ಇಂದು ಗೌರಸಮುದ್ರ ಮಾರಮ್ಮ ಐತಿಹಾಸಿಕ ಚರಿತ್ರೆವುಳ್ಳ ಮಾರಿ ಜಾತ್ರೆ
ಇಂದು ಗೌರಸಮುದ್ರ ಮಾರಮ್ಮ ಐತಿಹಾಸಿಕ ಚರಿತ್ರೆವುಳ್ಳ ಮಾರಿ ಜಾತ್ರೆರಾಮಾಂಜನೇಯ ಕೆ.ಚನ್ನಗಾನಹಳ್ಳಿ ಚಳ್ಳಕೆರೆ : ಬುಡಕಟ್ಟು ಸಮುದಾಯಗಳನ್ನು ಹಾಸುಹೊದ್ದ ಈ ಬಯಲು ಸೀಮೆಯ ಚಳ್ಳಕೆರೆಯಲ್ಲಿ ಕುಡಿಯುವ ನೀರಿಗೆ, ದನಗಳ ಮೇವಿಗೆ ಬರವಿರಬಹುದು ಆದರೆ ಹಬ್ಬ ಹರಿದಿನಗಳಿಗೆ ಯಾವುದೇ ರೀತಿಯಲ್ಲಿ ಬರವಿಲ್ಲ, ಮಳೆ ಬರಲಿ…
ಚಳ್ಳಕೆರೆ : ಪ್ರಪ್ರಥಮ ಬಾರಿಗೆ ಹೊಬಳಿ ಮಟ್ಟದ ವಿವಿಧ ಕ್ರೀಡೆಯಲ್ಲಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡ ಹೊಂಗಿರಣ ಇಂಟರ್ ನ್ಯಾಷನಲ್ ಶಾಲೆ
ಚಳ್ಳಕೆರೆ : ಪ್ರಪ್ರಥಮ ಬಾರಿಗೆ ಹೊಬಳಿ ಮಟ್ಟದ ವಿವಿಧ ಕ್ರೀಡೆಯಲ್ಲಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡ ಹೊಂಗಿರಣ ಇಂಟರ್ ನ್ಯಾಷನಲ್ ಶಾಲೆ ಚಳ್ಳಕೆರೆ : ಪ್ರಥಮ ಬಾರಿಗೆ ಹೊಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಶಾಲೆಯ ಮಕ್ಕಳು ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ…
ಗುರು ವಂಧನೆ ಕಾರ್ಯಕ್ರಮಕ್ಕೆ ಸಾಕ್ಷಿಕರಿಸಿದ ಬೇಡರೆಡ್ಡಿಹಳ್ಳಿ ಶಾಲೆಯ ಹಳೆಯ ವಿದ್ಯಾರ್ಥಿಗಳು
ಗುರು ವಂಧನೆ ಕಾರ್ಯಕ್ರಮಕ್ಕೆ ಸಾಕ್ಷಿಕರಿಸಿದ ಬೇಡರೆಡ್ಡಿಹಳ್ಳಿ ಶಾಲೆಯ ಹಳೆಯ ವಿದ್ಯಾರ್ಥಿಗಳುಚಳ್ಳಕೆರೆ : ಗುರು ಬ್ರಹ್ಮ, ಗುರುವಿಷ್ಣು ಗುರುದೇವೋ ಮಹೇಶ್ವರ, ಎನ್ನುವ ಮಾತನ್ನು ಸಾಬೀತು ಮಾಡಿದ ಗುರುವಿನ ಹರಿವು ಮತ್ತೆ ಯಾರು ಈ ಜಗದಲ್ಲಿ ಇಲ್ಲ ಎಂಬುದನ್ನು ಗುರುವೊಬ್ಬನೆ ಮಾತ್ರ ಹರಿತವನು ಎಂದು…
ಗಣೇಶ ವಿಸರ್ಜನಾ ಮೆರವಣಿಗೆಗೆೆ ಡಿಜೆಗೆ ಅವಕಾಶವಿಲ್ಲ : ಡಿವೈಎಸ್‌ಪಿ. ರಮೇಶ್ ಕುಮಾರ್
ಗಣೇಶ ವಿಸರ್ಜನಾ ಮೆರವಣಿಗೆಗೆೆ ಡಿಜೆಗೆ ಅವಕಾಶವಿಲ್ಲ : ಡಿವೈಎಸ್‌ಪಿ. ರಮೇಶ್ ಕುಮಾರ್ಚಳ್ಳಕೆರೆ: ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪಿಸುವ ಯುವಕರು ವಿವಿಧ ಇಲಾಖೆಗಳಲ್ಲಿ ಪರವಾನಿಗೆ ಪಡೆದ ಬಳಿಕ ಗಣೇಶ ಪ್ರತಿಷ್ಠಾಪನೆ ಮಾಡಬೇಕು ಎಂದು ಡಿವೈಎಸ್‌ಪಿ. ರಮೇಶ್ ಕುಮಾರ್ ಹೇಳಿದ್ದಾರೆ. ನಗರದ ಪಾವಗಡ ರಸ್ತೆಯ ಗುರುರಾಘವೇಂದ್ರ…
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯುವುದೆ ಪ್ರತಿಭಾ ಕಾರಂಜಿ : ಎಚ್.ಹನುಮಂತಪ್ಪ
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯುವುದೆ ಪ್ರತಿಭಾ ಕಾರಂಜಿ : ಎಚ್.ಹನುಮಂತಪ್ಪ ಚಳ್ಳಕೆರೆ : ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯುವ ಮೂಲಕ ಅವರ ಜ್ಞಾನದ ಮಟ್ಟವನ್ನು ಹೆಚ್ಚಿಸುವ ಅನಿವಾರ್ಯತೆ ಕೂಡ ಈ ಪ್ರತಿಭೆಯಲ್ಲಿ ಅನಾವರಣವಾಗುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು…
ಗೌರಸಮುದ್ರ ಮಾರಮ್ಮ ದೇವಿ ಗ್ರಾಮಕ್ಕಿಲ್ಲ ಮೂಲ ಭೂತ ಸೌಲಭ್ಯ..! ಭಕ್ತಾಧಿಗಳ ಗೋಳು ಕೇಳುರ‍್ಯಾರು..?
ಗೌರಸಮುದ್ರ ಮಾರಮ್ಮ ದೇವಿ ಗ್ರಾಮಕ್ಕಿಲ್ಲ ಮೂಲ ಭೂತ ಸೌಲಭ್ಯ..! ಭಕ್ತಾಧಿಗಳ ಗೋಳು ಕೇಳುರ‍್ಯಾರು..? ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಜಾತ್ರೆಗಳಲ್ಲಿ ಒಂದಾದ ಜಿಲ್ಲೆಯ ಬಹುದೊಡ್ಡ ಜಾತ್ರೆಗಳಲ್ಲಿ ಎರಡನೆ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಶ್ರೀಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ…
ಸವರ್ಣಿಯರಿಂದ ದೌರ್ಜನ್ಯ..! ಸಂತ್ರಸ್ಥರಿಗೆ ನ್ಯಾಯ ಸಿಗದೆ ಸಮಾಜ ಕಲ್ಯಾಣ ಇಲಾಖೆ ಮುಂದೆ ಪ್ರತಿಭಟನೆ
ಸವರ್ಣಿಯರಿಂದ ದೌರ್ಜನ್ಯ..! ಸಂತ್ರಸ್ಥರಿಗೆ ನ್ಯಾಯ ಸಿಗದೆ ಸಮಾಜ ಕಲ್ಯಾಣ ಇಲಾಖೆ ಮುಂದೆ ಪ್ರತಿಭಟನೆ ಚಳ್ಳಕೆರೆ : ಸವರ್ಣಿಯರಿಂದ ನಿರಂತವಾಗಿ ದೌರ್ಜನ್ಯ, ದಬ್ಬಾಳಿಕೆಗೆ ಒಳಪಟ್ಟು ಊರು ಬಿಟ್ಟು ಸಾಮಾಜಿಕ ಬಹಿಷ್ಕಾರಕ್ಕೆ ಹೊಳಗಾದ ಸಂತ್ರಸ್ಥರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ ಎಂದು…
ಚಳ್ಳಕೆರೆ : 2022ರ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : 2022ರ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಟಿ.ರಘುಮೂರ್ತಿಚಳ್ಳಕೆರೆ : ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳಿಗೆ ಶುಭ ಕೋರಿದರು.…
ಶ್ರೀಕೃಷ್ಣ ಜಯಂತಿ ಅಂಗವಾಗಿ ಬೈಕ್ ಜಾಥ : ಯಾದವ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್‌ರಿಂದ ಚಾಲನೆ
ಶ್ರೀಕೃಷ್ಣ ಜಯಂತಿ ಅಂಗವಾಗಿ ಬೈಕ್ ಜಾಥ : ಯಾದವ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್‌ರಿಂದ ಚಾಲನೆ ಚಳ್ಳಕೆರೆ ನಗರದಲ್ಲಿ ಶ್ರೀಕೃಷ್ಣ ಜಯಂತಿ ಪೂರ್ವಭಾವಿಯಾಗಿ ಹಮ್ಮಿಕೊಂಡ ಬೈಕ್ ಜಾಥಕ್ಕೆ ಯಾದವ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್ ಚಾಲನೆ ನೀಡಿದರು. ನಗರದ ಕಾಟಪ್ಪನಹಟ್ಟಿ ರಂಗನಾಥಸ್ವಾಮಿ…
ಸಮಾನತೆ ಎಲ್ಲಿ ಇರುವುದಿಲ್ಲವೋ, ಅಲ್ಲಿ ಶೋಷಣೆ ಇರುತ್ತದೆ : ಡಾ. ಶಿವಮೂರ್ತಿ ಮುರುಘಾ ಶರಣರು
ಸಮಾನತೆ ಎಲ್ಲಿ ಇರುವುದಿಲ್ಲವೋ, ಅಲ್ಲಿ ಶೋಷಣೆ ಇರುತ್ತದೆ : ಡಾ. ಶಿವಮೂರ್ತಿ ಮುರುಘಾ ಶರಣರುಚಿತ್ರದುರ್ಗ : ಸಮಾನತೆ ಎಲ್ಲಿ ಇರುವುದಿಲ್ಲವೋ ಅಲ್ಲಿ ಶೋಷಣೆ ಇರುತ್ತದೆ. ಬಸವಪ್ರಜ್ಞೆ ಅಭಿವೃದ್ಧಿಪರವಾದುದು, ಕಾಯಕ ಇರುವೆಡೆ ಉತ್ಪಾದನೆಯನ್ನು ಕಾಣಬಹುದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.…
