ಚಳ್ಳಕೆರೆ ನಗರದಲ್ಲಿ ಪುನೀತ್ ರಾಜ್‌ಕುಮಾರ್ ರಸ್ತೆ, ವೃತ್ತಕ್ಕೆ ಅಭಿಮಾನಿಗಳ ಮನವಿ

ಚಳ್ಳಕೆರೆ ನಗರದಲ್ಲಿ ಪುನೀತ್ ರಾಜ್‌ಕುಮಾರ್ ರಸ್ತೆ, ವೃತ್ತಕ್ಕೆ ಅಭಿಮಾನಿಗಳ ಮನವಿ ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಗಾಂಧಿನಗರದ ಹೆಬ್ಬಾಗಿಲಿನ ಕೆ.ಇ.ಬಿ ಸಮೀಪದ ಮುಂಭಾಗದ ರಸ್ತೆಗೆ ಪುನೀತ್ ರಾಜ್‌ಕುಮಾರ್ ವೃತ್ತ ಎಂದು ನಾಮಕರಣ ಮಾಡಿಕೊಡುವಂತೆ ನಗರಸಭೆ ಪೌರಾಯುಕ್ತರಿಗೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳಿAದ…

ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ರೇಪ್ ಕೇಸ್ ದಾಖಲು

ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ರೇಪ್ ಕೇಸ್ ದಾಖಲು ಚಿತ್ರದುರ್ಗ : ಚಳ್ಳಕೆರೆ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ಸಂತ್ರಸ್ತೆಯಿಂದ ದೂರು. ಸಹಾಯ ಮಾಡುವ ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆಯ…

ನೂತನ ಜಿಲ್ಲಾಧಿಕಾರಿ ದಿವ್ಯ ಪ್ರಭುರವರಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ವಿಶೇಷ ಪೂಜೆ

ನೂತನ ಜಿಲ್ಲಾಧಿಕಾರಿ ದಿವ್ಯ ಪ್ರಭುರವರಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ವಿಶೇಷ ಪೂಜೆ ಚಳ್ಳಕೆರೆ ತಾಲೂಕಿನನಾಯಕನಹಟ್ಟಿ ಹೋಬಳಿಯ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ನೂತನ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿ ವಿಶೇಷ ಪೂಜಿಸಲ್ಲಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು. ಮೊದಲಿಗೆ…

ಶ್ರೀರಾಮುಲು ಕಪ್ ಕ್ರೀಕೆಟ್ ಪಂದ್ಯಾವಳಿ ಆಯೋಜಿಸಿರುವುದು ಸಂತಸ ತಂದಿದೆ ಪಾಪೇಶ್ ನಾಯಕ ಹೇಳಿಕೆ

ಶ್ರೀರಾಮುಲು ಕಪ್ ಕ್ರೀಕೆಟ್ ಪಂದ್ಯಾವಳಿ ಆಯೋಜಿಸಿರುವುದು ಸಂತಸ ತಂದಿದೆ ಪಾಪೇಶ್ ನಾಯಕ ಹೇಳಿಕೆ ಚಳ್ಳಕೆರೆ ತಾಲೂಕಿನ ಮನಮೈನಹಟ್ಟಿ ಗ್ರಾಮದ ಹೊರವಲಯದ ಏಕಾಂತೇಶ್ವರ ದೇವಾಲಯದ ಪಕ್ಕದ ಕ್ರೀಡಾಂಗಣದಲ್ಲಿ ಎಂ.ಸಿ.ಸಿ ಕ್ರಿಕೆರ‍್ಸ್ ಆಯೋಜಿಸಿದ್ದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯವಳಿಗೆ ಸಚಿವರ ಆಪ್ತಸಹಾಯಕರಾದ ಪಾಪೇಶ್…

ದೊಡ್ಡಚೆಲ್ಲೂರು ಗ್ರಾಮ, ಧಾರ್ಮಿಕ ನೆಲೆಗಟ್ಟಿಗೆ ಹೆಸರುವಾಸಿಯಾಗಿದೆ: ತಹಶಿಲ್ದಾರ್ ಎನ್.ರಘುಮೂರ್ತಿ ಹೇಳಿಕೆ

ದೊಡ್ಡಚೆಲ್ಲೂರು ಗ್ರಾಮ, ಧಾರ್ಮಿಕ ನೆಲೆಗಟ್ಟಿಗೆ ಹೆಸರುವಾಸಿಯಾಗಿದೆ: ತಹಶಿಲ್ದಾರ್ ಎನ್.ರಘುಮೂರ್ತಿ ಹೇಳಿಕೆಚಳ್ಳಕೆರೆ : ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಯಾವ ಗ್ರಾಮಗಳು ಮುನ್ನಡೆ ಸಾಧಿಸುತ್ತವೆಯೋ ಅಂತಹ ಗ್ರಾಮಗಳಲ್ಲಿ ಸಾಮಾಜಿಕ ಬದಲಾವಣೆಯನ್ನು ಕಂಡುಕೊAಡು ಗ್ರಾಮಗಳ ಅಭಿವೃದ್ಧಿ ಪಥದತ್ತ ಕೊಂಡುಯ್ಯುವಲ್ಲಿ ಶ್ರಮಿಸಬೇಕು ಎಂದು ತಹಶಿಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.ಅವರು…

ಚಿತ್ರದುರ್ಗ : ನೂತನ ಜಿಲ್ಲಾಧಿಕಾರಿಯಾಗಿ ದಿವ್ಯ ಪ್ರಭು ನೇಮಕ

ಚಿತ್ರದುರ್ಗ : ನೂತನಜಿಲ್ಲಾಧಿಕಾರಿಯಾಗಿ ದಿವ್ಯಪ್ರಭು ನೇಮಕ ಚಿತ್ರದುರ್ಗ : ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕುಮುಟ್ಟಿಸುವ ಸಲುವಾಗಿ ಬರೋಬ್ಬರಿ 21 ಐಎಎಸ್ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿಕಾರ್ಯನಿರ್ವಹಿಸುತ್ತಿದ್ದ ಕವಿತಾ ಎಸ್. ಮನ್ನಿಕೇರಿಅವರನ್ನು ವರ್ಗಾವಣೆ ಮಾಡಿದ್ದು, ಆ ಸ್ಥಾನಕ್ಕೆನೂತನ…

ಚಳ್ಳಕೆರೆ : ಅ.28 ರಂದು ಕೋಟಿಕಂಠದಲ್ಲಿ ಗೀತ ಗಾಯನ : ತಹಶಿಲ್ದಾರ್ ಎನ್. ರಘುಮೂರ್ತಿ ಕರೆ

ಚಳ್ಳಕೆರೆ : ಅ.28 ರಂದು ಕೋಟಿಕಂಠದಲ್ಲಿ ಗೀತ ಗಾಯನ : ತಹಶಿಲ್ದಾರ್ ಎನ್. ರಘುಮೂರ್ತಿ ಕರೆ ಚಳ್ಳಕೆರೆ ನಗರದಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದ ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು. ಅವರು ನಗರದ ತಾಲೂಕು ಕಚೇರಿಯಲ್ಲಿ ತಾಲೂಕು…

ಸಾರಿಗೆ ಬಸ್ ನಿಲ್ದಾಣದಲ್ಲಿವಿಶ್ರಾಂತಿ ಕೊಠಡಿಗಳಿಗೆ ಬರ..!ಶಾಸಕ ಟಿ.ರಘುಮೂರ್ತಿಅಧಿಕಾರಿಗಳಿಗೆ ಸೂಚನೆ ನೀಡುವರಾ..!!

ಸಾರಿಗೆ ಬಸ್ ನಿಲ್ದಾಣದಲ್ಲಿವಿಶ್ರಾಂತಿ ಕೊಠಡಿಗಳಿಗೆ ಬರಸಾರ್ವಜನಿಕ ಸ್ಥಳದಲ್ಲಿಮಲಗುವ ಪ್ರಯಾಣಿಕರುಚಳ್ಳಕೆರೆ ಸಾರಿಗೆ ಬಸ್ ನಿಲ್ದಾಣದಲ್ಲಿ ಘಟನೆಪ್ರಯಾಣಿಕರ ಮೂಲಭೂತ ವ್ಯವಸ್ಥೆಗೆಅಧಿಕಾರಿಗಳ ತಾತ್ಸರ..!ಶಾಸಕ ಟಿ.ರಘುಮೂರ್ತಿಯಕನಸಿನ ಬಸ್ ನಿಲ್ದಾಣದಲ್ಲಿಸಮಸ್ಯೆಗಳ ಸರಮಾಲೆ..!ಸಮಸ್ಯೆಗಳ ನಿಯಂತ್ರಣಕ್ಕೆ ಶಾಸಕರುಅಧಿಕಾರಿಗಳಿಗೆ ಸೂಚನೆ ನೀಡುವರಾ..! ಚಳ್ಳಕೆರೆ ನಗರದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕನಸಿನ ಬಸ್ ನಿಲ್ದಾಣಕ್ಕೆ…

ಬಲಿಗಾಗಿ ಕಾಯುತ್ತಿವೆ ಅಪಾಯಕಾರಿ ರಸ್ತೆಗಳುರಸ್ತೆ ಸರಿಪಡಿಸುವಂತೆ ಸಚಿವ ಬಿ.ಶ್ರೀರಾಮುಲುಗೆ ಮನವಿ

ಬಲಿಗಾಗಿ ಕಾಯುತ್ತಿವೆ ಅಪಾಯಕಾರಿ ರಸ್ತೆಗಳುರಸ್ತೆ ಸರಿಪಡಿಸುವಂತೆ ಸಚಿವ ಬಿ.ಶ್ರೀರಾಮುಲುಗೆ ಮನವಿಮತದಾರರ ಋಣ ತೀರಿಸಲುಶಾಸಕರಿಗೆ ಕಿವಿ ಮಾತು ಹೇಳಿದ ಶ್ರೀಕಾಂತ ಚಳ್ಳಕೆರೆ : ನಾಯಕನಹಟ್ಟಿ ಪಟ್ಟಣ ಪಂಚಾಯತಿಯಾಗಿ 7ವರ್ಷವಾದರೂ ಅಭಿವೃದ್ದಿ ಮಾತ್ರ ಕುಂಠಿತವಾಗಿದೆ, ಪಟ್ಟಣದಲ್ಲಿ ಅದಗೆಟ್ಟ ರಸ್ತೆಗಳ, ಸ್ವಚ್ಚತೆ ಇಲ್ಲದೆ ಇರುವ ಚರಂಡಿಗಳು…

ಸತತ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗ್ರಾಮದ ಸ್ವಚ್ಚತೆಗೆ ಮೊದಲ ಆಧ್ಯತೆ ನೀಡಿ

ಸತತ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗ್ರಾಮದ ಸ್ವಚ್ಚತೆಗೆ ಮೊದಲ ಆಧ್ಯತೆ ನೀಡಿಸಾಂಕ್ರಮಿಕ ರೋಗಗಳು ಬಾರದಂತೆಸಾರ್ವಜನಿಕರು ಎಚ್ಚರ ವಹಿಸಿ :ಗ್ರಾಮ ಪಂಚಾಯತಿ ಅಧ್ಯಕ್ಷ ಕೆಎಸ್.ಮಂಜಣ್ಣ ಅಭಿಪ್ರಾಯಚಳ್ಳಕೆರೆ : ಕಳೆದ ಒಂದು ತಿಂಗಳಿನಿAದ ಸತತ ಮಳೆಯಿಂದಾಗಿ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ಜನ ಜೀವನ ಅಸ್ತವ್ಯಸ್ತವಾಗಿದೆ,…

error: Content is protected !!