತಾಲೂಕು…
ಮೆಟ್ರಿಕ್ ಪೂರ್ವ ಹಾಸ್ಟೆಲ್ ಗೆ ಅರ್ಜಿ ಆಹ್ವಾನ : ಜೂನ್ 20 ಕೊನೆ ದಿನ
ಚಳ್ಳಕೆರೆ : ನಗರದಲ್ಲಿ 5 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್20 ರಂದು ಕೊನೆ ದಿನಾಂಕ ವಾಗಿದೆ. . ಆದ್ದರಿಂದ ಗ್ರಾಮೀಣ ಪ್ರದೇಶದ ಹಾಸ್ಟೆಲ್…
ಚಳ್ಳಕೆರೆ : ಭಾರೀ ಗಾಳಿಸಹಿತ ಮಳೆಗೆ ಮುರಿದು ಬಿದ್ದ ಜಿಯೋ ಟವರ್ : ತಪ್ಪಿದ ಬಾರೀ ಅನಾಹುತ
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಾದ್ಯಂತ ಭಾನುವಾರ ಸಂಜೆ ಸುರಿದ ಗಾಳಿ ಸಮೇತ ಮಳೆಗೆ ಮುರಿದ ಬಿದ್ದ ಜಿಯೋ ಟವರ್ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ದುರ್ಗಾವರ ಗ್ರಾಮದಲ್ಲಿ ಘಟನೆ ಟವರ್ ಬಿದ್ದ ಪರಿಣಾಮ ಪಕ್ಕದಲ್ಲಿದ್ದ ಅಂಗಡಿವೊಂದು ಜಖಂ ಅಂಗಡಿಯಲ್ಲಿ ಯಾರು ಇಲ್ಲದ…
ಚಳ್ಳಕೆರೆ : ಒಂದು ಗಂಟೆ ಸುರಿದ ಬಾರಿ ಮಳೆ, ಗಾಳಿಗೆ ಜನ ಜೀವನ ಅಸ್ತವ್ಯಸ್ತ : ಒಂದು ಆಟೋ, ಐದು ಬೈಕ್ ಜಖಂ
ಚಳ್ಳಕೆರೆ : ನಗರದಲ್ಲಿ ರಾತ್ರಿಸುರಿದ ಬಾರಿ ಗುಡುಗು ಸಹಿತ ಮಳೆ ಗಾಳಿಗೆ ನೆಹರು ವೃತ್ತದಲ್ಲಿ ಕೆಲ ಅಂಗಡಿಗಳ ಮುಂದೆ ಅಳವಡಿಸಿದ್ದ ಶಿಟ್ ಗಳು ಗಾಳಿಗೆ ಹಾರಿ ಮಧ್ಯೆ ರಸ್ತೆಗೆ ಬಿದ್ದು ಅಪಾರ ಹಾನಿಯಾಗಿದೆ ಶಿಟ್‌ನ ತಗಡು ಮುರಿದ ಬಿದ್ದ ಪರಿಣಾಮ ಒಂದು…
ಪರಿಸರ ಉಳಿಸಲು ಯುವಪೀಳಿಗೆ ಮುಂದಾಗಬೇಕು : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ವಿಶ್ವ ಪರಿಸರ ದಿನ ಎಂದರೆ ಅಂದು ಗಿಡ ನೆಟ್ಟು ನೀರು ಹಾಕಿದರೆ ಸಾಲದು, ಗಿಡ ಮರಗಳನ್ನು ಬೆಳೆಸುವುದನ್ನು ರೂಡಿಸಿಕೊಳ್ಳಬೇಕು ಎಂದು ಶಾಸಕಬಟಿ.ರಘುಮೂರ್ತಿ ಹೇಳಿದ್ದಾರೆ. ನಗರದ ಜಿಟಿಟಿಸಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಮಾಜಿಕ ವಲಯ ಅರಣ್ಯ ಹಾಗೂ…
ಚಿತ್ರದುರ್ಗ : ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
ಪರಿಸರ ಅಭಿವೃದ್ಧಿಗೆ ಡಿ.ಎಮ್.ಎಫ್ ಹಾಗೂ ನಗರೋತ್ಥಾನದಡಿ ಅನುದಾನ ಚಿತ್ರದುರ್ಗ ಜೂ.05: ಕಳೆದ ವರ್ಷ ಶಾಸಕರಿಗೆ ಬರುವ ಡಿ.ಎಮ್.ಎಫ್(ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ) ಅಡಿ ಸಾಮಾಜಿಕ ಅರಣ್ಯ ಹಾಗೂ ವಲಯ ಅರಣ್ಯ ಅಭಿವೃದ್ಧಿಗೆ ತಲಾ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಈ…
