ಜಾನುವಾರುಗಳ ರ‍್ಮಗಂಟು ರೋಗದ ಬಗ್ಗೆ ಎಚ್ಚರವಿರಲಿ : ಪಶು ವೈದ್ಯಾಧಿಕಾರಿ ವಿಜಯಕುಮಾರ್ ಹೇಳಿಕೆ
ಜಾನುವಾರುಗಳ ರ‍್ಮಗಂಟು ರೋಗದ ಬಗ್ಗೆ ಎಚ್ಚರವಿರಲಿ : ಪಶು ವೈದ್ಯಾಧಿಕಾರಿ ವಿಜಯಕುಮಾರ್ ಹೇಳಿಕೆ ಚಳ್ಳಕೆರೆ : ಜಾನುವಾರುಗಳಿಗೆ ಬರುವ ರ‍್ಮಗಂಟು ರೋಗಗಳು ತೀವ್ರವಾದರೆ ಶರೀರವನ್ನು ಸೊರಗುವಂತೆ ಮಾಡುತ್ತದೆ ಆದ್ದರಿಂದ ರೈತರು ಎಚ್ಚೆತ್ತುಕೊಂಡು ಮುಂಬರುವ ರೋಗವನ್ನು ನಿಯಂತ್ರಣ ಮಾಡಲು ಲಸಿಕೆ ಹಾಕಿಸಿ ಎಂದು…
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ನೂರೆಂಟು ಸಮಸ್ಯೆಗಳು : ವಕೀಲರಾದ ಟಿ.ಶಶಿಕುಮಾರ್ ಗಂಭೀರ ಆರೋಪ
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ನೂರೆಂಟು ಸಮಸ್ಯೆಗಳು : ವಕೀಲರಾದ ಟಿ.ಶಶಿಕುಮಾರ್ ಗಂಭೀರ ಆರೋಪಚಳ್ಳಕೆರೆ : ಗಡಿ ಗ್ರಾಮೀಣ ಭಾಗದ ಗೋಳು ಕೇಳುವರಾರು ಎಂಬ ಸರ‍್ವನಿಕರ ಪ್ರಶ್ನೇಗೆ ಉತ್ತರ ಸಿಗದಾಗಿದೆಹೌದು ನಿಜಕ್ಕೂ ಶೋಚನೀಯ ಇಂತಹ ನೋವನ್ನು ಅನುಭವಿಸುವ ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು,ಕ್ಷೇತ್ರದ ಕಡೆ…
ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ರೋಗಿಗಳ ದತ್ತು ಸ್ವೀಕಾರ
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಕ್ಷಯ ರೋಗಿಗಳನ್ನು ದತ್ತು ಸ್ವೀಕಾರ ಪಡೆಯುವ ಕಾರ್ಯಕ್ರಮವನ್ನು ದೊಡ್ಡೇರಿ ಗ್ರಾಮ ಪಂಚಾಯಿತಿಯಲ್ಲಿ ನೆರವೇರಿಸಲಾಯಿತು ಗೋಪನಹಳ್ಳಿ ವ್ಯಾಪ್ತಿಯ ಸುಮಾರು 14ರೋಗಿಗಳು ಕ್ಷಯರೋಗಕ್ಕೆ ತುತ್ತಾಗಿರುವರಲ್ಲಿ ಐದು ಜನರನ್ನು ಚಳ್ಳಕೆರೆ ನಿವಾಸಿಗಳು…
ಸಾರಿಗೆ ಸಚಿವ ಶ್ರೀರಾಮುಲು ಬಹಿರಂಗ ಸವಾಲ್ ಹಾಕಿದ ಡಾ.ಬಿ ಯೋಗೇಶ್ ಬಾಬು
ಸಾರಿಗೆ ಸಚಿವ ಶ್ರೀರಾಮುಲು ಬಹಿರಂಗ ಸವಾಲ್ ಹಾಕಿದ ಡಾ.ಬಿ ಯೋಗೇಶ್ ಬಾಬು ರಾಜಕೀಯ ಅಕಾಡಕ್ಕೆ ದೊಡ್ಡ ಉಳ್ಳರ‍್ತಿಗೌರಮ್ಮ ದೇವಿ ಸಾಕ್ಷಿಕರಿಸಲಿದ್ದಾಳೆ ಕ್ಷೇತ್ರದಲ್ಲಿ ಸುಳ್ಳು ಭರವಸೆಗಳ ಮೂಲಕ ಜನರ ದಿಕ್ಜು ತಪ್ಪಿಸುವ ಶ್ರೀರಾಮುಲು ತಾಕತ್ತಿದ್ದರೆ ನನಗೆ ಅಭಿವೃದ್ದಿಯಲ್ಲಿ ಉತ್ತರ ನೀಡಲಿ ಡಾ.ಯೋಗೇಶ್ ಬಾಬು…
ದ್ವಾಪರಯುಗದ ಶ್ರೀ ಕೃಷ್ಣನಿಗೆ ಮತ್ತು ಮ್ಯಾಸ ಬೇಡ ಕುಲದ ಬುಡಕಟ್ಟು ಸಂಸ್ಕೃತಿಗೂ ಅವಿನಭಾವ ಸಂಬಂಧವಿದೆ
ದ್ವಾಪರಯುಗದ ಶ್ರೀ ಕೃಷ್ಣನಿಗೆ ಮತ್ತು ಮ್ಯಾಸ ಬೇಡ ಕುಲದ ಬುಡಕಟ್ಟು ಸಂಸ್ಕೃತಿಗೂ ಅವಿನಭಾವ ಸಂಬಂಧವಿದೆ ದ್ವಾಪರ ಯುಗದಲ್ಲಿ ಜಾನುವಾರುಗಳು ಅದರಲ್ಲೂ ಗೋವುಗಳಿಗೆ ಅಗ್ರಸ್ಥಾನವಿದೆ ಮ್ಯಾಸ ಕುಲದ ಬುಡಕಟ್ಟು ಸಂಸ್ಕೃತಿಯಲ್ಲಿಯೂ ಕೂಡ ದೇವರ ಎತ್ತುಗಳಿಗೆ ವಿಶೇಷ ಸ್ಥಾನವಿದೆ ಭಗವಾನ್ ಶ್ರೀ ಕೃಷ್ಣನ ಆರ‍್ಶಗಳು…
ಯುವ ಪೀಳಿಗೆ ಕ್ರೀಡೆಗಳಿಗೆ ಆದ್ಯತೆ ನೀಡಿ ಕೆ ಪಿ ತಿಪ್ಪೇಸ್ವಾಮಿ
ಯುವ ಪೀಳಿಗೆ ಕ್ರೀಡೆಗಳಿಗೆ ಆದ್ಯತೆ ನೀಡಿ ಕೆ ಪಿ ತಿಪ್ಪೇಸ್ವಾಮಿ ನಾಯಕನಹಟ್ಟಿ ::ಶ್ರೀ ಮರ‍್ಷಿ ವಾಲ್ಮೀಕಿ ಜಯಂತಿ ಹಾಗೂ ದೀಪಾವಳಿ ಪ್ರಯುಕ್ತ ಕಬಡ್ಡಿ ಪಂದ್ಯಾವಳಿಯನ್ನು ರ‍್ಪಡಿಸಲಾಗಿತ್ತು ಎಂದು ನಾಯಕನಹಟ್ಟಿ ಪಟ್ಟಣ ಪಂಚಾಯತಿ ಸದಸ್ಯ ಕೆ ಪಿ ತಿಪ್ಪೇಸ್ವಾಮಿ ರವರು ಹೇಳಿದ್ದಾರೆ. ಅವರು…
ಡಾ ಯೋಗೇಶ್ ಬಾಬು ರವರಿಂದ ಪತ್ರರ‍್ತ ಕೆ ಟಿ ಓಬಳೇಶ್ ರವರಿಗೆ ಸನ್ಮಾನ
ಡಾ ಯೋಗೇಶ್ ಬಾಬು ರವರಿಂದ ಪತ್ರರ‍್ತ ಕೆ ಟಿ ಓಬಳೇಶ್ ರವರಿಗೆ ಸನ್ಮಾನ ನಾಯಕನಹಟ್ಟಿ:: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಯೋಗೇಶ್ ಬಾಬು ರವರು ಪತ್ರರ‍್ತ ಕೆ ಟಿ ಓಬಳೇಶ್ ರವರು ಪತ್ರಿಕಾ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು…
ಮನ್ನೆಕೋಟೆ ಗ್ರಾಪಂ.ಯಲ್ಲಿ ಅಕ್ರಮ ಹಣ ವರ್ಗಾವಣೆ :ಪಿಡಿಓ ವಿರುದ್ಧ ಪ್ರತಿಭಟನೆ
ಮನ್ನೆಕೋಟೆ ಗ್ರಾಪಂ.ಯಲ್ಲಿ ಅಕ್ರಮ ಹಣ ವರ್ಗಾವಣೆ :ಪಿಡಿಓ ವಿರುದ್ಧ ಪ್ರತಿಭಟನೆ ಚಳ್ಳಕೆರೆ: ತಾಲೂಕಿನ ಮನ್ನೆ ಕೋಟೆ ಗ್ರಾಮ ಪಂಚಾಯತಿಯಲ್ಲಿ ಆಗಿರುವ ಅವ್ಯವಹಾರವನ್ನು ತನಿಖೆ ಮಾಡಬೇಕು ನಕಲಿ ಬಿಲ್ಲುಗಳನ್ನು ಸೃಷ್ಟಿ ಮಾಡಿ ಹಣ ವರ್ಗಾವಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ರಾಜ್ಯ ರೈತ…
ದೇವರಮರಿಕುಂಟೆ ಗ್ರಾಮದಲ್ಲಿ ಅದ್ದೂರಿ ಶ್ರೀಮಹರ್ಷಿ ವಾಲ್ಮೀಕಿ ಜಯಂತೋತ್ಸವ
ದೇವರಮರಿಕುಂಟೆ ಗ್ರಾಮದಲ್ಲಿ ಅದ್ದೂರಿ ಶ್ರೀಮಹರ್ಷಿ ವಾಲ್ಮೀಕಿ ಜಯಂತೋತ್ಸವ ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಗ್ರಾಮದಲ್ಲಿ ಸಮುದಾಯದಿಂದ ಹಮ್ಮಿಕೊಂಡ ಶ್ರೀ ಮಹರ್ಷಿ ವಾಲ್ಮೀಕಿ ಅದ್ದೂರಿ ಜಯಂತೋತ್ಸವ ಕಾರ್ಯಕ್ರದಮಲ್ಲಿ ಚಳ್ಳಕೆರೆ ಬ್ಲಾಂಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಮಾತನಾಡಿ ಅವರುಶ್ರೀ ಮಹರ್ಷಿ ವಾಲ್ಮೀಕಿ ರಚಿಸಿದ ಕೃತಿ…
ಕ್ಷಯ ರೋಗಿಗಳಿಗೆ ನೆರವಾಗಿ : ಡಾ.ಬಿಂದುಶ್ರೀ
ಕ್ಷಯ ರೋಗಿಗಳಿಗೆ ನೆರವಾಗಿ : ಡಾ.ಬಿಂದುಶ್ರೀ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಕ್ಷಯ ರೋಗಿಗಳನ್ನು ದತ್ತು ಸ್ವೀಕಾರ ಪಡೆಯುವ ಕಾರ್ಯಕ್ರಮವನ್ನು ದೊಡ್ಡೇರಿ ಗ್ರಾಮ ಪಂಚಾಯಿತಿಯಲ್ಲಿ ನೆರವೇರಿಸಲಾಯಿತುಗೋಪನಹಳ್ಳಿ ವ್ಯಾಪ್ತಿಯ ಸುಮಾರು 14ರೋಗಿಗಳು ಕ್ಷಯರೋಗಕ್ಕೆ ತುತ್ತಾಗಿರುವರಲ್ಲಿ…
