ನಮ್ಮದು ಬುಡಕಟ್ಟು ಸಂಸ್ಕೃತಿ..! ಗಣೇಶ ಚರ್ತುಥಿ ನಮ್ಮ ಜನಗಳ ಭಕ್ತಿ ಭಾವದ ಸಂಕೇತ : ಶಾಸಕ ಟಿ.ರಘುಮೂರ್ತಿ

ನಮ್ಮದು ಬುಡಕಟ್ಟು ಸಂಸ್ಕೃತಿ..! ಗಣೇಶ ಚರ್ತುಥಿ ನಮ್ಮ ಜನಗಳ ಭಕ್ತಿ ಭಾವದ ಸಂಕೇತ : ಶಾಸಕ ಟಿ.ರಘುಮೂರ್ತಿಚಳ್ಳಕೆರೆ : ನಮ್ಮದು ಬುಡಕಟ್ಟು ಸಂಸ್ಕೃತಿ ಇಲ್ಲಿ ಅತೀ ಹೆಚ್ಚಿನದಾಗಿ ಧಾರ್ಮಿಕ ಸಂಪ್ರಾದಾಯಗಳ ಮೂಲಕ ಇಲ್ಲಿನ ಪದ್ದತಿ ಹಾಸು ಹೊಕ್ಕಾಗಿದೆ ಅದರಂತೆ ಗಣೇಶ ಚರ್ತುಥಿ…

ಬಯಲು ಸೀಮೆ ಕೆರೆಗಳಿಗೆ ಬಾಗೀನ ಅರ್ಪಿಸಿದ ಶಾಸಕ ಟಿ.ರಘುಮೂರ್ತಿ

ಬಯಲು ಸೀಮೆ ಕೆರೆಗಳಿಗೆ ಬಾಗೀನ ಅರ್ಪಿಸಿದ ಶಾಸಕ ಟಿ.ರಘುಮೂರ್ತಿಚಳ್ಳಕೆರೆ : ಬಯಲು ಸೀಮೆಯಲ್ಲಿ ವರುಣರಾಯನ ಕೃಪೆಯಿಂದ ಈಡಿ ತಾಲೂಕು ಹಸಿರು ಕಂಡಿದೆ ಇನ್ನೂ ಮನುಷ್ಯ ಸಂಕಲಕ್ಕೆ ಅಷ್ಟೆ ಅಲ್ಲದೆ ಪ್ರಾಣಿ ಸಂಕುಲಕ್ಕೂ ಇದು ವರದಾನವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ತಾಲೂಕಿನ…

ಮೊಳಕಾಲ್ಮುರು ಕ್ಷೇತ್ರದ ಮುಸ್ಲಿಂ ರಿಂದ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ : ಡಾ.ಯೋಗೀಶ್ ಬಾಬು ಹೇಳಿಕೆಗೆ..! ಅಲ್ಪಸಂಖ್ಯಾತರಿAದ ಸಾಮೂಹಿಕ ರಾಜಿನಾಮೆಗೆ ಸಜ್ಜು

ಮೊಳಕಾಲ್ಮುರು ಕ್ಷೇತ್ರದ ಮುಸ್ಲಿಂ ರಿಂದ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ : ಡಾ.ಯೋಗೀಶ್ ಬಾಬು ಹೇಳಿಕೆಗೆ..! ಅಲ್ಪಸಂಖ್ಯಾತರಿAದ ಸಾಮೂಹಿಕ ರಾಜಿನಾಮೆಗೆ ಸಜ್ಜು ಚಳ್ಳಕೆರೆ : ಮೊಳಕಾಲ್ಮುರು ಕ್ಷೇತ್ರದ ಮುಸ್ಲಿಂರಿAದ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ.ಯೋಗೀಶ್ ಬಾಬು ನೀಡಿರುವ…

ಯಾವುದೇ ಕ್ಷೇತ್ರವಾಗಲಿ..! ಯಾವುದೇ ಶಾಸಕರು..! ಆಗಲಿ ಅಭಿವೃದ್ದಿಮುಖ್ಯ ಗೌರಸಮುದ್ರ ಗ್ರಾಮದ ರಸ್ತೆ ಸರಿಪಡಿಸಿ ಅಧಿಕಾರಿಗಳಿಗೆ ಖಡಕ್ ಸೂಚನೆ : ಶಾಸಕ ಟಿ.ರಘುಮೂರ್ತಿ

ಯಾವುದೇ ಕ್ಷೇತ್ರವಾಗಲಿ..! ಯಾವುದೇ ಶಾಸಕರು..! ಆಗಲಿ ಅಭಿವೃದ್ದಿಮುಖ್ಯ ಗೌರಸಮುದ್ರ ಗ್ರಾಮದ ರಸ್ತೆ ಸರಿಪಡಿಸಿ ಅಧಿಕಾರಿಗಳಿಗೆ ಖಡಕ್ ಸೂಚನೆ : ಶಾಸಕ ಟಿ.ರಘುಮೂರ್ತಿ ಸಾರ್ವಜನಿಕರ ಹಿತ ದೃಷ್ಠಿಯಿಂದ ಕಾರ್ಯ ಮಾಡಿ ಮೊಳಕಾಲ್ಮೂರು ಕ್ಷೇತ್ರವಾಗಲಿ, ಚಳ್ಳಕೆರೆ ಕ್ಷೇತ್ರವಾಗಲಿ ಅಭಿವೃದಿ ಚಳ್ಳಕೆರೆ : ಬಯಲು ಸೀಮೆಯಲ್ಲಿ…

ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ದೇವಸ್ಥಾನಕ್ಕೆ ಶ್ರೀ ಷ || ಬ್ರ|| ಅಭಿನವ ರುದ್ರಮುನಿ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿ ಹಂಪಸಾಗರ ರವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು

ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ದೇವಸ್ಥಾನಕ್ಕೆ ಶ್ರೀ ಷ || ಬ್ರ|| ಅಭಿನವ ರುದ್ರಮುನಿ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿ ಹಂಪಸಾಗರ ರವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು ನಾಯಕನಹಟ್ಟಿ:: ಪರಮ ಪಾವನ ಪುಣ್ಯಕ್ಷೇತ್ರವಾದ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಈ…

ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠದ ದೇವಾಲಯದಲ್ಲಿ ಪರಿಸರ ಸ್ನೇಹಿ ಹುಲ್ಲಿನ ಗಣಪತಿ

ಪರಿಸರ ಸ್ನೇಹಿ ಹುಲ್ಲಿನ ಗಣಪತಿ ವಿಸರ್ಜನೆ ಎಸ್ ಸತೀಶ್ ನಾಯಕನಹಟ್ಟಿ:: ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠದ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಪರಿಸರ ಸ್ನೇಹಿ ಹುಲ್ಲಿನ ಗಣಪತಿಯನ್ನು ಇಂದು ವಿಸರ್ಜನೆ ಮಾಡಲಾಯಿತು ಎಂದು ದೇವಾಲಯದ ಸಿಬ್ಬಂದಿ ಎಸ್ ಸತೀಶ್ ಹೇಳಿದ್ದಾರೆ.ಅವರು ಪಟ್ಟಣದ ಶ್ರೀ ಗುರು…

ಚಳ್ಳಕೆರೆ ತಾಲೂಕು ಆಡಳಿತದಿಂದ ಶ್ರೀ ಬ್ರಹ್ಮ ಗುರುನಾರಾಯಣ ಜಯಂತಿ ಆಚರಣೆ

ಚಳ್ಳಕೆರೆ ತಾಲೂಕು ಆಡಳಿತದಿಂದ ಶ್ರೀ ಬ್ರಹ್ಮ ಗುರುನಾರಾಯಣ ಜಯಂತಿ ಆಚರಣೆ ಚಳ್ಳಕೆರೆ : ಓರ್ವ ಸಮಾಜ ಸುಧಾರಕರಾಗಿ ಅವರನ್ನು ಕಂಡಾಗ ಅವರು ಒಂದು ಜಾತಿ, ಧರ್ಮದ ಗುರುವಲ್ಲ. ಅವರು ಲೋಕ ಗುರು. ಅವರು ಹೇಳಿದ ‘ಒಂದೇ ಜಾತಿ, ಒಂದೇ ಮತ, ಒಂದೇ…

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ : ಡಾ.ಸಿ.ಎನ್.ಅಶ್ವಥ್ ನಾರಾಯಣ

ಹಿರಿಯೂರು ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಚಿತ್ರದುರ್ಗ : ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಹೊಸ…

ಅಕಾಲಿಕ ಮಳೆಗೆ ಬೆಳೆ ಹಾಗೂ ಜನ-ಜಾನುವಾರುಗಳು ಸಂಕಷ್ಟಕ್ಕೆ, ಅಧಿಕಾರಿಗಳ ತುರ್ತು ಸಭೆ : ಶಾಸಕ ಟಿ.ರಘುಮೂರ್ತಿ

ಅಕಾಲಿಕ ಮಳೆಗೆ ಬೆಳೆ ಹಾಗೂ ಜನ-ಜಾನುವಾರುಗಳು ಸಂಕಷ್ಟಕ್ಕೆ, ಅಧಿಕಾರಿಗಳ ತುರ್ತು ಸಭೆ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಚಿತ್ರದುರ್ಗ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ…

ಬರದ ನಾಡಿನಲ್ಲಿ ಜಲತ್ಸೋವ ಸಂಭ್ರಮ : ಶಾಸಕ ಟಿ.ರಘುಮೂರ್ತಿ, ತಹಶೀಲ್ದಾರ್ ಎನ್. ರಘುಮೂರ್ತಿ ರವರಿಂದ ಬಾಗೀನ ಅರ್ಪಣೆ

ಬರದ ನಾಡಿನಲ್ಲಿ ಜಲತ್ಸೋವ ಸಂಭ್ರಮ : ಶಾಸಕ ಟಿ.ರಘುಮೂರ್ತಿ, ತಹಶೀಲ್ದಾರ್ ಎನ್. ರಘುಮೂರ್ತಿ ರವರಿಂದ ಬಾಗೀನ ಅರ್ಪಣೆಚಳ್ಳಕೆರೆ ; ಬರದ ನಾಡಿನಲ್ಲಿ ಬರತ್ಸೋವ ಆಚರಿಸುವ ಜನರು ಇಂದು ಜಲತ್ಸೋವ ಆಚರಿಸುವ ಮೂಲಕ ರೈತರಲ್ಲಿ ಸಂಭ್ರಮ ಮನೆ ಮಾಡಿದೆ,ಚಳ್ಳಕೆರೆ ಎಂದರೆ ತಟ್ಟನೆ ನೆನಪಾಗೊದು…

error: Content is protected !!