20ಲಕ್ಷ ರೂ. ವೆಚ್ಚದಲ್ಲಿ ನೂತನ ಸಮುದಾಯ ಭವನ : ಶಾಸಕ ಟಿ.ರಘುಮೂರ್ತಿ ಉದ್ಘಾಟನೆ

20ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ : ಶಾಸಕ ಟಿ.ರಘುಮೂರ್ತಿ ಉದ್ಘಾಟನೆಚಳ್ಳಕೆರೆ : ತಾಲೂಕಿನ ಇಮಾಂಪುರ ಗ್ರಾಮದ ಬಳಿಯ ಅಲ್ಲಿಪೀರ್ ಮಠದ ಹತ್ತಿರ ನೂತನವಾಗಿ ನಿರ್ಮಿಸಿದ ಸಮುದಾಯ ಭವನದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನೆರೆವೆರಿಸಿದರು. ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ…

ಪ್ಲಾಸ್ಟಿಕ್ ಮುಕ್ತ ಮಾಡಲು ಶಾಲಾ ಮಕ್ಕಳಿಗೆ ಕಾಟನ್ ಬ್ಯಾಗ್ ವಿತರಣೆ

ಪ್ಲಾಸ್ಟಿಕ್ ಮುಕ್ತ ಮಾಡಲು ಶಾಲಾ ಮಕ್ಕಳಿಗೆ ಕಾಟನ್ ಬ್ಯಾಗ್ ವಿತರಣೆ ಚಳ್ಳಕೆರೆ : ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ ಮತ್ಸಮುದ್ರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಹಾಗೂ ಪ್ಲಾಸ್ಟಿಕ್ ಮುಕ್ತ ಗ್ರಾಮಗಳಾಗಿ ಮಾಡಲು…

ರಾಣಿಕೆರೆಗೆ ಬಾಗೀನ ಅರ್ಪಣೆ : ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ , ತಹಶೀಲ್ದಾರ್ ರವರಿಂದ

ರಾಣಿಕೆರೆಗೆ ಬಾಗೀನ ಅರ್ಪಣೆ : ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ , ತಹಶೀಲ್ದಾರ್ ರವರಿಂದಚಳ್ಳಕೆರೆ : ಕಳೆದ ಒಂದು ವಾರದಿಂದ ಸುರಿದ ಅಕಾಲಿಕ ಮಳೆಗೆ ಚಳ್ಳಕೆರೆ ತಾಲೂಕಿನಾದ್ಯಂತ ಕೆರೆಕಟ್ಟೆ, ಚೆಕ್‌ಡ್ಯಾಮ್ ಗಳು ಮೈದುಂಬಿ ಹರಿಯುತ್ತಿದ್ದು, ತಾಲೂಕಿನಾದ್ಯಾಂತ ಸುಮಾರು 36 ಕೆರೆಗಳು ತುಂಬಿ ಕೋಡಿ…

ಬೀಡಿ ಸಿಗರೇಟ್, ಮಾದಕ ವಸ್ತುಗಳ ದಾಸರಾಗದೀರಿ, ವಿದ್ಯಾರ್ಥಿಗಳಿಗೆ ಕಿವಿಮಾತು : ಪ್ರಾಚಾರ್ಯರಾದ ಎಮ್.ರವೀಶ್

ಬೀಡಿ ಸಿಗರೇಟ್, ಮಾದಕ ವಸ್ತುಗಳ ದಾಸರಾಗದೀರಿ, ವಿದ್ಯಾರ್ಥಿಗಳಿಗೆ ಕಿವಿಮಾತು : ಪ್ರಾಚಾರ್ಯರಾದ ಎಮ್.ರವೀಶ್ ಚಳ್ಳಕೆರೆ : ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಬೀಡಾ ಗುಟ್ಕಾ ಹಾಗೂ ಪಾನ್ ಪರಾಕ್ ಇಂತಹ ಮಾದಕ ವಸ್ತುಗಳಿಂದ ದುರವಿರಬೇಕು ಎಂದು ಕಾಲೇಜಿನ ಪ್ರಾಚಾರ್ಯರಾದ ಎಮ್.ರವೀಶ್ ಹೇಳಿದ್ದಾರೆ. ಅವರು…

ಬೀಡಿ ಸಿಗರೇಟ್, ಮಾದಕ ವಸ್ತುಗಳ ದಾಸರಾಗದೀರಿ, ವಿದ್ಯಾರ್ಥಿಗಳಿಗೆ ಕಿವಿಮಾತು : ಪ್ರಾಚಾರ್ಯರಾದ ಎಮ್.ರವೀಶ್

ಬೀಡಿ ಸಿಗರೇಟ್, ಮಾದಕ ವಸ್ತುಗಳ ದಾಸರಾಗದೀರಿ, ವಿದ್ಯಾರ್ಥಿಗಳಿಗೆ ಕಿವಿಮಾತು : ಪ್ರಾಚಾರ್ಯರಾದ ಎಮ್.ರವೀಶ್ ಚಳ್ಳಕೆರೆ : ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಬೀಡಾ ಗುಟ್ಕಾ ಹಾಗೂ ಪಾನ್ ಪರಾಕ್ ಇಂತಹ ಮಾದಕ ವಸ್ತುಗಳಿಂದ ದುರವಿರಬೇಕು ಎಂದು ಕಾಲೇಜಿನ ಪ್ರಾಚಾರ್ಯರಾದ ಎಮ್.ರವೀಶ್ ಹೇಳಿದ್ದಾರೆ. ಅವರು…

ಮಕ್ಕಳ ಅಭಿವ್ಯಕ್ತ ಭಾವನೆ ಉಜ್ವಲಗೊಳಲಿ : ಶಾಸಕ ಟಿ.ರಘುಮೂರ್ತಿ

ಮಕ್ಕಳ ಅಭಿವ್ಯಕ್ತ ಭಾವನೆ ಉಜ್ವಲಗೊಳಲಿ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಮಕ್ಕಳು ಮಾನಸೀಕ ಬೌದ್ಧಿಕ ಮಟ್ಟ ಇಂತಹ ಪ್ರತಿಭಾ ಕಾರಂಜಿಯಲ್ಲಿ ಪ್ರಜ್ವಲಿಸಲಿವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ. ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ 2022-23ನೇ ಸಾಲಿನ ಕಸಬಾ…

ಬೋರ್ಗರೆತ ನೀರಿನ ಸೇಳೆತ ಕಂಡು ತಾವೇ ಸ್ವತಃ ಪೋಟೋ ಕ್ಲಿಕಿಸಿಕೊಂಡ ಶಾಸಕ ಟಿ.ರಘುಮೂರ್ತಿ

ಬೋರ್ಗರೆತ ನೀರಿನ ಸೇಳೆತ ಕಂಡು ತಾವೇ ಸ್ವತಃ ಪೋಟೋ ಕ್ಲಿಕಿಸಿಕೊಂಡ ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಹರವಿಗೊಂಡನಹಳ್ಳಿ ಬ್ಯಾರೇಜ್ ವೀಕ್ಷಣೆಗೆ ತಮ್ಮ ಬೆಂಬಲಿಗರೊAದಿಗೆ ತೆರಳಿದ ಶಾಸಕ ಟಿ.ರಘುಮೂರ್ತಿ ನೀರಿನ ಭೋರ್ಗರೆತ ನೋಡಿದ ಬಳಿಕ ತಾವೇ ಸ್ವತಃ ತಮ್ಮ ಮೊಬೈಲ್ ಮೂಲಕ ಪೋಟೋ…

ಬೆಳೆ ಹಾನಿ, ಬ್ಯಾರೇಜ್ ಗಳಿಗೆ ಹಾಗೂ ಸಂತ್ರಸ್ಥರ ಕುಟುಂಬಗಳಿಗೆ ಬೇಟಿ ನೀಡಿದ : ಶಾಸಕ ಟಿ.ರಘುಮೂರ್ತಿ

ಬೆಳೆ ಹಾನಿ, ಬ್ಯಾರೇಜ್ ಗಳಿಗೆ ಹಾಗೂ ಸಂತ್ರಸ್ಥರ ಕುಟುಂಬಗಳಿಗೆ ಬೇಟಿ ನೀಡಿದ : ಶಾಸಕ ಟಿ.ರಘುಮೂರ್ತಿಚಳ್ಳಕೆರೆ : ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ವರುಣರಾಯನ ಆರ್ಭಟಕ್ಕೆ ರಾಜ್ಯದಲ್ಲಿ ಅಕ್ಷರಶಃ ಜನರು ಹೈರಾಣಾಗಿದ್ದಾರೆ. ಅದರಂತೆ ಕ್ಷೇತ್ರದ ಶಾಸಕ ಟಿ.ರಘುಮೂತೀ ಕ್ಷೇತ್ರ ವೀಕ್ಷಣೆ ಮಾಡಿ…

ಡಿಜೆಗೆ ಅನುಮತಿ ಇಲ್ಲ : ಡಿವೈಎಸ್ಪಿ ರಮೇಶ್ ಕುಮಾರ್ ಖಡಕ್ ಸೂಚನೆ

ಡಿಜೆಗೆ ಅನುಮತಿ ಇಲ್ಲ : ಡಿವೈಎಸ್ಪಿ ರಮೇಶ್ ಕುಮಾರ್ ಖಡಕ್ ಸೂಚನೆಚಳ್ಳಕೆರೆ : ಭಾರತ ಸಂಸ್ಕೃತಿ ಆಚಾರ ವಿಚಾರ ಸೇರಿದಂತೆ ಭಕ್ತಿ ಭಾವದಿಂದ ಉತ್ತಮ ಬಾಂಧವ್ಯ ಹೊಂದಿದೆ ಆದ್ದರಿಂದ ಹಿಂದೂ ಮಹಾಗಣಪತಿಯ ವೇಳೆ ಭಕ್ತಿಯಿಂದ ವಿಸರ್ಜನೆ ಮಾಡಿ ಡಿವೈಎಸ್ಪಿ ರಮೇಶ್ ಕುಮಾರ್…

ಪ್ಲಾಸ್ಟಿಕ್ ಗ್ರೈನುಲ್ ಮೇಕಿಂಗ್ ಮೆಸ್ಸಿ ನೂತನ ಯಂತ್ರಕ್ಕೆ ಚಾಲನೆ ನೀಡಿದ ಶಾಸಕ ಟಿ.ರಘುಮೂರ್ತಿ

ಪ್ಲಾಸ್ಟಿಕ್ ಗ್ರೈನುಲ್ ಮೇಕಿಂಗ್ ಮೆಸ್ಸಿ ನೂತನ ಯಂತ್ರಕ್ಕೆ ಚಾಲನೆ ನೀಡಿದ ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿ ಸತ್ಯನಾರಾಯಣ ಸ್ವಾಮಿ ಇರಿಗೇಶನ್ ವತಿಯಿಂದ ಪ್ಲಾಸ್ಟಿಕ್ ಗ್ರೈನುಲ್ ಮೇಕಿಂಗ್…

error: Content is protected !!