ಚಳ್ಳಕೆರೆ : ರಾತ್ರೋ ರಾತ್ರಿ ಕಿಡಿಗೇಡಿಗಳಿಂದ ಟಾಟಾ ಸುಮೋಗೆ ಬೆಂಕಿ

ಚಳ್ಳಕೆರೆ : ರಾತ್ರೋ ರಾತ್ರಿ ಕಿಡಿಗೇಡಿಗಳಿಂದ ಟಾಟಾ ಸುಮೋಗೆ ಬೆಂಕಿ ಮಧ್ಯ ರಾತ್ರಿ ಹೊತ್ತಿ ಉರಿದ ಟಾಟಾ ಸುಮಾ.ಗ್ಯಾರೇಜ್‌ನಲ್ಲಿ ರೀಪೇರಿಗೆಂದು ಬಂದ ವಾಹನಕ್ಕೆ ಯಾರೋ ಕಿಡಿಗೆಡಿಗಳು ಮಧ್ಯ ರಾತ್ರಿ ಬೆಂಕಿ ಹಚ್ಚಿದ್ದಾರೆ ಆದರೆ ಪಕ್ಕದಲಿ ಇದ್ದ ಯಾವ ವಾಹನಗಳಿಗೂ ಹಾನಿಯಾಗದೆ ಪಾರಾಗಿದ್ದಾವೆ.…

ಚಳ್ಳಕೆರೆ : ಬಕ್ರೀದ್ ಹಬ್ಬಕ್ಕೆ ಶಾಂತಿ ಸುವ್ಯವಸ್ಥೆ ಕಾಪಾಡಿ : ನೂತನ ಡಿವೈಎಸ್ ಪಿ ರಮೇಶ್ ಕುಮಾರ್

ಚಳ್ಳಕೆರೆ : ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು, ಮುಂಬರುವ ಬಕ್ರಿದ್ ಹಬ್ಬಕ್ಕೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರು ಸೌಜನ್ಯದಿಂದ ವರ್ತಿಸಬೇಕು ಎಂದು ನೂತನ ಡಿವೈಎಸ್ಪಿ ರಮೇಶ್‌ಕುಮಾರ್ ಹೇಳಿದ್ದಾರೆ. ಅವರು ನಗರದ ವಾಲ್ಮಿಕಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಕ್ರಿದ್ ಹಬ್ಬದ ಪೂರ್ವಭಾವಿ…

ಚಳ್ಳಕೆರೆ : ಭೂಮಿ ಒತ್ತುವರಿ ತಡೆಯಲು ಸಾರ್ವಜನಿಕರು ಮುಂದೆ ಬನ್ನಿ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ವರವು ಗ್ರಾಮದ ಸರ್ವೇ ನಂಬರ್ 16ರಲ್ಲಿ ನಾಲ್ಕು ಎಕರೆ ಪ್ರದೇಶವನ್ನು ಪ್ರಭಾವಿ ಅಧಿಕಾರಿ ಒಬ್ಬರು ಅಂದಾಜು ನಾಲ್ಕು ಎಕರೆ ಪ್ರದೇಶವನ್ನು ಅತಿಕ್ರಮ ಮಾಡಿ ತಂತಿ ಕಂಬಗಳನ್ನು ಹಾಕಿ ಸಾರ್ವಜನಿಕ ಆಸ್ತಿಯನ್ನು ಕಬಳಿಸಿದ್ದು ತಕ್ಷಣ ಈ ಬಗ್ಗೆ ಕ್ರಮವಹಿಸುವಂತೆ ವರವು…

ಚಳ್ಳಕೆರೆ : ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಹಾಕಿದ ಒಂದು ಸಸಿ ಇಂದು ಬಿಜೆಪಿ ಪಕ್ಷ ಎಮ್ಮರವಾಗಿ ಬೆಳೆದಿದೆ : ಎಸ್ ಟಿ ಮೊರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ ಅಭಿಪ್ರಾಯ

ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಹಾಕಿದ ಒಂದು ಸಸಿ ಇಂದು ಬಿಜೆಪಿ ಪಕ್ಷ ಎಮ್ಮರವಾಗಿ ಬೆಳೆದಿದೆ ಎಸ್ ಟಿ ಮೊರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ ಅಭಿಪ್ರಾಯ ನಾಯಕನಹಟ್ಟಿ :: ಡಾ ಶಾಮ್ ಪ್ರಸಾದ್ ಮುಖರ್ಜಿ ರವರು 1901ರಲ್ಲಿ…

ಚಳ್ಳಕೆರೆ : ಮಾದರಿಯ ಗ್ರಾಮ ಪಂಚಾಯತಿಗೆ ಪಣ ತೊಟ್ಟ : ಗ್ರಾಪಂ.ನೂತನ ಅಧ್ಯಕ್ಷ ಕೆ ಎಸ್ ಮಂಜಣ್ಣ

ಸಾರ್ವಜನಿಕರು ಗ್ರಾಮ ಪಂಚಾಯತಿ ಸರ್ವ ಸದಸ್ಯರು ಬೆಂಬಲ ನೀಡಿದಲ್ಲಿ ಮಾದರಿಯ ಗ್ರಾಮ ಪಂಚಾಯತಿಯನ್ನಾಗಿ ಮಾಡಲಾಗುವುದು ಎಂದು ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರು ಕೆ ಎಸ್ ಮಂಜಣ್ಣ ಹೇಳಿದ್ದಾರೆ ನಾಯಕನಹಟ್ಟಿ:: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ನೂತನವಾಗಿ ಕೆ ಎಸ್ ಮಂಜಣ್ಣ…

ಚಳ್ಳಕೆರೆ : ಡಾ.ಬಾಬು ಜಗಜೀವನ್ ರಾಮ್ ರವರ ಪುಣ್ಯ ದಿನದ ಪ್ರಯುಕ್ತ ಶಾಸಕ ಟಿ.ರಘುಮೂರ್ತಿಯಿಂದ ಪ್ರತಿಮೆಗೆ ಮಾಲಾರ್ಪಣೆ

ಚಳ್ಳಕೆರೆ : ಡಾ: ಬಾಬು ಜಗಜೀವನ್ ರಾಮ್ ರವರ ಪುಣ್ಯ ದಿನದ ಪ್ರಯುಕ್ತ ಶಾಸಕ ಟಿ.ರಘುಮೂರ್ತಿ ಪ್ರತಿಮೆಗೆ ಮಾಲಾರ್ಪಣೆಯನ್ನು ಅರ್ಪಿಸಿ, ತದನಂತರ ಶಾಸಕರ ಭವನದಲ್ಲಿ ಪುಣ್ಯದಿನದ ಪ್ರಯುಕ್ತ ಆಯೋಜಿಸಿದ್ದ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಬಾಬೂಜಿ” ಎಂದು ಖ್ಯಾತರಾದ…

ಚಳ್ಳಕೆರೆ : ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಸುಪುತ್ರ ಶಿವಕುಮಾರ್ ಅನಾರೋಗ್ಯದಿಂದ ಇಂದು ವಿಧಿವಶ

ಚಳ್ಳಕೆರೆ : ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿಯವರ ಸುಪುತ್ರರಾದ ಜಿ.ಟಿ. ಶಿವಕುಮಾರ್ ರವರು ಅನಾರೋಗ್ಯ ಸಮಸ್ಯೆಯಿಂದ ಇಂದು ವಿಧಿವಶರಾಗಿರುತ್ತಾರೆ, ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ರವರ ಮಗ ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನುವ ಮಾಹಿತಿ‌ ಆಪ್ತ ವಲಯಗಳಿಂದ…

ಚಳ್ಳಕೆರೆ : ನಗರಸಭೆ, ಚರಂಡಿ ಕಾಮಗಾರಿ ಮಾಡದೆ ಬಿಲ್ ಪಾವತಿ !!. ಕಾಮಗಾರಿ ಪರೀಶಿಲನೆಗೆ…ತನಿಖೆ ಪ್ರಾರಂಭ..?

ಚಳ್ಳಕೆರೆ : ನಗರದಲ್ಲಿ ಚರಂಡಿ ಕಾಮಗಾರಿ ಮಾಡದೆ ಮೊದಲೇ ಬಿಲ್ ಪಡೆಯಾಲಾಗಿದೆ‌ ಎಂಬ ಸದಸ್ಯರ ಆರೋಪಕ್ಕೆ ಇಂದು ಜಿಲ್ಲಾ ಯೋಜನಾಧಿಕಾರಿ ಸತೀಶ್ ರೆಡ್ಡಿ ಕಾಮಗಾರಿ ಸ್ಥಳ ಪರೀಶಿಲನೆ ನಡೆಸಿದ್ದಾರೆ ನಗರದ ಖಾಸಗಿ‌‌‌ ಬಸ್ ನಿಲ್ದಾಣ ಬಳಿ‌ ನಿರ್ಮಾಣವಾಗುವ ಚರಂಡಿ ಕಾಮಗಾರಿ ಕಳೆದ…

ಚಳ್ಳಕೆರೆ : ಅಕ್ರಮ ಮರಳು ಸಾಗಾಟ ಜಿಲ್ಲಾಡಳಿತ ವಿಫಲ : ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಆರೋಪ

ಅಕ್ರಮ ಮರಳು ಸಾಗಾಟ ಜಿಲ್ಲಾಡಳಿತ ವಿಫಲ ತಾಲ್ಲೂಕು ಆಡಳಿತ ‌ಮೌನ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಆರೋಪ ಚಳ್ಳಕೆರೆ‌ ಮೈಲಹಳ್ಳಿ ಸಮೀಪ ವೇದಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೈಲಹಳ್ಳಿ ಸಮೀಪ ವೇದವತಿನದಿಯಲ್ಲಿ…

error: Content is protected !!