ಊರ ಮಾರಮ್ಮ ದೇವಿಯ ಕಳಸ ಸ್ಥಾಪನೆ : ಮಾಜಿ ಶಾಸಕ ತಿಪ್ಪೇಸ್ವಾಮಿ

ಊರ ಮಾರಮ್ಮ ದೇವಿಯ ಕಳಸ ಸ್ಥಾಪನೆ : ಮಾಜಿ ಶಾಸಕ ತಿಪ್ಪೇಸ್ವಾಮಿ ಚಳ್ಳಕೆರೆ : ಊರ ಮಾರಮ್ಮ ದೇವಿಯು ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನು ಪೂರೈಸಲಿ ಎಂದು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ. ತಾಲೂಕಿನ ನಾಯಕನಹಟ್ಟಿ ಪಟ್ಟಣದ ಪಟ್ಟಣ ಪಂಚಾಯತಿ ವ್ಯಾಪ್ತಿಗೆ…

ವಿಶ್ವ ಹಿಂದೂ ಮಹಾ ಗಣಪತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು : ತಹಶೀಲ್ದಾರ್ ಎನ್ ರಘುಮೂರ್ತಿ

ವಿಶ್ವ ಹಿಂದೂ ಮಹಾ ಗಣಪತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು : ತಹಶೀಲ್ದಾರ್ ಎನ್ ರಘುಮೂರ್ತಿ ಚಳ್ಳಕೆರೆ : ಶಾಂತಿ ಸುವ್ಯವಸ್ಥೆ ಹೆಸರಾದ ನಾಡಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾಪಾಡುವಲ್ಲಿ ಯುವಕರು ಮುಂದಾಗಬೇಕು, ಸಮಾಜದಲ್ಲಿ ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ವಿಶ್ವ…

ಚಳ್ಳಕೆರೆ : ಗಡಿ ಗ್ರಾಮದಿಂದ ಬಂದ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಿ : ಶಾಸಕ ಟಿ.ರಘುಮೂರ್ತಿ

ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳ ಸೌಭಾಗ್ಯ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರತಿಯೊಬ್ಬರಿಗೂ ‌ಮಕ್ಕಳ ಹೇರುವ ಆಸೆ ಇರುತ್ತದೆ ಆದರೆ ಕೆಲವು ಕಾರಣಗಳಿಂದ ಆ ಭಾಗ್ಯ ದೂರವಾಗಿರುತ್ತದೆ ಆದರೆ ಇಂತಹ ಚಿಕಿತ್ಸೆಯಿಂದ ಮಕ್ಕಳು ಪಡೆಯುವ ಭಾಗ್ಯ ಸಿಗುತ್ತದೆ…

ಚಳ್ಳಕೆರೆ : ಸಮಾಜದಲ್ಲಿ ಅಂಚಿಕೊಳ್ಳಲಾಗದ ಅತೃಪ್ತಿಯನ್ನು ಹಾಗೂ ನೋವುಗಳನ್ನು ಕವನ ಸಂಕಲನದಲ್ಲಿ ಕಟ್ಟಿ‌ಕೊಡಲಾಗಿದೆ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಸಮಾಜದಲ್ಲಿ ಅಂಚಿಕೊಳ್ಳಲಾಗದ ಅತೃಪ್ತಿಯನ್ನು ಹಾಗೂ ನೋವುಗಳನ್ನು ಕವನ ಸಂಕಲನದಲ್ಲಿ ಕಟ್ಟಿ‌ಕೊಡಲಾಗಿದೆ : ತಹಶೀಲ್ದಾರ್ ಎನ್ ರಘುಮೂರ್ತಿ ಚಳ್ಳಕೆರೆ : ಬಾಯಿ ಮಾತಿನಿಂದ ಹೇಳಾಗದ, ಸಮಾಜದಲ್ಲಿ ಅಂಚಿಕೊಳ್ಳಾಗದ ಅತೃಪ್ತಿಯನ್ನು ಹಾಗೂ ನೋವುಗಳನ್ನು, ಈ ಕವನ ಸಂಕಲನದಲ್ಲಿ ಕಟ್ಟಿ‌ಕೊಡಲಾಗಿದೆ ಎಂದು ತಹಶೀಲ್ದಾರ್…

ಚಳ್ಳಕೆರೆ : ಸಮಾಜದಲ್ಲಿ ಅಂಚಿಕೊಳ್ಳಾಗದ ಅತೃಪ್ತಿಯನ್ನು ಹಾಗೂ ನೋವುಗಳನ್ನು ಕವನ ಸಂಕಲನದಲ್ಲಿ ಕಟ್ಟಿ‌ಕೊಡಲಾಗಿದೆ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಸಮಾಜದಲ್ಲಿ ಅಂಚಿಕೊಳ್ಳಾಗದ ಅತೃಪ್ತಿಯನ್ನು ಹಾಗೂ ನೋವುಗಳನ್ನು ಕವನ ಸಂಕಲನದಲ್ಲಿ ಕಟ್ಟಿ‌ಕೊಡಲಾಗಿದೆ : ತಹಶೀಲ್ದಾರ್ ಎನ್ ರಘುಮೂರ್ತಿ ಚಳ್ಳಕೆರೆ : ಬಾಯಿ ಮಾತಿನಿಂದ ಹೇಳಾಗದ, ಸಮಾಜದಲ್ಲಿ ಅಂಚಿಕೊಳ್ಳಾಗದ ಅತೃಪ್ತಿಯನ್ನು ಹಾಗೂ ನೋವುಗಳನ್ನು, ಈ ಕವನ ಸಂಕಲನದಲ್ಲಿ ಕಟ್ಟಿ‌ಕೊಡಲಾಗಿದೆ ಎಂದು ತಹಶೀಲ್ದಾರ್…

ಚಳ್ಳಕೆರೆ : ಇಂದಿನ ಯುವಕರು ಸಮಾಜ ಬದಲಾವಣೆಯ ದಿಕ್ಸೂಚಿ : ತಹಶೀಲ್ದಾರ್ ಎನ್. ರಘುಮೂರ್ತಿ

ಚಳ್ಳಕೆರೆ : ಇಂದಿನ ಯುವಕರು ಸಮಾಜ ಬದಲಾವಣೆಯ ದಿಕ್ಸೂಚಿ : ತಹಶೀಲ್ದಾರ್ ಎನ್ ರಘುಮೂರ್ತಿ ಚಳ್ಳಕೆರೆ : ಮಹಾತ್ಮ ಗಾಂಧೀಜಿ ಅವರು ಕಂಡಂತಹ ಸ್ವಚ್ಛ ಭಾರತ ಕನಸು ಪೂರ್ಣ ಪ್ರಮಾಣದಲ್ಲಿ ನನಸಾಗಬೇಕಾದರೆ ಇಂದಿನ ಯುವಕರು ನೈರ್ಮಲಿಕರಣ ಮತ್ತು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ…

ಚಳ್ಳಕೆರೆ : ಶ್ರಾವಣ ಮಾಸದ ಅಂಗವಾಗಿ ಶ್ರೀಕರೇಕಲ್ ಶ್ರೀಆಂಜನೇಯಸ್ವಾಮಿಗೆ ವಿಶೇಷ ಪೂಜೆ

ಚಳ್ಳಕೆರೆ : ಶ್ರಾವಣ ಮಾಸದ ಅಂಗವಾಗಿ ಶ್ರೀಕರೇಕಲ್ ಶ್ರೀಆಂಜನೇಯಸ್ವಾಮಿಗೆ ವಿಶೇಷ ಪೂಜೆ ಚಳ್ಳಕೆರೆ : ಶ್ರಾವಣ ಮಾಸದ ನಾಲ್ಕನೇ ಶನಿವಾರದ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿAದ ಭಕ್ತಾಧಿಗಳು ತಮ್ಮ ಭಕ್ತಿಯನ್ನು ಸಮರ್ಪಿಸಿದರು, ಅಲಂಕಾರಗೊAಡ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸುವುದರ…

ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಉದ್ಘಾಟನೆ

ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಉದ್ಘಾಟನೆಚಳ್ಳಕೆರೆ : ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಮಂತ್ರಿಗಳ ಆಶಯದಂತೆ ಶೇಕಡ 100ರಷ್ಟು ಸರ್ಕಾರಿ ಸವಲತ್ತುಗಳನ್ನು ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಕಂದಾಯ ಇಲಾಖೆ ಮಾಡುತ್ತಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ. ನಾಯಕನಹಟ್ಟಿ…

ಚಳ್ಳಕೆರೆ ಶಾಸಕರ ಭವನದಲ್ಲಿ ಡಿ.ದೇವರಾಜ್ ಅರಸು, ದಿ.ರಾಜೀವ್‌ಗಾಂಧಿ ಜನ್ಮದಿನ ಆಚರಣೆ

ಚಳ್ಳಕೆರೆ ಶಾಸಕರ ಭವನದಲ್ಲಿ ಡಿ.ದೇವರಾಜ್ ಅರಸು, ದಿ.ರಾಜೀವ್‌ಗಾಂಧಿ ಜನ್ಮದಿನ ಆಚರಣೆ ಚಳ್ಳಕೆರೆ : ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಡಿ.ದೇವರಾಜ್ ಅರಸು ಹಾಗೂ ದಿ.ರಾಜೀವ್‌ಗಾಂಧಿ ರವರ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪುರ್ಷ್ಪಾಚನೆ ಮಾಡಿದರು, ಇದೇ ಸಂಧರ್ಭದಲ್ಲಿ ನಗರಸಭೆ…

ಬಡ ಜನರ ಬಾಳಿಗೆ ದಾರಿದೀಪವಾದ ಅರಸು : ತಾಪಂ.ಇಓ.ಜೆಕೆ.ಹೊನ್ನಯ್ಯ

ಹಿಂದೂಳಿದ ವರ್ಗಗಳ ಹರಿಕಾರ ದೇವರಾಜ್ ಅರಸು : ತಾಪಂ.ಇಓ.ಜೆಕೆ.ಹೊನ್ನಯ್ಯಚಳ್ಳಕೆರೆ : ಇಂದಿಗೂ ಜನ ಮಾಸದಲ್ಲಿ ಉಳಿದುಕೊಂಡಿರುವ ಮುಖ್ಯ ಮಂತ್ರಿ ಎಂದರೆ ಅದು ಡಿ.ದೇವರಾಜ್ ಅರಸು ಒಬ್ಬರು ಮಾತ್ರ ಎಂದು ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಜೆ.ಕೆ.ಹೊನ್ನಯ್ಯ ಹೇಳಿದ್ದಾರೆ.ಅವರು ನಗರದ ತಾಲೂಕು ಪಂಚಾಯಿತಿ ಕಛೇರಿಯಲ್ಲಿ…

error: Content is protected !!